Sri Bindumadhava Adhishtana Mandira

Sri Bindumadhava Adhishtana Mandira Sri Abhaya Ganapaty Swamy Sannidi. Sri Abhayanjaneya Swamy Sannidi. Sri Bindumadhava swamy Adishtana Mandira.

ದಿನಾಂಕ : 04:12:2025 ರಂದು ಅವಧೂತ ಸದ್ಗುರು ಶ್ರೀ ಶ್ರೀ ಬಿಂದುಮಾಧವ ಶರ್ಮಾ ಸ್ವಾಮೀಜಿಯವರ ಅಧಿಷ್ಠಾನ ಮಂದಿರದಲ್ಲಿ ಅವಧೂತರ ಅನುಗ್ರಹದಿಂದ ದತ್ತ...
06/12/2025

ದಿನಾಂಕ : 04:12:2025 ರಂದು ಅವಧೂತ ಸದ್ಗುರು ಶ್ರೀ ಶ್ರೀ ಬಿಂದುಮಾಧವ ಶರ್ಮಾ ಸ್ವಾಮೀಜಿಯವರ ಅಧಿಷ್ಠಾನ ಮಂದಿರದಲ್ಲಿ ಅವಧೂತರ ಅನುಗ್ರಹದಿಂದ ದತ್ತ ಜಯಂತಿ ಮಹೋತ್ಸವವು ಬಹಳ ವಿಜೃಂಭಣೆಯಿಂದ ನೆರವೇರಲ್ಪಟ್ಟಿತು.

ತ್ತ ಜಯಂತಿ ಮಹೋತ್ಸವದ ಕಾರ್ಯಕ್ರಮಳು ದಿನಾಂಕ : 04.12.2025, ಗುರುವಾರ ಮಾರ್ಗಶಿರ ಶುದ್ಧ ಚತುರ್ದಶಿ / ಪೂರ್ಣಿಮೆ , ಶ್ರೀ ಕ್ಷೇತ್ರ ಬೆಲಗೂರಿನ ವ...
25/11/2025

ತ್ತ ಜಯಂತಿ ಮಹೋತ್ಸವದ ಕಾರ್ಯಕ್ರಮಳು ದಿನಾಂಕ : 04.12.2025, ಗುರುವಾರ ಮಾರ್ಗಶಿರ ಶುದ್ಧ ಚತುರ್ದಶಿ / ಪೂರ್ಣಿಮೆ , ಶ್ರೀ ಕ್ಷೇತ್ರ ಬೆಲಗೂರಿನ ವಸಿಷ್ಟಾಶ್ರಮದ ಅವಧೂತ ಸದ್ಗುರು ಶ್ರೀ ಶ್ರೀ ಬಿಂದುಮಾಧವ ಶರ್ಮ ಸ್ವಾಮೀಜಿಯವರ ಅಧಿಷ್ಠಾನ ಮಂದಿರದಲ್ಲಿ ತಾವೆಲ್ಲರೂ ಬಂದು ಸದ್ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ಕೋರಿಕೊಳ್ಳುತ್ತೇವೆ.
ಶ್ರೀ ಬಿಂದುಮಾಧವ ಸೇವಾ ಪ್ರತಿಷ್ಠಾನಮ್ (ರಿ )
ವಸಿಷ್ಠಾಶ್ರಮ ,ಶ್ರೀ ಕ್ಷೇತ್ರ ಬೆಲಗೂರು - 577597,ಹೊಸದುರ್ಗ-ತಾ,ಚಿತ್ರದುರ್ಗ-ಜಿ

ಅವಧೂತ ಸದ್ಗುರು ಶ್ರೀ ಶ್ರೀ ಬಿಂದುಮಾಧವ ಶರ್ಮ ಸ್ವಾಮೀಜಿಯವರ ಪಂಚಮ ವಾರ್ಷಿಕ ಆರಾಧನಾ ಮಹೋತ್ಸವವು ಭಕ್ತರ ಸಹಕಾರದೊಂದಿಗೆ ಅತ್ಯಂತ ಶ್ರದ್ಧಾ ಭಕ್ತಿ...
04/11/2025

ಅವಧೂತ ಸದ್ಗುರು ಶ್ರೀ ಶ್ರೀ ಬಿಂದುಮಾಧವ ಶರ್ಮ ಸ್ವಾಮೀಜಿಯವರ ಪಂಚಮ ವಾರ್ಷಿಕ ಆರಾಧನಾ ಮಹೋತ್ಸವವು ಭಕ್ತರ ಸಹಕಾರದೊಂದಿಗೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಲ್ಪಟ್ಟಿತು.

ಅವಧೂತ ಸದ್ಗುರು ಶ್ರೀ ಶ್ರೀ ಬಿಂದುಮಾಧವ ಶರ್ಮ ಸ್ವಾಮೀಜಿಯವರ ಪಂಚ ವಾರ್ಷಿಕ ಆರಾಧನಾ ಮಹೋತ್ಸವವು ಶ್ರೀ ಕ್ಷೇತ್ರ ಬೆಲಗೂರಿನ ವಸಿಷ್ಠಾಶ್ರಮದಲ್ಲಿ (...
19/10/2025

ಅವಧೂತ ಸದ್ಗುರು ಶ್ರೀ ಶ್ರೀ ಬಿಂದುಮಾಧವ ಶರ್ಮ ಸ್ವಾಮೀಜಿಯವರ ಪಂಚ ವಾರ್ಷಿಕ ಆರಾಧನಾ ಮಹೋತ್ಸವವು ಶ್ರೀ ಕ್ಷೇತ್ರ
ಬೆಲಗೂರಿನ ವಸಿಷ್ಠಾಶ್ರಮದಲ್ಲಿ ( ಗಣಪತಿ ತೋಟ ) ತಾವೆಲ್ಲರೂ ಸಕುಟುಂಬ ಸಮೇತರಾಗಿ ಬಂದು ಸದ್ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ಕೋರಿಕೊಳ್ಳುತ್ತೇವೆ.
ಶ್ರೀ ಬಿಂದುಮಾಧವ ಸೇವಾ ಪ್ರತಿಷ್ಠಾನಮ್ (ರಿ )

30/07/2025
29/07/2025
26/07/2025

II ಓಂ ಶ್ರೀ ಬಿಂದುಮಾಧವ ನಮಃ II

10/05/2025

ಅವಧೂತ ಸದ್ಗುರು ಶ್ರೀ ಶ್ರೀ ಬಿಂದುಮಾಧವ ಶರ್ಮಾ ಸ್ವಾಮೀಜಿಯವರ ಅಮೃತ
ಹಸ್ತದಿಂದ ಶ್ರೀ ಕ್ಷೇತ್ರ ಬೆಲಗೂರಿನ ವಾಸಿಷ್ಠಾಶ್ರಮದಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀ ಅಭಯಂಜನೇಯ ಸ್ವಾಮಿಯವರು ಪ್ರಸಾದ ಕೊಟ್ಟ ಸಂದರ್ಭ

Address

Vasishthashrama , (Ganapathi Thota) Shree Kshetra, Hosadurga TQ, Chitradurga DT (Bharatha)
Belagur
577597

Website

Alerts

Be the first to know and let us send you an email when Sri Bindumadhava Adhishtana Mandira posts news and promotions. Your email address will not be used for any other purpose, and you can unsubscribe at any time.

Share