Rashtriya Basavadala Central

Rashtriya Basavadala Central RASHTRIYA BASAVADALA, LINGAYAT DHARMAMAHADABHA,BASAVADHARMA PRETHA

15/02/2023
*21ನೇ ಕಲ್ಯಾಣ ಪರ್ವ* ನಡೆಯಲಿರುವ ಬಸವಕಲ್ಯಾಣದ *ಎಂ.ಎಂ. ಬೇಗ್ ಕಲ್ಯಾಣ ಮಂಟಪದ* ಭಾವಚಿತ್ರ.ನಾಳೆ *ಅಕ್ಟೋಬರ್ 8 ಮತ್ತು 9* ರಂದು ಪೂಜ್ಯ ಲಿಂ. ಲಿ...
07/10/2022

*21ನೇ ಕಲ್ಯಾಣ ಪರ್ವ* ನಡೆಯಲಿರುವ ಬಸವಕಲ್ಯಾಣದ *ಎಂ.ಎಂ. ಬೇಗ್ ಕಲ್ಯಾಣ ಮಂಟಪದ* ಭಾವಚಿತ್ರ.
ನಾಳೆ *ಅಕ್ಟೋಬರ್ 8 ಮತ್ತು 9* ರಂದು ಪೂಜ್ಯ ಲಿಂ. ಲಿಂಗಾನಂದ ಸ್ವಾಮೀಜಿ ಹಾಗೂ ಲಿಂ. ಡಾ. ಮಾತೆ ಮಹಾದೇವಿ ತಾಯಿಯವರ *ಸತ್ ಸಂಕಲ್ಪದಂತೆ* ನಡೆಯಲಿರುವ 21ನೇ ಕಲ್ಯಾಣ ಪರ್ವಕ್ಕೆ ನಾಡಿನ ಬಹುತೇಕ ಜಿಲ್ಲೆಯ ನಿಷ್ಠಾವಂತ ಶರಣ ಶರಣೆಯರು, ಗಣನಾಯಕ ನಾಯಕಿಯವರು ಆಗಮಿಸುತಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ ಮತ್ತು ತೆಲಂಗಾಣದಿಂದ ಶರಣರ ಆಗಮನವಾಗುತ್ತಿದೆ.
ಎಂ.ಎಂ. ಬೇಗ್ ಕಲ್ಯಾಣ ಮಂಟಪ ಸಸ್ತಾಪುರ ಬಂಗ್ಲಾದ ಬಸವೇಶ್ವರ ಸ್ವಾಗತ ಮಹಾದ್ವಾರದಿಂದ ಬಸವಕಲ್ಯಾಣದ ಮಾರ್ಗದಲ್ಲಿ ಕೇವಲ *1.5km* ಅಂತರದಲ್ಲಿ ಮೊದಲು ನಾವು ಕಲ್ಯಾಣ ಪರ್ವ ಮಾಡುವ ಫಂಕ್ಷನ್ ಹಾಲ್ ಬರುತ್ತದೆ.

*ಶರಣರ ಬರುವೆಮಗೆ ಪ್ರಾಣ ಜೀವಾಳ.*

26/09/2022
28/08/2022

ಬಹಳ ಯಶಸ್ವಿಯಾಗಿ ನಡೆಯಿತು

Address

Bidar
585403

Telephone

+918748050080

Website

Alerts

Be the first to know and let us send you an email when Rashtriya Basavadala Central posts news and promotions. Your email address will not be used for any other purpose, and you can unsubscribe at any time.

Share