31/10/2017
ಕನ್ನಡ ನಾಡಿನಲ್ಲಿ ಹುಟ್ಟಿ , ಕನ್ನಡ ನೀರು ಕುಡಿದು ಕನ್ನಡದ ಅನ್ನ ತಿಂದು ಬದುಕು ನಡೆಸುತ್ತಿರುವ ಎಲ್ಲ ಕನ್ನಡ ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು....💐💐💐💐
ಕನ್ನಡ ವನ್ನು ಉಳಿಸಿ ಕನ್ನಡ ವನ್ನು ಬೆಳೆಸಿ.....
ಜೈ ಕರ್ನಾಟಕ....