ಹಿರೇಮಠ ಸಂಸ್ಥಾನ ಭಾಲ್ಕಿ

  • Home
  • India
  • Bhalki
  • ಹಿರೇಮಠ ಸಂಸ್ಥಾನ ಭಾಲ್ಕಿ

ಹಿರೇಮಠ ಸಂಸ್ಥಾನ ಭಾಲ್ಕಿ ಹಿರೇಮಠ ಸಂಸ್ಥಾನ ಭಾಲ್ಕಿ

ಹಿರೇಮಠ ಸಂಸ್ಥಾನ ಕನ್ನಡದ ಮಠ, ಬಸವ ತತ್ವದ ಮಠ, ಇದು ಜನತೆಯ ಮಠ, ನಮ್ಮೆಲ್ಲರ ಮಠ. ಬಸವಣ್ಣನವರನ್ನು ಹಾಸಿಕೊಂಡು, ಹೊದ್ದುಕೊಂಡಿರುವಂಥ ಮಠ. ಇವನಾರು, ಇವನಾರು? ಎಂದು ಕೆಳದೇ ಎಲ್ಲರೂ ನಮ್ಮವರೆನ್ನುವ ಮಠ. ಬಡವರಿಗೆ, ದೀನರಿಗೆ, ದಲಿತರಿಗೆ, ಅಂಗವಿಕಲರಿಗೆ, ಅಬಲೆಯರಿಗೆ, ವಿಧವೆಯರಿಗೆ, ಅನಾಥರಿಗೆ, ಕಲಾವಿದಾರಿಗೆ ಆಶ್ರಯ ನೀಡಿರುವಂಥ ಮಠ. ಖ್ಯಾತ ಸಂಶೋಧಕರಾದ ಎಂ. ಎಂ. ಕಲಬುರ್ಗಿಯವರು “ ನಾಡಿನ ಗುರುಸ್ಥಲ ಮಠಗಳಿಗೆ ಭಾಲ್ಕಿ ಮಠ ಮಾದರಿ ಹಾಗೂ ನಾಡಿನ ವಿರಕ್ತ ಮಠಗಳಿಗೆ ಇಳಕಲ ಮಠ ಮಾದರಿ” ಎಂದು ಬರೆದಿರುವುದು ಇಲ್ಲಿ ಸ್ಮರಿಸಬಹುದು.

18/08/2026
18/07/2026

ನೂತನ ವಸತಿ ನಿಲಯ ಕಟ್ಟಡದ ಭೂಮಿ ಪೂಜೆಗೆ ಸುಸ್ವಾಗತ!
17/07/2026

ನೂತನ ವಸತಿ ನಿಲಯ ಕಟ್ಟಡದ ಭೂಮಿ ಪೂಜೆಗೆ ಸುಸ್ವಾಗತ!

ಹಿರೇಮಠ ಸಂಸ್ಥಾನದಲ್ಲಿ ಬಡ ಮತ್ತು ಅನಾಥ ಬಾಲಕರಿಗಾಗಿ "ಉಚಿತ ವಸತಿ ಶಾಲೆಗೆ" ಪ್ರವೇಶಾತಿ ಆರಂಭವಾಗಿದೆ.  ಪೂಜ್ಯರ ಆಶಯದಂತೆ 1ನೇ ತರಗತಿಯಿಂದ 10ನೇ...
17/05/2026

ಹಿರೇಮಠ ಸಂಸ್ಥಾನದಲ್ಲಿ ಬಡ ಮತ್ತು ಅನಾಥ ಬಾಲಕರಿಗಾಗಿ "ಉಚಿತ ವಸತಿ ಶಾಲೆಗೆ" ಪ್ರವೇಶಾತಿ ಆರಂಭವಾಗಿದೆ. ಪೂಜ್ಯರ ಆಶಯದಂತೆ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಉಚಿತ ಊಟ, ವಸತಿ ಹಾಗೂ ಶಿಕ್ಷಣವನ್ನು ನೀಡಲಾಗುತ್ತಿದ್ದು, ಪ್ರಸ್ತುತ ಸಾಲಿನ 1ನೇ ತರಗತಿಯ ಪ್ರವೇಶಕ್ಕೆ 25 ಮಕ್ಕಳಿಗೆ ಅವಕಾಶವಿದೆ.

🗓️ ಮೇ 31- 2026 ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ದಯವಿಟ್ಟು ಈ ಪೋಸ್ಟನ್ನು ಹಂಚಿಕೊಳ್ಳಿ, ನಿಜಕ್ಕೂ ಅರ್ಹರಾದ ಬಡ ಮಕ್ಕಳಿಗೆ ಇದು ತಲುಪಲಿ. 🙏

12/05/2026

ಅಂತರಂಗದಲ್ಲಿ ಬಸವ ಬೆಳಕನ್ನು ತುಂಬಿಕೊಂಡು, ಬಹಿರಂಗದ ಬದುಕಿನಲ್ಲಿ ಬಸವ ತತ್ವವನ್ನೇ ಉಸಿರಾಗಿಸಿಕೊಂಡು, ತಮ್ಮ 75 ವರ್ಷಗಳ ಸಾರ್ಥಕ ಬದುಕನ್ನು ಸಮಾಜಕ್ಕಾಗಿಯೇ ಮುಡಿಪಾಗಿಟ್ಟಿರುವ ನಾಡೋಜ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರ 'ಅಮೃತ ಮಹೋತ್ಸವ'ದ ಭಕ್ತಿಪೂರ್ವಕ ಕ್ಷಣಗಳು.
official

Address

ಹಿರೇಮಠ ಸಂಸ್ಥಾನ ಭಾಲ್ಕಿ. ಪೂಜ್ಯ . ಶ್ರೀ ಡಾ
Bhalki
585328

Alerts

Be the first to know and let us send you an email when ಹಿರೇಮಠ ಸಂಸ್ಥಾನ ಭಾಲ್ಕಿ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to ಹಿರೇಮಠ ಸಂಸ್ಥಾನ ಭಾಲ್ಕಿ:

Shortcuts

Share