Shree nagakallurti temple mangalagiri

Shree nagakallurti temple mangalagiri Ma nagambike

*ಶ್ರೀ ದೇವಿ ನಾಗಾಂಬಿಕಾ ಅಮ್ಮನವರು ಮಂಗಳಗಿರಿ ಮುಂಡೂರು🌼🙏*
25/07/2026

*ಶ್ರೀ ದೇವಿ ನಾಗಾಂಬಿಕಾ ಅಮ್ಮನವರು ಮಂಗಳಗಿರಿ ಮುಂಡೂರು🌼🙏*

*ಇಂದಿನ ಹೂವಿನ ಅಲಂಕಾರ ಸೇವೆ ಜೀವನ್ ಶೆಟ್ಟಿ ಪರಂಗಿಪೇಟೆ ಇವರಿಂದ🌼🙏🏻*
24/07/2026

*ಇಂದಿನ ಹೂವಿನ ಅಲಂಕಾರ ಸೇವೆ ಜೀವನ್ ಶೆಟ್ಟಿ ಪರಂಗಿಪೇಟೆ ಇವರಿಂದ🌼🙏🏻*

*ಇಂದಿನ ಅಲಂಕಾರ ಸೇವೆ ಅರ್ಪಣ್ ಶೆಟ್ಟಿ  ಪೂಂಜಶ್ರೀ ಪ್ರಿಂಟರ್ಸ್ ಬೆಳ್ತಂಗಡಿ ಇವರಿಂದ ಹಾಗೂ ಮಂಜುನಾಥ ಕುಡ್ವ ಹೂವಿನ ವ್ಯಾಪಾರಸ್ಥರು ಬೆಳ್ತಂಗಡಿ ಇ...
21/07/2026

*ಇಂದಿನ ಅಲಂಕಾರ ಸೇವೆ ಅರ್ಪಣ್ ಶೆಟ್ಟಿ ಪೂಂಜಶ್ರೀ ಪ್ರಿಂಟರ್ಸ್ ಬೆಳ್ತಂಗಡಿ ಇವರಿಂದ ಹಾಗೂ ಮಂಜುನಾಥ ಕುಡ್ವ ಹೂವಿನ ವ್ಯಾಪಾರಸ್ಥರು ಬೆಳ್ತಂಗಡಿ ಇವರಿಂದ🌼🙏*

*ಶ್ರೀ ನಾಗಾಂಬಿಕ ಭಜನಾ ಮಂಡಳಿ ಮಂಗಳಗಿರಿ ಮುಂಡೂರು.**ಆತ್ಮೀಯರೇ.. ಈ ದಿನ ನಮ್ಮ ಭಜನಾ ಮಂಡಳಿಗೆ  ಧಾರ್ಮಿಕ ಚಿಂತಕರಾದ ಶ್ರೀಯುತ ಜಯರಾಮ ಶೆಟ್ಟಿ ಮ...
19/07/2026

*ಶ್ರೀ ನಾಗಾಂಬಿಕ ಭಜನಾ ಮಂಡಳಿ ಮಂಗಳಗಿರಿ ಮುಂಡೂರು.*

*ಆತ್ಮೀಯರೇ.. ಈ ದಿನ ನಮ್ಮ ಭಜನಾ ಮಂಡಳಿಗೆ ಧಾರ್ಮಿಕ ಚಿಂತಕರಾದ ಶ್ರೀಯುತ ಜಯರಾಮ ಶೆಟ್ಟಿ ಮದ್ದಡ್ಕ ಇವರು ತನ್ನ ವೈಯಕ್ತಿಕ ನೆಲೆಯಲ್ಲಿ ನಮ್ಮ ಮಂಡಳಿಯ ಎಲ್ಲಾ ಸದಸ್ಯರಿಗೆ ಸಮವಸ್ತ್ರದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ..*

*ಈ ಸಮವಸ್ತ್ರದ ವ್ಯವಸ್ಥೆಗೆ ದಾನಿಗಳನ್ನಾಗಿ ಮಾಡಿಕೊಟ್ಟವರು ನಮ್ಮ ಭಜನಾ ಮಂಡಳಿಯ ಮೇಲೆ ಹೆಚ್ಚು ಪ್ರೀತಿ ಹಾಗೂ ಕಾಳಜಿಯನ್ನ ಇಟ್ಟಿರುವಂತಹ ತರಬೇತುದಾರರಾದ ಶ್ರೀಯುತ ಸಂದೇಶ್ ಸುವರ್ಣ ಮದ್ದಡ್ಕ ಇವರು.*

*ತಮ್ಮಿಬ್ಬರ ಈ ಪ್ರೀತಿಗೆ ನಮ್ಮ ಮಂಡಳಿಯು ಅಭಾರಿಯಾಗಿದೆ. ಮುಂದೆಯೂ ಇಂತಹ ಸೇವೆಯನ್ನು ಮಾಡುವಂತಹ ಶಕ್ತಿಯನ್ನು ಕ್ಷೇತ್ರದ ದೇವಿ ಹಾಗೂ ಪರಿವಾರ ಶಕ್ತಿಗಳು ತಮಗೆ ನೀಡಲಿ ಎಂದು ನಮ್ಮ ಮಂಡಳಿಯ ಪರವಾಗಿ ಪ್ರೀತಿಯ ಧನ್ಯವಾದಗಳು....🙏🏻*

*ಇಂದಿನ ಅಲಂಕಾರ ಸೇವೆ ಶ್ರೀಮತಿ ದಿವ್ಯ ಶೈಲೇಶ್ ಕಾರ್ಕಳ ಇವರಿಂದ🌼🙏*
19/07/2026

*ಇಂದಿನ ಅಲಂಕಾರ ಸೇವೆ ಶ್ರೀಮತಿ ದಿವ್ಯ ಶೈಲೇಶ್ ಕಾರ್ಕಳ ಇವರಿಂದ🌼🙏*

*ಇಂದಿನ ಅಲಂಕಾರ ಸೇವೆ ಶ್ರೀಮತಿ ತ್ರಿವೇಣಿ ವಗ್ಗ ಇವರಿಂದ🌼🙏*
18/07/2026

*ಇಂದಿನ ಅಲಂಕಾರ ಸೇವೆ ಶ್ರೀಮತಿ ತ್ರಿವೇಣಿ ವಗ್ಗ ಇವರಿಂದ🌼🙏*

17/07/2026

😍

Address

Sri Nagakalurtti Temple, Unnamed Road, Mundur, Https://maps. Google. Com/?cid=7936755852123984717
Belthangadi
574214

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Website

Alerts

Be the first to know and let us send you an email when Shree nagakallurti temple mangalagiri posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shree nagakallurti temple mangalagiri:

Shortcuts

Share