BASS

BASS BHARATHIYA AYYAPPA SEVA SANGHA ( BASS )
SABARIMALA SRI DHARMASASTHA YATRA
ಅಯ್ಯಪ್ಪನ?

14/11/2024
Singer & Lyrics - Gangaputra Narsingh Rao Ayyappa Swamy Bhakti Patalu Swamy Ayyappan Songs, and Telugu Devotional  song ...
25/07/2024

Singer & Lyrics - Gangaputra Narsingh Rao
Ayyappa Swamy Bhakti Patalu Swamy Ayyappan Songs, and Telugu Devotional song Singer

ಗಂಗಾಪುತ್ರ ನರಸಿಂಗ್ ರಾವ್
ಗಾಯಕ ಮತ್ತು ಸಾಹಿತ್ಯ - ಗಂಗಾಪುತ್ರ ನರಸಿಂಗ್ ರಾವ್
ಅಯ್ಯಪ್ಪ ಸ್ವಾಮಿ ಭಕ್ತಿ ಹಾಡುಗಳು ಮತ್ತು ತೆಲುಗು ಭಕ್ತಿ ಗೀತೆ ಗಾಯಕ

03/06/2024

*ಬದರಿನಾಥದಿಂದ ಶಬರಿಮಲೆಯವರೆಗೆ ಪಾದಯಾತ್ರೆ ಮಾಡುವ ಇಬ್ಬರು ಭಕ್ತರನ್ನು ಕೆಳಗೆ ಉಲ್ಲೇಖಿಸಲಾಗಿದೆ. ಯಾತ್ರೆಯು ಜೂನ್ 3 ರಂದು ಆರಂಭಗೊಂಡು *'ಬದರಿನಾಥ'ದಿಂದ 'ಅಯೋಧ್ಯೆ'ಗೆ ನಂತರ 'ದ್ವಾರಕಾ' ನಂತರ 'ಪುರಿ ಜಗನ್ನಾಥ' ಮತ್ತು 'ರಾಮೇಶ್ವರಂ'ವರೆಗೆ 7 ತಿಂಗಳ ಕಾಲ ಅಂತಿಮವಾಗಿ ಶಬರಿಮಲೆ ತಲುಪಲಿದೆ*

*1) ಸನತ್ ಕುಮಾರ್ ನಾಯ್ಕ್ ಕೆ*
*S/O ಗೋಪ್[ಅಲಕೃಷ್ಣ ನಾಯಕ್ P.O ರಾಮದಾಸ್ ನಗರ, ಕೂಡ್ಲು ಕಾಸರಗೋಡು ಕೇರಳ 671135*
*Ph:9544212777*

*2) ಸಂಪತ್ ಕುಮಾರ್ ಶೆಟ್ಟಿ ಸ/ಓ ಸಂಜೀವ ಶೆಟ್ಟಿ ಶ್ರೇಯಾ -ನಿಲಯಂ- ಪಿ.ಓ ರಾಮದಾಸ್ ನಗರ, ಕೂಡ್ಲು* *ಕಾಸರಗೋಡು ಕೇರಳ 671125 Ph:9947848542*

ಈ ರೀತಿಯ ಹೆಚ್ಚಿನ ಪೋಸ್ಟ್‌ಗಳನ್ನು ನೋಡಲು ಮತ್ತು ಭಾರತೀಯ ಅಯ್ಯಪ್ಪ ಸೇವಾ ಸಂಘ ಸೇರಲು, ಇಲ್ಲಿ ಕ್ಲಿಕ್ ಮಾಡಿ

https://kutumbapp.page.link/g1Ju2vZxnZ2ECsF26

ಶ್ರೀರಾಮನ ಕೃಪಾಕಟಾಕ್ಷ ಸದಾ ನಿಮ್ಮ ಮೇಲಿರಲಿ ಎಂದು ಶುಭ ಹಾರೈಸುತ್ತೇವೆ. ನಿಮಗೂ ನಿಮ್ಮ ಕುಟುಂಬಕ್ಕೂ ರಾಮ ನವಮಿ 2024 ರ ಹಾರ್ದಿಕ ಶುಭಾಶಯಗಳು.ಈ ...
16/04/2024

ಶ್ರೀರಾಮನ ಕೃಪಾಕಟಾಕ್ಷ ಸದಾ ನಿಮ್ಮ ಮೇಲಿರಲಿ ಎಂದು ಶುಭ ಹಾರೈಸುತ್ತೇವೆ. ನಿಮಗೂ ನಿಮ್ಮ ಕುಟುಂಬಕ್ಕೂ
ರಾಮ ನವಮಿ 2024 ರ ಹಾರ್ದಿಕ ಶುಭಾಶಯಗಳು.

ಈ ರೀತಿಯ ಹೆಚ್ಚಿನ ಪೋಸ್ಟ್‌ಗಳನ್ನು ನೋಡಲು ಮತ್ತು *ಭಾರತೀಯ ಅಯ್ಯಪ್ಪ ಸೇವಾ ಸಂಘ* ಸೇರಲು, ಇಲ್ಲಿ ಕ್ಲಿಕ್ ಮಾಡಿ

https://kutumbapp.page.link/bYFJsjS2yX92P2MS9

10/04/2024

ಪೂಜ್ಯಶ್ರೀ ಮೋಹನ್ ಗುರುಸ್ವಾಮಿಯವರ

ಈ ರೀತಿಯ ಹೆಚ್ಚಿನ ಪೋಸ್ಟ್‌ಗಳನ್ನು ನೋಡಲು ಮತ್ತು ಭಾರತೀಯ ಅಯ್ಯಪ್ಪ ಸೇವಾ ಸಂಘ ಸೇರಲು, ಇಲ್ಲಿ ಕ್ಲಿಕ್ ಮಾಡಿ
https://kutumbapp.page.link/X44xYkTuYLBSvPRH9

ಕರ್ನಾಟಕದ ಹೆಮ್ಮೆಯ ಶಿಲ್ಪಿ ಮೈಸೂರಿನ ಶ್ರೀ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮನ ಮೂರ್ತಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗ...
01/01/2024

ಕರ್ನಾಟಕದ ಹೆಮ್ಮೆಯ ಶಿಲ್ಪಿ ಮೈಸೂರಿನ ಶ್ರೀ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮನ ಮೂರ್ತಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದ್ದು, ಶ್ರೀರಾಮನ ವಿಗ್ರಹ ಕೆತ್ತನೆಗೆ ಬಳಸಲಾದ ಕಲ್ಲು ಸಹ ನಮ್ಮ ಕರ್ನಾಟಕದ ಎಚ್.ಡಿ.ಕೋಟೆಯದ್ದು ಎಂಬುದು ಮತ್ತೊಂದು ವಿಶೇಷ.
ರಾಮದೂತ ಹನುಮಂತನ ಜನ್ಮಸ್ಥಳ ಇರುವ ಪುಣ್ಯಭೂಮಿಯಾದ ಕರ್ನಾಟಕಕ್ಕೂ ಶ್ರೀರಾಮನಿಗೂ ಅವಿನಾಭಾವ ಸಂಭವವಿದೆ. ಶ್ರೀರಾಮನ ಮೂರ್ತಿ ಕೆತ್ತುವ ಐತಿಹಾಸಿಕ ಮತ್ತು ಪುಣ್ಯ ಕಾರ್ಯದಲ್ಲಿ ಭಾಗಿಯಾದ ಕರುನಾಡಿನ ಹೆಮ್ಮೆಯ ಶಿಲ್ಪಿ ಶ್ರೀ Arun Yogiraj ಅವರಿಗೆ ಹೃದಯ ಪೂರ್ವಕ ಅಭನಂದನೆಗಳು.
ಜೈ ಶ್ರೀ ರಾಮ್

*ಸ್ವಾಮಿ ಶರಣಂ* ಆನ್‌ಲೈನ್‌ನಲ್ಲಿ ದರ್ಶನಂ ಟಿಕೆಟ್‌ಗಳನ್ನು ಕಾಯ್ದಿರಿಸಲು ಸಾಧ್ಯವಾಗದ ಭಕ್ತರು ಸ್ಪಾಟ್ ಬುಕಿಂಗ್ ಸೌಲಭ್ಯದ ಮೂಲಕ ಟಿಕೆಟ್ ಪಡೆಯಬಹ...
24/12/2023

*ಸ್ವಾಮಿ ಶರಣಂ*
ಆನ್‌ಲೈನ್‌ನಲ್ಲಿ ದರ್ಶನಂ ಟಿಕೆಟ್‌ಗಳನ್ನು ಕಾಯ್ದಿರಿಸಲು ಸಾಧ್ಯವಾಗದ ಭಕ್ತರು ಸ್ಪಾಟ್ ಬುಕಿಂಗ್ ಸೌಲಭ್ಯದ ಮೂಲಕ ಟಿಕೆಟ್ ಪಡೆಯಬಹುದು ಎರುಮೇಲಿ ಧರ್ಮ ಶಾಸ್ತಾ ದೇವಸ್ಥಾನದ ಬಲಭಾಗದಲ್ಲಿ.
ನಿಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಅನ್ನು ಒಯ್ಯಿರಿ ಮತ್ತು ನೀವು ಸ್ಪಾಟ್ ಬುಕಿಂಗ್ ಮೂಲಕ ಟಿಕೆಟ್‌ಗಳನ್ನು ಪಡೆಯಬಹುದು.

ಖ್ಯಾತ ಚಲನಚಿತ್ರ ಹಿರಿಯ ನಟರು ಹಾಗೂ ಶ್ರೀ ಅಯ್ಯಪ್ಪ ಸ್ವಾಮಿಯ ಪರಮಭಕ್ತರಾದ*ಪೂಜ್ಯ ಶ್ರೀ ದಿ|| ಎಸ್. ಶಿವರಾಂ ಗುರೂಜಿಯವರ ಮಹದಾಸೆಯಂತೆ**ದಿ.6 ಡಿ...
28/11/2023

ಖ್ಯಾತ ಚಲನಚಿತ್ರ ಹಿರಿಯ ನಟರು ಹಾಗೂ ಶ್ರೀ ಅಯ್ಯಪ್ಪ ಸ್ವಾಮಿಯ ಪರಮಭಕ್ತರಾದ

*ಪೂಜ್ಯ ಶ್ರೀ ದಿ|| ಎಸ್. ಶಿವರಾಂ ಗುರೂಜಿಯವರ ಮಹದಾಸೆಯಂತೆ*

*ದಿ.6 ಡಿಸೆಂಬರ್ 2023 ಬುಧವಾರ ಬೆಳಿಗ್ಗೆ 8 ಗಂಟೆಗೆ*

*ಸವದತ್ತಿಯ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನ ಆವರಣದ ಸ್ವಚ್ಛತಾ ಕಾರ್ಯಕ್ರಮ ಇರುತ್ತದೆ*

ಅಯ್ಯಪ್ಪಸ್ವಾಮಿ ಭಕ್ತರು, ಗುರುಸ್ವಾಮಿಯವರು ತಮ್ಮ ಶಿಷ್ಯವೃಂದದೊಂದಿಗೆ ಆಗಮಿಸಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಾಯಿ ಯಲ್ಲಮ್ಮನವರ ದರ್ಶನ ಮಾಡಿಕೊಂಡು ಮಹಾತಾಯಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ

*ಉಧೋ ಉಧೋ ತಾಯಿ ಯಲ್ಲಮ್ಮ*

Address

Belgaum
590001

Telephone

+919448578186

Website

Alerts

Be the first to know and let us send you an email when BASS posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to BASS:

Share