14/01/2025
🌺🍀 ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು 🌳🌺
ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಲ್ಲೂ ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ. ಹೊಸ ದಿನಗಳು, ಹೊಸ ಚಿಂತನೆಗಳು ನಿಮ್ಮದಾಗಲಿ. ಸರ್ವರಿಗೂ ಮಕರ ಸಂಕ್ರಾತಿ ಹಬ್ಬದ ಶುಭಾಶಯಗಳು 💐💐
*✨ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ.. ಎಲ್ಲಾ ಕಹಿ ಮರೆತು ಸಿಹಿಯಾದ ಬಾಂಧವ್ಯವನ್ನು ವೃದ್ಧಿಸೋಣ...✨*
*🎋ಮಕರಸಂಕ್ರಾಂತಿ ಹಬ್ಬದ ಶುಭಾಶಯಗಳು...🌾*
💐🙏🏻😊
🥀꧂⌒*✰‿✰🌸🙏🏻