23/05/2026
🌺 *ಶ್ರೀ ಗುರುರಾಜ ಸೇವಾ ಟ್ರಸ್ಟ್ (ರಿ)*
ಬೂದಿಕೋಟೆ, ಬಂಗಾರಪೇಟೆ ತಾಲ್ಲೂಕು
🙏 *ಅಧಿಕ ಜ್ಯೇಷ್ಠ ಮಾಸದ ವಿಶೇಷ ಕಾರ್ಯಕ್ರಮ* 🙏
ಭಕ್ತಾದಿಗಳೇ,
ಕಲ್ಯಾವಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ದಿನಾಂಕ *07-06-2026 ಭಾನುವಾರ* (ಅಧಿಕ ಜ್ಯೇಷ್ಠ ಬಹುಳ ಸಪ್ತಮಿ) ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
🔸 *ಶ್ರೀ ವಿಷ್ಣು ಸಹಸ್ರನಾಮ ಹೋಮ*
(ಋತ್ವಿಜರಿಂದ)
🔸 *ಶ್ರೀ ಮಹಾಲಕ್ಷ್ಮೀ ಸಹಸ್ರನಾಮ ಪೂಜೆ*
(ಶ್ರೀ ಶಿಂಶುಮಾರ ವಿಗ್ರಹಕ್ಕೆ ಪ್ರತ್ಯೇಕವಾಗಿ)
🕘 ಸಮಯ: ಬೆಳಿಗ್ಗೆ 9:30 ಗಂಟೆಗೆ
💠 ಸಹಸ್ರನಾಮ ಪೂಜೆಯ ಸೇವಾ ಶುಲ್ಕ: ₹2000/-
💠 ಶ್ರೀ ಮಹಾಲಕ್ಷ್ಮೀ ಪೂಜೆಗೆ ಕುಳಿತು ಸೇವೆ ಸಲ್ಲಿಸುವ ಭಕ್ತರಿಗೆ *ಅಪೂಪದಾನ* ಸಲುವಾಗಿ 40 ಅಪೂಪಗಳನ್ನು ನೀಡಲಾಗುವುದು.
ಭಕ್ತಾದಿಗಳು ಈ ಪುಣ್ಯ ಕಾರ್ಯಕ್ರಮದಲ್ಲಿ ಸಹಭಾಗಿಗಳಾಗಿ, ತಮ್ಮ ಶಕ್ತ್ಯನುಸಾರ ಧನಧಾನ್ಯಗಳನ್ನು ಅರ್ಪಿಸಿ, ತೀರ್ಥಪ್ರಸಾದ ಸ್ವೀಕರಿಸಿ ಶ್ರೀ ಹರಿ, ವಾಯು, ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
📌 *ವಿಶೇಷ ಸೂಚನೆಗಳು:*
• ಹಣ ಕಳುಹಿಸುವವರು ತಮ್ಮ ಗೋತ್ರ, ನಕ್ಷತ್ರ ಹಾಗೂ ಹಣ ಕಳುಹಿಸಿದ ವಿವರವನ್ನು ತಿಳಿಸಬೇಕು.
• ಸಹಸ್ರನಾಮ ಪೂಜೆಗೆ ಭಾಗವಹಿಸುವವರು ಪಂಚಪಾತ್ರೆ, ಉದ್ದರಣೆ ಹಾಗೂ ಅರ್ಘ್ಯಪಾತ್ರೆ ತರಬೇಕು.
🏦 *Bank Details:*
Sri Guru Raja Seva Trust (R)
Bank: SBI, Budikote
SB A/c No: 64048146596
IFSC Code: SBIN0040336
📞 ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
9945487932 / 9880742047
ಇಂತಿ,
*ಶ್ರೀ ಗುರುರಾಜ ಸೇವಾ ಟ್ರಸ್ಟ್ (ರಿ)*