ಶ್ರೀ ಸನಾತನ ವೀರಶೈವ ಗುರುಕುಲ ಮಠ Shree Sanatana Veerashaiva Gurukula Matt

  • Home
  • India
  • Bellary
  • ಶ್ರೀ ಸನಾತನ ವೀರಶೈವ ಗುರುಕುಲ ಮಠ Shree Sanatana Veerashaiva Gurukula Matt

ಶ್ರೀ ಸನಾತನ ವೀರಶೈವ ಗುರುಕುಲ ಮಠ Shree Sanatana Veerashaiva Gurukula Matt Contact information, map and directions, contact form, opening hours, services, ratings, photos, videos and announcements from ಶ್ರೀ ಸನಾತನ ವೀರಶೈವ ಗುರುಕುಲ ಮಠ Shree Sanatana Veerashaiva Gurukula Matt, Hindu temple, Bellary.

09/01/2025

ರೈತರ ಜಮೀನು ಎಷ್ಟೇ #ದೂರವಿದ್ದರು ಸ್ವಂತ #ಹಣದಲ್ಲಿ ವಿದ್ಯುತ್ ಕಂಬ #ತಂತಿ ಅಲ್ಲದೆ ಟ್ರಾನ್ಸ್ ಫಾರ್ಮರ್ ಮತ್ತು ಅಗತ್ಯ ಸಲಕರಣೆಗಳನ್ನು ಸ್ವಂತವಾಗಿ ರೈತರು #ಖರೀದಿಸಬೇಕಂತೆ . ಇದು #ಗಾಯದ ಮೇಲೆ #ಬರೆ ಎಳೆಯೋ #ಕೆಲಸ! ಇದಕ್ಕೆ ನಿಮ್ಮ #ಅಭಿಪ್ರಾಯವೇನು ? ಸ್ನೇಹಿತರೇ🙏

11/08/2024
10/07/2023

ಕ್ಷಮಿಸಿ ನಾನು ಮುನಿಯಾದದ್ದೇ ನನ್ನ ತಪ್ಪು!
-----------------------------
ಅವರು ನನ್ನ ಕೊಂದರು
ಇರಲಿ ಪರವಾಗಿಲ್ಲ...
ನಾನು ಸಹಾಯ ಮಾಡಿದ್ದೆ!
ಇಲ್ಲಿ ಸಹಾಯ ಮಾಡಲು ಹುಟ್ಟುವುದೇ ದೊಡ್ಡ ತಪ್ಪು?

ನಿಜ ಹೇಳಲಾ ನಾನು
ನೀವು ನಂಬಲಿಕ್ಕಿಲ್ಲ!
ನಾನು ಮುಗ್ದ, ನಾನು ಅವರನ್ನು ನಂಬಿದ್ದೆ
ಊಟ ಕೊಟ್ಟೆ, ಕೆಲಸ ಕೊಟ್ಟೆ, ಸಾಲಕೊಟ್ಟೆ
ಆದರೆ ಅವರ ಹುಚ್ಚಾಟ ನನ್ನನ್ನು ಸೋಲಿಸಿತು..

ಅವರು ನನ್ನ ಅಟ್ಟಿಸಿಕೊಂಡು
ಬಂದರು ನಾನೇಕೆ ಓಡಿಹೋಗಲಿ?
ಮುನಿ ನಾನು, ಅವರನ್ನು ಆಶೀರ್ವದಿಸುವುದೇ ನನ್ನ ಕೆಲಸ
ಅವರನ್ನು ತಿದ್ದುವುದೇ ನನ್ನ ಅಭ್ಯಾಸ
ತ್ಯಾಗವೇ ನನ್ನ ಜೀವ!

ಆವರು ನನ್ನ ಅಪ್ಪಿಕೊಂಡು ಬಿಟ್ಟಾರು,
ಆಶೀರ್ವಾದ ಪಡೆದು, ಕಾಲು ಹಿಡಿದು
ಬಿಟ್ಟು ಬಿಟ್ಟಾರು ಅಂದುಕೊಂಡಿದ್ದೆ!
ಆದರೆ ಅವರ ಕ್ರೂರತೆ ಹಸಿದಿತ್ತು
ಪ್ರಾಣ ಬಿಟ್ಟು ನನ್ನಲ್ಲಿ ಏನೂ ಇರಲಿಲ್ಲ!
ನನ್ನ ಸಾಯಿಸಿ ತಿಂದು ಬಿಟ್ಟರು!

ನನ್ನದೇನೊ ಜೀವನ ಮುಗಿಯಿತು
ನನಗಂಟಿದ ಹಣೆಬರಹ ನನ್ನಲ್ಲಿತ್ತು!
ಇರಲಿ ಪಾಪ ಅವರು ಮುಗ್ದರು
ಅವರಿಗೆ ಇಂತಹ ಬುದ್ದಿ ಕೊಟ್ಟ
ಆ ದೇವನೆಂತ ಕ್ರೂರನು...?

ಕೊನೆಗೂ ನನ್ನ ಕಾಡಿದ ನೋವು
ಅವರು ನನ್ನನೇಕೆ ತುಂಡರಿಸಿದರು?
ನನ್ನ ಸಾವು ಸಂಭ್ರಮಿಸಲೋ
ಅಲ್ಲ ಸತ್ತ ನನ್ನ ಮತ್ತೆ ಚುಚ್ಚಲೋ??

07/09/2022

Address

Bellary
583 10X

Website

Alerts

Be the first to know and let us send you an email when ಶ್ರೀ ಸನಾತನ ವೀರಶೈವ ಗುರುಕುಲ ಮಠ Shree Sanatana Veerashaiva Gurukula Matt posts news and promotions. Your email address will not be used for any other purpose, and you can unsubscribe at any time.

Share

Category