26/01/2026
You have eaten and are satisfied, praise the Lord your God for the *good land* he has given you.
Deuteronomy 8:10
ನೀವು ಹೊಟ್ಟೆತುಂಬಾ ಉಂಡು ಸುಖದಿಂದಿರುವಾಗ ನಿಮ್ಮ ದೇವರಾದ ಯೆಹೋವನು ನಿಮಗೆ *ಉತ್ತಮ ದೇಶವನ್ನು* ಕೊಟ್ಟದ್ದಕ್ಕಾಗಿ ಆತನನ್ನು ಸ್ತುತಿಸಬೇಕು.
ಧರ್ಮೋಪದೇಶಕಾಂಡ 8:10