ಶ್ರೀ ಅನ್ನದಾನೇಶ್ವರ ಜಾತ್ರಾಮಹೋತ್ಸವ ಸಮಿತಿ ಬೇಲೂರ

  • Home
  • India
  • Belur
  • ಶ್ರೀ ಅನ್ನದಾನೇಶ್ವರ ಜಾತ್ರಾಮಹೋತ್ಸವ ಸಮಿತಿ ಬೇಲೂರ

ಶ್ರೀ ಅನ್ನದಾನೇಶ್ವರ ಜಾತ್ರಾಮಹೋತ್ಸವ ಸಮಿತಿ ಬೇಲೂರ Contact information, map and directions, contact form, opening hours, services, ratings, photos, videos and announcements from ಶ್ರೀ ಅನ್ನದಾನೇಶ್ವರ ಜಾತ್ರಾಮಹೋತ್ಸವ ಸಮಿತಿ ಬೇಲೂರ, Hindu temple, Belur.

28/08/2026

ಬೇಲೂರ ಪುರ ಪ್ರವೇಶ ಪೂಜ್ಯ ಮಹಾಸನ್ನಿಧಿಯವರ

28/08/2026
28/08/2026
ಪ್ರತಿ ವರ್ಷದಂತೆ ಶ್ರಾವಣ ಮಾಸದಲ್ಲಿ ನೆಡೆಯುವ ಜಾತ್ರಾಮಹೋತ್ಸವಕ್ಕೆ ಪೂಜ್ಯ ಮಹಾಸನ್ನಿಧಿಯವರ ಬೇಲೂರ ಸುಕ್ಷೆತ್ರಕ್ಕೆ ಪುರ ಪ್ರವೇಶ ಕಾರ್ಯಕ್ರಮ ದಿ...
28/08/2026

ಪ್ರತಿ ವರ್ಷದಂತೆ ಶ್ರಾವಣ ಮಾಸದಲ್ಲಿ ನೆಡೆಯುವ ಜಾತ್ರಾಮಹೋತ್ಸವಕ್ಕೆ ಪೂಜ್ಯ ಮಹಾಸನ್ನಿಧಿಯವರ ಬೇಲೂರ ಸುಕ್ಷೆತ್ರಕ್ಕೆ ಪುರ ಪ್ರವೇಶ ಕಾರ್ಯಕ್ರಮ ದಿನಾಂಕ 27/8/2026

ದಿನಾಂಕ. 28-08-2026 ಶುಕ್ರವಾರ. ಬೆಳಿಗ್ಗೆ 10 ಘಂಟೆಗೆ   ಶ್ರೀ ಮ ನಿ ಪ್ರ ಸ್ವ ಜ ಮುಪ್ಪಿನ ಬಸವಲಿಂಗ ಮಹಾ ಸ್ವಾಮಿಗಳವರ ಅಮ್ರತ ಹಸ್ತದಿಂದ  ವಾಣ...
26/08/2026

ದಿನಾಂಕ. 28-08-2026 ಶುಕ್ರವಾರ. ಬೆಳಿಗ್ಗೆ 10 ಘಂಟೆಗೆ ಶ್ರೀ ಮ ನಿ ಪ್ರ ಸ್ವ ಜ ಮುಪ್ಪಿನ ಬಸವಲಿಂಗ ಮಹಾ ಸ್ವಾಮಿಗಳವರ ಅಮ್ರತ ಹಸ್ತದಿಂದ ವಾಣಿಜ್ಯ ಮಳಿಗೆಗಳ ಉದ್ಘಾಟನಾ ಸಮಾರಂಭ ಇರುವದು
ಆದ ಕಾರಣ ಬೇಲೂರಿನ ಗುರು-ಹಿರಿಯರು, ಯುವಕ ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದು ವಿನಂತಿ... 🙏💐 ಶ್ರೀ ಅನ್ನದಾನೇಶ್ವರ ಜಾತ್ರಾ ಸಮಿತಿ ಬೇಲೂರ 🙏🙏💐💐

ನಾಳೆ ದಿನಾಂಕ 27/08/2026 ಜಗದ್ಗುರ ಸನ್ನಿಧಿಯವರ ಬದಾಮಿ ತಾಲೂಕಿನ ಬೇಲೂರ ಸುಕ್ಷತ್ರಕ್ಕೆ ಪುರ ಪ್ರವೇಶ ಕಾರ್ಯಕ್ರಮ
26/08/2026

ನಾಳೆ ದಿನಾಂಕ 27/08/2026 ಜಗದ್ಗುರ ಸನ್ನಿಧಿಯವರ ಬದಾಮಿ ತಾಲೂಕಿನ ಬೇಲೂರ ಸುಕ್ಷತ್ರಕ್ಕೆ ಪುರ ಪ್ರವೇಶ ಕಾರ್ಯಕ್ರಮ

ಪುರಾಣ ಪ್ರಾರಂಬೊತ್ಸವ... ಶ್ರೀ ಗುರು ಅನ್ನದಾನೇಶ್ವರ ಮಠ, ಬೇಲೂರ🙏
18/08/2026

ಪುರಾಣ ಪ್ರಾರಂಬೊತ್ಸವ... ಶ್ರೀ ಗುರು ಅನ್ನದಾನೇಶ್ವರ ಮಠ, ಬೇಲೂರ🙏

ಇಂದು ಬೇಲೂರಲ್ಲಿ ಪೂಜ್ಯ ಗುರು ಅನ್ನದಾನೇಶ್ವರ.                   [ಬೆತ್ತದ ಅಜ್ಜನವರ] ಪುಣ್ಯ ತಿಥಿ ಶ್ರೀಗಳ ಭಾವ ಚಿತ್ರ ಮೆರವಣಗೆ
18/08/2026

ಇಂದು ಬೇಲೂರಲ್ಲಿ ಪೂಜ್ಯ ಗುರು ಅನ್ನದಾನೇಶ್ವರ. [ಬೆತ್ತದ ಅಜ್ಜನವರ] ಪುಣ್ಯ ತಿಥಿ ಶ್ರೀಗಳ ಭಾವ ಚಿತ್ರ ಮೆರವಣಗೆ

ಶ್ರೀ ಅನ್ನದಾನೇಶ್ವರ ಮಠದ ಸಕಲ  ಸದ್ಧಭಕ್ತರಿಗೆ ಅರಿಕೆ ಮಾಡಿಕೊಳ್ಳುವದೆನಂದರೆ ಪ್ರತಿ ವರ್ಷದಂತೆ ಈ ವರ್ಷ ಶ್ರೀ ಅನ್ನದಾನೇಶ್ವರ ಮಠ ಬೇಲೂರಲ್ಲಿ ಪೂ...
17/08/2026

ಶ್ರೀ ಅನ್ನದಾನೇಶ್ವರ ಮಠದ ಸಕಲ ಸದ್ಧಭಕ್ತರಿಗೆ ಅರಿಕೆ ಮಾಡಿಕೊಳ್ಳುವದೆನಂದರೆ ಪ್ರತಿ ವರ್ಷದಂತೆ ಈ ವರ್ಷ ಶ್ರೀ ಅನ್ನದಾನೇಶ್ವರ ಮಠ ಬೇಲೂರಲ್ಲಿ ಪೂಜ್ಯ ಮಹಾಸನ್ನಿಧಿಯವರ ಅಪ್ಪಣೆ ಮೆರೆಗೆ 92 ನೇ ವರ್ಷದ ಅನ್ನದಾನೇಶ್ವರ ಜಾತ್ರಾಮಹೋತ್ಸವದ ನಿಮಿತ್ಯ.
ಶ್ರೀ ಸೊನ್ನಲಗಿ ಸಿದ್ದರಾಮೇಶ್ವರ ಮಹಾಪುರಾಣ ನಾಳೆ ದಿನಾಂಕ 18/08/2026 ರಂದು ಬೆಳಿಗ್ಗೆ ಸಷ್ಠಿ ನಕ್ಷತ್ರ ದಿನ ಶ್ರೀ ಗುರು ಅನ್ನದಾನೇಶ್ವರ ಪುಣ್ಯತಿಥಿ ಪೋಟ ಮೆರವಣಿಗೆ. ರಾಜಬಿದಿಯಲ್ಲಿ.
ಸಾಯಂಕಾಲ 7.30 ಮಹಾಪುರಾಣ ಪ್ರಾರಂಭವಾಗುವದು ದಿನ ನಿತ್ಯ ಜ್ಞಾನ ದಾಸೋಹ ಅಣ್ಣ ದಾಸೋಹ 35 ದಿನಗಳವರೆಗೆ ನಡೆಯುವದು 21 ನೇ ಸಪ್ಟಂಬರ ಸೋಮವಾರ ಮಹಾಗಣಾರಾಧನೆ 22ಸಪ್ಟಂಬರ ಮಂಗಳವಾರ ಮಹಾರಥೋತ್ಸವ ಕಾರ್ಯಕ್ರಮ ಮಹಾಸನ್ನಿಧಿಯವರ ಸಾನಿಧ್ಯದಲ್ಲಿ ನೆಡೆಯುವವು.
ಕಾರಣ ಸಕಲ ಸದ್ಭಕ್ತರು ಪಾಲ್ಗೊಂಡು ಪುನಿತರಾಗಬೇಕೆಂದು ಸವಿನಯ ಪ್ರಾರ್ಥನೆ.
ಶ್ರೀ ಅನ್ನದಾನೇಶ್ವರ ಜಾತ್ರಾಮಹೋತ್ಸವ ಸಮಿತಿ ಬೇಲೂರ 🙏🙏🌹🌹

Address

Belur
587114

Website

Alerts

Be the first to know and let us send you an email when ಶ್ರೀ ಅನ್ನದಾನೇಶ್ವರ ಜಾತ್ರಾಮಹೋತ್ಸವ ಸಮಿತಿ ಬೇಲೂರ posts news and promotions. Your email address will not be used for any other purpose, and you can unsubscribe at any time.

Shortcuts

Share

Category