Yantrodharaka Devasthana Bellary

Yantrodharaka Devasthana Bellary Yantrodharaka Devasthanam, Bellary. Pratisthapane By 1008 shree Sushameendra teerthara karakamala sanjataraada shree 1008 Shree Suvidhyendrateertharu.

ಶ್ರೀ ಲಕ್ಷ್ಮೀನರಸಿಂಹ ಸಹಿತ ಶ್ರೀ ಯಂತ್ರೋಧ್ದಾರಕ ಆಂಜನೇಯ ದೇವಸ್ಥಾನ,  ಶ್ರೀ ಶನೀಶ್ವರ ದೇವಸ್ಥಾನ ಹಾಗೂ ಶ್ರೀರಾಘವೇಂದ್ರ ಸ್ವಾಮಿಗಳಮಠ, ಗಣೇಶ ನಗ...
02/07/2026

ಶ್ರೀ ಲಕ್ಷ್ಮೀನರಸಿಂಹ ಸಹಿತ ಶ್ರೀ ಯಂತ್ರೋಧ್ದಾರಕ ಆಂಜನೇಯ ದೇವಸ್ಥಾನ, ಶ್ರೀ ಶನೀಶ್ವರ ದೇವಸ್ಥಾನ ಹಾಗೂ ಶ್ರೀರಾಘವೇಂದ್ರ ಸ್ವಾಮಿಗಳಮಠ,
ಗಣೇಶ ನಗರ, ಸಿರುಗುಪ್ಪ ರಸ್ತೆ, ಬಳ್ಳಾರಿ.

ದುರ್ವಾದಿ ಧ್ವಾಂತರ್ವಯೇ ವೈಷ್ಣವೇಂದೀ ವರೇಂದವೇ
ಶ್ರೀರಾಘವೇಂದ್ರ ಗುರುವೇ ನಮೋ ಅತ್ಯಂತ ದಯಾಳುವೇ

*ಕೋಟಿ ಶ್ರೀರಾಘವೇಂದ್ರ ಅಷ್ಟಾಕ್ಷರೀ ನಾಮ ಮಂತ್ರ ಜಪ ಯಙ್ಞ*

ಶ್ರೀರಾಘವೇಂದ್ರ ಸ್ವಾಮಿಯ 355 ನೇ ಆರಾಧನೆಯ ಅಂಗವಾಗಿ ಪ್ರತಿವರುಷದಂತೆ ಶ್ರೀರಾಘವೇಂದ್ರ ಅಷ್ಟಾಕ್ಷರ ನಾಮ ಕೋಟಿ ಜಪ ಯಙ್ಞ ವನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀ ವಿಜಯೀಂದ್ರ ತೀರ್ಥರ ಆರಾಧನೆಯು 12-6-2026 ಭಾನುವಾರ ರಂದು ಮೊದಲು ಮಾಡಿ ಶ್ರೀರಾಘವೇಂದ್ರ ಸ್ವಾಮಿಯ ಪೂರ್ವಾರಾಧನೆಯು 29-8-2026 ಶನಿವಾರ ದ ವರೆಗೂ ಶ್ರೀರಾಘವೇಂದ್ರ ಸ್ವಾಮಿಯ ಭಕ್ತಾದಿಗಳು ಈ ಜಪ ಯಙ್ಞ ದಲ್ಲಿ ಪಾಲ್ಗೊಂಡು ಶ್ರೀರಾಘವೇಂದ್ರ ಸ್ವಾಮಿಯ ಅನುಗ್ರಹ ಕ್ಕ ಪಾತ್ರರಾಗ ಬೇಕಾಗಿ ವಿನಂತಿ. ತಮಗೆ ತಿಳದವರಿಗೆ ತಿಳದ ಗ್ರೂಪು ಗಳಲ್ಲಿ ತಿಳಿಸಿ ಮತ್ತೊಬ್ಬರನ್ನ ಈ ಜಪ ಯಙ್ಞ ದಲ್ಲಿ ಪಾಲ್ಗೊಳ್ಳು ವಂತೆ ಮಾಡಿ ಶ್ರೀರಾಘವೇಂದ್ರ ಸ್ವಾಮಿಯ ಅನುಗ್ರಹ ಕ್ಕ ಪಾತ್ರರಾಗ ಬೇಕಾಗಿ ವಿನಂತಿ.
ಈ ಜಪ ಯಙ್ಞ ದಲ್ಲಿ ಪಾಲ್ಗೊಳ್ಳುವವರು ತಮ್ಮ ಹೆಸರು ಗಳು ನೊಂದಾಯಿಸ ಬೇಕಾಗಿ ವಿನಂತಿ. ಜಾತ್ಯಾತೀತ ವಾದ ಈ ಮಂತ್ರ ವನ್ನು ನಾಲಕ್ಕು ವರ್ಣ ದವರು ಮಾಡಬಹುದು.

ಜಪ ಮಾಡುವ ಮಂತ್ರ

ಪುರುಷರು *ಓಂ ಶ್ರೀರಾಘವೇಂದ್ರಾಯ ನಮಃ ಓಂ*
ಸ್ತ್ರೀಯರು *ಶ್ರೀಂ ಶ್ರೀರಾಘವೇಂದ್ರಾಯ ನಮಃ ಶ್ರೀಂ*

ಹೆಚ್ಚಿನ ವಿವರ ಗಳಿಗೆ ಬಲರಾಮಾಚಾರ್ಯ ಬಳ್ಳಾರಿ.
9880090198

13/05/2026
18/03/2026

*ಶ್ರೀರಾಘವೇಂದ್ರ ಸ್ವಾಮಿಗಳ ಭಕ್ತಾದಿಗಳಿಗೆ ಯುಗಾದಿ ಹಬ್ಬದ ಶುಭಾಶಯಗಳು*
ಗುರುವಾರ ಯುಗಾದಿ ಬಂದದರಿಂದ ಇಡೀ ವರುಷಕ್ಕೆ ಅಧಿಪತಿ ಗುರವು. ಗುರುಗಳು ಅಂದರೇ ಮಂತ್ರಾಲಯ ರಾಘವೇಂದ್ರರು. ಗುರುಗಳಾದ ಶ್ರೀರಾಘವೇಂದ್ರ ಸ್ವಾಮಿಯೇ ಈ ವರುಷಕ್ಕೆ ಅಧಿಪತಿಗಳು. ಆದಕಾರಣ ಶ್ರೀರಾಘವೇಂದ್ರ ಸ್ವಾಮಿಗಳ ಜಪ ಅವಶ್ಯಕತೆಯಿದೆ. ಜಪಮಾಡಿ ಅವರನ್ನ ಒಲಿಸಿಕಂಡು ಸಕಲಾಭಿಷ್ಟ ವನ್ನು ಪಡಿಯೋಣ. ಈ ವರುಷ ಪ್ರಾರಂಭ ಗುರುವಾರ. ಈ ಯುಗಾದಿಯ ಹಬ್ಬದ ದಿನ ಶಕ್ತ್ಯಾನುಸಾರ ಶ್ರೀರಾಘವೇಂದ್ರ ಸ್ವಾಮಿಯ ಜಪ ಮಾಡೋಣ.
ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಪಾಹಿಮಾಂ
ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ರಕ್ಷಮಾಂ.
ಓಂ ಶ್ರೀರಾಘವೇಂದ್ರಯ ನಮಃ ಓಂ

Address

Yantrodharaka Devasthanam, Ganesh Nagara, Siruguppa Road, Ballari
Bellary
583101

Opening Hours

Monday 6:30am - 10:30am
5:30pm - 8pm
Tuesday 6:30am - 10:30am
5:30pm - 8pm
Wednesday 6:30am - 10:30am
5:30pm - 8pm
Thursday 6:30am - 12pm
5:30pm - 8:30pm
Friday 6:30am - 10:30am
5:30pm - 8pm
Saturday 6:30am - 12pm
5:30pm - 8:30pm
Sunday 6:30am - 10:30am
5:30pm - 8pm

Telephone

+919880090198

Website

Alerts

Be the first to know and let us send you an email when Yantrodharaka Devasthana Bellary posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Yantrodharaka Devasthana Bellary:

Shortcuts

Share