Shree Durgakalikamba Kshetra, Kalibetta

Shree Durgakalikamba Kshetra, Kalibetta Shree DurgaKalikamba Kshetra, Kalibetta,
Savanalu P & V, Belthangadi Tq, D.K. (South Canara),
Karnataka, India. - 574 214

26/06/2026

ತಾಯಿ ಎದುರು ಮಂಡಿಯೂರಿ ಕ್ಷಮಿಸೆಂದು ಕೇಳಿದಾಗ ಮನಸ್ಸಿನ ಎಲ್ಲ ಭಾರವೂ ಕರಗುತ್ತದೆ. ಆ ಕರುಣಾಮಯಿಯಾದ ತಾಯಿ ದುರ್ಗಾಕಾಳಿಕಾಂಬ ದೇವಿಯ ಕೃಪೆಯೇ ನಮ್ಮ ಜೀವದ ಆಸರೆ. 🌸🕉️

#ಕಾಳಿಬೆಟ್ಟ #ಸವಣಾಲು #ಕನ್ನಡಭಕ್ತಿ #ಶ್ರೀದುರ್ಗಾಕಾಳಿಕಾಂಬಕ್ಷೇತ್ರ #ಕಾಳಿ #ದುರ್ಗ

08/06/2026

ಪರಮಶಿವನ ಈ ಭವ್ಯ ಆರತಿಯನ್ನು ಕಣ್ತುಂಬಿಕೊಳ್ಳಿ. ಆ ಮಹಾದೇವನ ಕೃಪೆ ಸದಾ ನಿಮ್ಮ ಮೇಲಿರಲಿ. ಈ ವಿಡಿಯೋವನ್ನು ಶೇರ್ ಮಾಡಿ, ಶಿವನ ಆಶೀರ್ವಾದವನ್ನು ಎಲ್ಲರಿಗೂ ತಲುಪಿಸಿ. 🕉️🙏
#ಕಾಳಿಬೆಟ್ಟ #ಸವಣಾಲು #ಶ್ರೀದುರ್ಗಾಕಾಳಿಕಾಂಬಕ್ಷೇತ್ರ #ದುರ್ಗ #ಕಾಳಿ
#ಶಿವಾರತಿ #ಓಂನಮಃಶಿವಾಯ #ಮಹಾದೇವ #ಕನ್ನಡಭಕ್ತಿ

29/05/2026

ಕಣ್ಣು ತುಂಬುವ ದೇವಿಯ ದಿವ್ಯ ತೇಜಸ್ಸು ಮನ ಸೂರೆಗೊಳ್ಳುವ ಭವ್ಯ ಅಲಂಕಾರ! ಜಗನ್ಮಾತೆಯ ಈ ಸುಂದರ ರೂಪವನ್ನು ಕಣ್ತುಂಬಿಕೊಂಡು ಧನ್ಯರಾಗೋಣ. ತಾಯಿಯ ದಿವ್ಯ ಅಲಂಕಾರದ ಈ ವಿಶೇಷ ದರ್ಶನ ನಿಮಗೂ, ನಿಮ್ಮ ಕುಟುಂಬಕ್ಕೂ ಸುಖ-ಶಾಂತಿ ನೀಡಲಿ

#ಕಾಳಿಬೆಟ್ಟ #ಶ್ರೀದುರ್ಗಾಕಾಳಿಕಾಂಬಕ್ಷೇತ್ರ #ಸವಣಾಲು #ಕಾಳಿ

22/05/2026

ದುಷ್ಟ ಸಂಹಾರಕಿ, ಶಿಷ್ಟ ರಕ್ಷಕಿ ಆ ಜಗನ್ಮಾತೆಯ ದಿವ್ಯ ದರ್ಶನ. 🔱
ಅಮ್ಮನ ಕೃಪೆ ಇದ್ದರೆ ಬಾಳಿನ ಪ್ರತಿ ಹಾದಿಯೂ ಸುಲಭ
ಸರ್ವರನ್ನೂ ಸದಾ ರಕ್ಷಿಸು ತಾಯಿ ಶ್ರೀ ದುರ್ಗಾಕಾಳಿಕಾಂಬೇ 🙏🏻🙏🏻🙏🏻

#ಶ್ರೀದುರ್ಗಾಕಾಳಿಕಾಂಬಕ್ಷೇತ್ರ #ಸವಣಾಲು #ಸವಣಾಲು #ಕಾಳಿ #ಕಾಳಿಬೆಟ್ಟ

Shree Durgakalikamba Kshetra, Kalibetta Shree DurgaKalikamba Kshetra, Kalibetta, Savanalu ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರ

12/05/2026
08/05/2026

ಮಹಾಮಾಯೇಯ ದಿವ್ಯ ದರ್ಶನ
ಸವಣಾಲು ಶ್ರೀ ದುರ್ಗಾಕಾಳಿಕಾಂಬ ದೇವಿ

#ಶ್ರೀದುರ್ಗಾಕಾಳಿಕಾಂಬಕ್ಷೇತ್ರ #ಸವಣಾಲು #ಸವಣಾಲು #ಕಾಳಿ #ಕಾಳಿಬೆಟ್ಟ

Address

Shree Durga Kalikamba Kshetra, Kalibetta, Savanalu Village & Post, D. K. District
Belthangadi
576117

Website

Alerts

Be the first to know and let us send you an email when Shree Durgakalikamba Kshetra, Kalibetta posts news and promotions. Your email address will not be used for any other purpose, and you can unsubscribe at any time.

Shortcuts

Share

Category