ಲಿಂಗಾಯತ

Directions

ಲಿಂಗಾಯತ ಲಿಂಗಾಯತ ಧರ್ಮ ಪ್ರಚಾರ ನನ್ನ ಕರ್ತವ್ಯ

06/10/2026

ಲಿಂಗಾಯತರನ್ನು ಅವಮಾನಿಸಿದ ಮುಖ್ಯಮಂತ್ರಿ DK Shivakumar

#ಬಸವಣ #ಲಿಂಗಾಯತ

ತರಂಗಿಣಿ ಪುಸ್ತಕವು ಡಾ. ಮಾತೆ ಮಹಾದೇವಿಯವರು 12ನೇ ಶತಮಾನದ ವೀರ ವೈರಾಗ್ಯನಿದಿ ಅಕ್ಕಮಹಾದೇವಿಯ ಕುರಿತು ಬರೆದ ಕಾದಂಬರಿ, 10 ಬಾರಿ ಮುದ್ರಣ ಗೊಂಡಿ...
27/09/2026

ತರಂಗಿಣಿ ಪುಸ್ತಕವು ಡಾ. ಮಾತೆ ಮಹಾದೇವಿಯವರು 12ನೇ ಶತಮಾನದ ವೀರ ವೈರಾಗ್ಯನಿದಿ ಅಕ್ಕಮಹಾದೇವಿಯ ಕುರಿತು ಬರೆದ ಕಾದಂಬರಿ, 10 ಬಾರಿ ಮುದ್ರಣ ಗೊಂಡಿದೆ ಅನ್ನೋದು ವಿಶೇಷ.

#ಲಿಂಗಾಯತ #ತರಂಗಿಣಿ

26/09/2026

“ಬದುಕು ಬೆಳಗುವ ಬಸವಯೋಗ”
#ಬಸವಣ ❤️
Author halebidu

ಓಂ ಶ್ರೀ ಗುರು ಬಸವ ಲಿಂಗಾಯ ನಮಃ                   866666ಶರಣ ಸಂಗಮಕ್ಕೆ ಆತ್ಮೀಯ ಕರೆ 12ನೇ ಶತಮಾನದಲ್ಲಿ ಗುರು ಬಸವಣ್ಣನವರು ಸ್ಥಾಪಿಸಿದ ಅನ...
25/09/2026

ಓಂ ಶ್ರೀ ಗುರು ಬಸವ ಲಿಂಗಾಯ ನಮಃ
866666

ಶರಣ ಸಂಗಮಕ್ಕೆ ಆತ್ಮೀಯ ಕರೆ

12ನೇ ಶತಮಾನದಲ್ಲಿ ಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳ ಮಹಾನ್ ಸಂದೇಶವನ್ನು ಇಡೀ ಜಗತ್ತಿಗೆ ಸಾರಿದ ವಿಶ್ವದ ಮೊದಲ ಪ್ರಜಾಸತ್ತಾತ್ಮಕ ಚಿಂತನಾ ವೇದಿಕೆಯಾಗಿ ರೂಪುಗೊಂಡಿತು.

ಅದೇ ಮಹಾನ್ ಪರಂಪರೆಯನ್ನು ಮುಂದುವರಿಸುವ ಸಂಕಲ್ಪದಿಂದ ಪರಮಪೂಜ್ಯ ಮಾತೆ ಮಹಾದೇವಿ ತಾಯಿಯವರು 21ನೇ ಶತಮಾನದಲ್ಲಿ ಬಸವ ಮಂಟಪಗಳನ್ನು ನಿರ್ಮಿಸಿ, ಬಸವ ಭಕ್ತರನ್ನು ಒಗ್ಗೂಡಿಸಿ, ಗುರು ಬಸವಣ್ಣನವರ ತತ್ವವನ್ನು ಜನಮನಗಳಲ್ಲಿ ಬಿತ್ತುವ ಮಹತ್ಕಾರ್ಯವನ್ನು ಮಾಡಿದ್ದಾರೆ.

ಈ ಮಹಾನ್ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ.

ಆದ್ದರಿಂದ, ಬಸವ ಭಕ್ತರಾದ ನಾವು ವಾರಕ್ಕೆ ಕನಿಷ್ಠ ಒಂದು ದಿನವಾದರೂ ಧರ್ಮ ಕಾರ್ಯದಲ್ಲಿ ಭಾಗಿಯಾಗಿ, ಗುರು ಬಸವಣ್ಣನವರು ನಮಗೆ ತೋರಿಸಿಕೊಟ್ಟ ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸಮಾಜದಲ್ಲಿ ಸಾರೋಣ.

ಬಸವ ತತ್ವದ ಬೆಳಕನ್ನು ಮನೆಮನೆಗೂ, ಮನಮನಕ್ಕೂ ತಲುಪಿಸುವ ಪವಿತ್ರ ಸಂಕಲ್ಪದೊಂದಿಗೆ
“ಶರಣ ಸಂಗಮ” ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನೂ ಆತ್ಮೀಯವಾಗಿ ಆಹ್ವಾನಿಸುತ್ತೇವೆ.

ಬನ್ನಿ… ಸಮ ಸಮಾಜ ನಿರ್ಮಿಸೋಣ, ಕಲ್ಯಾಣ ರಾಜ್ಯ ಕಟ್ಟೋಣ.

ರಾಷ್ಟ್ರೀಯ ಬಸವ ದಳ ಬೆಂಗಳೂರು
🔯ಶರಣು ಶರಣಾರ್ಥಿ🔯

20/09/2026

ರಾಷ್ಟ್ರೀಯ ಬಸವ ದಳ ಚಿಕ್ಕಮಗಳೂರು ಘಟಕದ ಜಿಲ್ಲಾ ಸಮಾವೇಶಕ್ಕೆ ಲಿಂಗಪೂಜೆಯ ಮೂಲಕ ಚಾಲನೆ
RashtreeyaBasavaDala Official

ಅಗಮ್ಯ
27/08/2026

ಅಗಮ್ಯ

27/08/2026

ಅನುಭವ ಮಂಟಪದ ಐತಿಹಾಸಿಕತೆ
#ಬಸವಣ್ಣ #ಅನುಭವ_ಮಂಟಪ #ಬಸವಕಲ್ಯಾಣ #ಲಿಂಗಾಯತ

 #ಕನ್ನೇರಿಸ್ವಾಮಿಕಲ್ಯಾಣಕ್ಕೆಬೇಡ
15/06/2026

#ಕನ್ನೇರಿಸ್ವಾಮಿಕಲ್ಯಾಣಕ್ಕೆಬೇಡ


With Basawaraj Dhannur – I just got recognised as one of their top fans! 🎉
14/06/2026

With Basawaraj Dhannur – I just got recognised as one of their top fans! 🎉

Address

Basavakalyan

Website

Alerts

Be the first to know and let us send you an email when ಲಿಂಗಾಯತ posts news and promotions. Your email address will not be used for any other purpose, and you can unsubscribe at any time.

Shortcuts

Share