Shree Durgaparameshwari Temple Mundalli

Shree Durgaparameshwari Temple Mundalli ಶ್ರೀ ದುರ್ಗಾಪರಮೇಶ್ವರಿ ದೇವಸ್ತಾನ
ಮುಂಡಳ್ಳಿ
ಭಟ್ಕಳ(581320)
ಉತ್ತರ ಕನ್ನಡ
ಕರ್ನಾಟಕ

ಶ್ರೀ ದುರ್ಗಾಪರಮೇಶ್ವರಿ ದೇವಸ್ತಾನ ಮುಂಡಳ್ಳಿ. ಭಟ್ಕಳ(581320) ಉತ್ತರಕನ್ನಡ ಜಿಲ್ಲೆ
ಕರ್ನಾಟಕ

ಭಟ್ಕಳ ತಾಲುಕಿನ ಮುಂಡಳ್ಳಿ ಗ್ರಾಮದ ಕಡಲತೀರದಲ್ಲಿರುವ ಅತೀ ಪುರಾತನವಾದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಾಲಯವು "ಬಲ್ಲಾಳ" ರಾಜ ಮನೆತನದವರಿಂದ ಪ್ರತಿಷ್ಟಾಪಿಸಲ್ಪಟ್ಟಿದೆ.
ಆ ಬಳಿಕ ಹಲವು ಬಾರಿ ಜೀರ್ಣೋದ್ಧಾರಗೊಂಡು, ದೇವಾಲಯ 1970 ರಲ್ಲಿ ಕೊನೆಯ ಬಾರಿ ಜೀರ್ಣೋದ್ಧಾರಗೊಂಡಿತ್ತು.
ತದನಂತರ ಮುಂಡಳ್ಳಿಯ ಎಲ್ಲಾ ಸಮುದಾಯದ ಭಕ್ತರ ಆಶಯದಂತೆ ಶಿಥಿಲಾವಸ್ಥೆಯಲ್ಲಿದ್ದ ದೇವಾಲಯದ ಜೀರ್ಣೋದ್ಧಾರ ಹಾಗ

ು ಪುನಃ ಪ್ರತಿಷ್ಟಾಪನೆ ಕಾರ್ಯವನ್ನು ಭಕ್ತರು ದಾನಿಗಳು ಮತ್ತು ಮಠ ಮಂದಿರಗಳ ಸಹಕಾರದೊಂದಿಗೆ ಸುಮಾರು 60ಲಕ್ಷಕ್ಕು ಹೆಚ್ಚಿನ ವೆಚ್ಚದಲ್ಲಿ ದಿ.1/4/2010ರಂದು ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ದಿವ್ಯಸನ್ನಿಧಿಯಲ್ಲಿ ನೆಡೆದಿರುತ್ತದೆ.

ಶ್ರೀ ಸನ್ನಿಧಿಯಲ್ಲಿ ಅಮ್ಮನವರ ಜೊತೆಯಲ್ಲಿ ಮಹಾಗಣಪತಿ ಹಾಗು ವೀರಭದ್ರೇಶ್ವರ ನ ಮಂದಿರವೂ ಇದೆ.

ಸನ್ನಿಧಿಯಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ಹಾಗು ಅಮಾವಾಸ್ಯೆಯಂದು ವಿಶೇಷ ಪೂಜೆ, ಮತ್ತು ಸಂಕಷ್ಟಹರ ಚತುರ್ಥಿಯಂದು ಮಹಾಗಣಪತಿ ಹವನ ಹಾಗು ಸಂಕಷ್ಟಿ ಪೂಜೆಯನ್ನೂ ಆಯೋಜಿಸುತ್ತಾರೆ..
ಪ್ರತಿವರ್ಷ ನವರಾತ್ರಿಯಲ್ಲಿ ಹಾಗು ವಾರ್ಷಿಕೋತ್ಸವದಂದು ಹೋಮಹವನಾದಿಗಳು, ವಿಶೇಷಪೂಜೆ, ಹಾಗು ಸಾರ್ವಜನಿಕ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ..

Address

Shri Durgaparameshwari Temple Mundalli
Bhatkal
581320

Alerts

Be the first to know and let us send you an email when Shree Durgaparameshwari Temple Mundalli posts news and promotions. Your email address will not be used for any other purpose, and you can unsubscribe at any time.

Shortcuts

Share

Category