BES Nitya Sandhyavandane

BES Nitya Sandhyavandane BE Swakula Flagship program "Nitya Sandhyavandane* Training Classes

10/08/2026
ಬಿ ಇ ಸ್ವಕುಳ ಬೆಂಗಳೂರು ವತಿಯಿಂದ ಆಯೋಜಿಸಲಾಗಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮ 2026
26/04/2026

ಬಿ ಇ ಸ್ವಕುಳ ಬೆಂಗಳೂರು ವತಿಯಿಂದ ಆಯೋಜಿಸಲಾಗಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮ 2026

26/04/2026

ತರಗತಿಗಳಿಗೆ ಹಾಜರಾಗತಕ್ಕವರು :
ಪಂಚೆ , ಶಲ್ಯ , ತಾಮ್ರದ ಪಂಚಪಾತ್ರೆ , ಉದ್ಧರಣೆ , 2 ತಾಮಣ (ಚಿಕ್ಕ), 1/2 ಲೀಟರ್ ಕುಡಿಯುವ ನೀರು , ಕೈ ಒರೆಸುವ ಟವಲ್ ತಂದಿರಬೇಕು.

ಯಜ್ಞೋಪವೀತ (ಜನಿವಾರ) ಹಾಗೂ ಉಡದಾರ ಧರಿಸಿರಬೇಕು.

ಹಣೆಯಲ್ಲಿ ವಿಭೂತಿ/ಗಂಧ/ತಿಲಕ/ನಾಮ/ಕುಂಕುಮ...ಇತ್ಯಾದಿ... ನಿಮ್ಮ ಅಭ್ಯಾಸದ ಪ್ರಕಾರ ಧರಿಸಿರಬೇಕು.

26/04/2026

ನಿತ್ಯ ಸಂಧ್ಯಾವಂದನೆ ಕ್ರಮದ ತರಗತಿಗಳು ಸತತವಾಗಿ 12 ಭಾನುವರಗಳು ಬೆಳಿಗ್ಗೆ 7 ರಿಂದ 8 ರವರೆಗೆ ನಡೆಯುವುದು.
ಎಲ್ಲರೂ 10 ನಿಮಿಷ ಮುಂಚಿತವಾಗಿ ಉಪಸ್ಥಿತರಾಗಿರಬೇಕೆಂದು ವಿನಂತಿ.

🙏 ಧನ್ಯವಾದಗಳು
ಬಿ ಇ ಸ್ವಕುಳ ಬೆಂಗಳೂರು ವತಿಯಿಂದ

🙏 ಬಿ ಇ ಸ್ವಕುಳ ಬೆಂಗಳೂರುನಿತ್ಯ ಸಂಧ್ಯಾವಂದನೆ ಕ್ರಮದ 22ನೇ ತಂಡಕ್ಕೆ ಹಾರ್ದಿಕ ಸ್ವಾಗತ.ನಿಮ್ಮ ಕಲಿಕೆ ಯಶಸ್ವಿಯಾಗಲಿ
26/04/2026

🙏 ಬಿ ಇ ಸ್ವಕುಳ ಬೆಂಗಳೂರು
ನಿತ್ಯ ಸಂಧ್ಯಾವಂದನೆ ಕ್ರಮದ 22ನೇ ತಂಡಕ್ಕೆ ಹಾರ್ದಿಕ ಸ್ವಾಗತ.
ನಿಮ್ಮ ಕಲಿಕೆ ಯಶಸ್ವಿಯಾಗಲಿ

Last few entries remaining.. Enroll Now
15/02/2026

Last few entries remaining.. Enroll Now

ಸಮಸ್ತ ಸಮಾಜ ಬಾಂಧವರಿಗೆ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು 🙏🕉️🙏
15/02/2026

ಸಮಸ್ತ ಸಮಾಜ ಬಾಂಧವರಿಗೆ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು 🙏🕉️🙏

20/01/2026

ಬಿ ಇ ಸ್ವಕುಳ, ಬೆಂಗಳೂರು ವತಿಯಿಂದ ಸಾಮೂಹಿಕ ಉಪನಯನ
ದಿನಾಂಕ : 20.04.2025, ಸೋಮವಾರ.
ಸ್ಥಳ : ಶ್ರೀ ಚಂದ್ರಮೌಳೀಶ್ವರ ಭವನ, ಗಾಂಧಿ ನಗರ, ಬೆಂಗಳೂರು.
ಉಪನಯನ ಕಾರ್ಯಕ್ರಮಕ್ಕೆ ನೋಂದಾಯಿಸಲು ಈ ಕೆಳಗಿನ ಮಾಹಿತಿಯನ್ನು ತುಂಬಿ ಕಳುಹಿಸಿ :
1. ವಟುವಿನ ಹೆಸರು :
2. ವಟುವಿನ ವಯಸ್ಸು :
3. ಪೋಷಕ ಹೆಸರು :
4. ಘರಾಣ :
5. ಸಂಪೂರ್ಣ ವಿಳಾಸ :
6. ವಾಟ್ಸಾಪ್ ನಂ :
ಈ ಮೇಲಿನ ಮಾಹಿತಿಯನ್ನು ಬರ್ತೀ ಮಾಡಿ ಕಳುಹಿಸಿ ಕೊಡಿ.

ಧನ್ಯವಾದಗಳೊಂದಿಗೆ
ರಮೇಶ್ ಎನ್ ಭಂಡಾರೆ
ಜಂಟಿ ಕಾರ್ಯದರ್ಶಿ
ಬಿ ಇ ಸ್ವಕುಳ, ಬೆಂಗಳೂರು
9980277558 🙏

Address

Sadhguru Sree Ananthaswamy Ashrama, Gandhinagara
Bangalore

Opening Hours

6am - 8am

Website

Alerts

Be the first to know and let us send you an email when BES Nitya Sandhyavandane posts news and promotions. Your email address will not be used for any other purpose, and you can unsubscribe at any time.

Shortcuts

Share

Category