Brahmashree Narayana Guru Mandira - R - Rayee Koila Arala

Brahmashree Narayana Guru Mandira - R - Rayee Koila Arala Brahmashree Narayana Guru Mandira (R) Rayee Koila Arala
Koila Guru Mandhir
-rayee-koila

18/08/2026

ಕಲೆಗೆ ಬೆಲೆ ಕೊಡುವ ಪ್ರೇಕ್ಷಕರಿರುವಾಗ, ಕುಣಿಯುವ ಕಾಲುಗಳಿಗೆ ಆಯಾಸವೆಲ್ಲಿಯದು? ನಿಮ್ಮ ಪ್ರೀತಿಯ ಮಾತುಗಳೇ ನಮ್ಮ ಮುಂದಿನ ಹೆಜ್ಜೆಗೆ ಸ್ಪೂರ್ತಿ....
ಕಲೆಯ ಆರಾಧನೆಗೆ ಇದಕ್ಕಿಂತ ದೊಡ್ಡ ಬಹುಮಾನ ಬೇಕೆ? ❤️

18/08/2026

ಯುವವಾಹಿನಿ ಬಂಟ್ವಾಳ ಘಟಕ ಆಯೋಜಿಸಿರುವ ಆಟಿಡೊಂಜಿ ಕೂಟ ಕಾರ್ಯಕ್ರಮದ ಅಂಗವಾಗಿ ಜಾನಪದ ನೃತ್ಯ ವೈಭವ ಸ್ಪರ್ಧೆಯಲ್ಲಿ ಕಲಾಭಿಮಾನಿಗಳ ಮನಸೂರೆಗೊಂಡ ರಾಯಿ ಕೊಯಿಲ ಅರಳ ತಂಡದ ‘ಕೌಡೋಡಿಗುತ್ತು ಬೊಳ್ಳಕ್ಕು ಬೈದೆದಿ’!

ಬ್ರಹ್ಮಶ್ರೀ ನಾರಾಯಣಗುರು ಜ್ಞಾನಮಂದಿರ ರಾಯಿ ಕೊಯಿಲ ಅರಳ ಇಲ್ಲಿನ ಪ್ರತಿಭಾವಂತ ಕಲಾವಿದರಿಂದ ಮೂಡಿಬಂದ ‘ಕೌಡೋಡಿಗುತ್ತು ಬೊಳ್ಳಕ್ಕು ಬೈದೆದಿ’ ಕಥಾರೂಪಕವು ಅತ್ಯದ್ಭುತವಾಗಿ ಮೂಡಿಬಂದಿದೆ. ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿ
ಕಲಾವಿದರ ಜೀವಂತ ಅಭಿನಯ, ಕಥಾಸಂದರ್ಭ ಹಾಗೂ ಅದ್ಭುತ ಕಲಾ ಪ್ರದರ್ಶನವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ತಮ್ಮ ಅಪ್ರತಿಮ ಅಭಿನಯದ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿದೆ.




ಪ್ರಥಮ ವರ್ಧಂತ್ಯೋತ್ಸವ
11/05/2026

ಪ್ರಥಮ ವರ್ಧಂತ್ಯೋತ್ಸವ

Address

Bantval
574211

Telephone

+917760021175

Website

Alerts

Be the first to know and let us send you an email when Brahmashree Narayana Guru Mandira - R - Rayee Koila Arala posts news and promotions. Your email address will not be used for any other purpose, and you can unsubscribe at any time.

Shortcuts

Share

Category