Vishwa Hindu Parishad - Karnataka , ವಿಶ್ವ ಹಿಂದೂ ಪರಿಷದ್ - ಕರ್ನಾಟಕ

  • Home
  • India
  • Bangalore
  • Vishwa Hindu Parishad - Karnataka , ವಿಶ್ವ ಹಿಂದೂ ಪರಿಷದ್ - ಕರ್ನಾಟಕ

Vishwa Hindu Parishad - Karnataka , ವಿಶ್ವ ಹಿಂದೂ ಪರಿಷದ್ - ಕರ್ನಾಟಕ Swagatham! Official Page of Vishwa Hindu Parishad -Karnataka ವಿಶ್ವ ಹಿಂದು ಪರಿಷದ್ - ಕರ್ನಾಟಕ VHP is strengthening the grass root level of the Hindu society.
(1)

Vishva Hindu Parishad (VHP) was founded on 29th August 1964, on the auspicious day of Shri Krishna Janmashtami , with the blessings of the Saint shakti of Bharat.The objective of the VHP is to organise - consolidate the Hindu society and to serve - protect the Hindu Dharma. A strong, effective, enduring and an ever increasing presence of VHP is seen in lakhs of villages & towns in Bharat. Through over 32000 service projects in the field of health, education, self- empowerment, Gram Shiksha Mandir etc. Through the consistent efforts at eradication of social evils like untouchability, VHP is absolving the Hindu society & rejuvenating it to express it's inherent Hindu Unity.

24/08/2026

🚩ವಿಶ್ವ ಹಿಂದೂ ಪರಿಷದ್ ಬಜರಂಗದಳ- ಶಿವಮೊಗ್ಗ ಜಿಲ್ಲೆ🚩
ಗೋ ಹಂತಕರು ಶಿಕಾರಿಪುರದಲ್ಲಿ ಬಜರಂಗದಳದ ಕಾರ್ಯಕರ್ತರ ಮೇಲೆ ನಡೆಸಿದ ಹಲ್ಲೆ & ಶರಣ್ ಪಂಪವೆಲ್ ಜಿ ರವರನ್ನು ಶಿಕಾರಿಪುರದ ಬಂದ್, ಕಾರ್ಯಕ್ರಮಕ್ಕೆ ಬಾರದಂತೆ ಜಿಲ್ಲಾಡಳಿತ ನೋಟಿಸ್ ನೀಡಿದ್ದನ್ನು ವಿರೋಧಿಸಿ ಪ್ರತಿಭಟನಾ ಮೆರವಣಿಗೆ & ಡಿಸಿ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

🚩ವಿಶ್ವ ಹಿಂದೂ ಪರಿಷದ್ ಬಜರಂಗದಳ-ಶಿವಮೊಗ್ಗ🚩                       ಹೊಸನಗರ, ಶಿಕಾರಿಪುರದಲ್ಲಿ ನಡೆದ ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ &...
24/08/2026

🚩ವಿಶ್ವ ಹಿಂದೂ ಪರಿಷದ್ ಬಜರಂಗದಳ-ಶಿವಮೊಗ್ಗ🚩

ಹೊಸನಗರ, ಶಿಕಾರಿಪುರದಲ್ಲಿ ನಡೆದ ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ & ಶರಣ್ ಪಪವೆಲ್ ಜಿ ರವರನ್ನು ಶಿಕಾರಿಪುರದ ಕಾರ್ಯಕ್ರಮಕ್ಕೆ ನಿಷೇದ ಹೇರಿದ್ದನ್ನು ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.

ಕೆಲ ಹೊತ್ತು ಪೊಲೀಸ್ ಇಲಾಖೆ & ಕಾರ್ಯಕರ್ತರ ನಡುವೆ ವಾಗ್ವಾದ, ತಿಕ್ಕಾಟ ನಡೆಯಿತು & ಜಿಲ್ಲಾಧಿಕಾರಿ ಯವರನ್ನು ಸ್ಥಳಕ್ಕೆ ಕರೆಸುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಕಾರ್ಯಕರ್ತರು ಪಟ್ಟು ಹಿಡಿದರು, ಕೊನೆಗೂ ಕಾರ್ಯಕರ್ತರ ಪ್ರತಿಭಟನೆಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಖುದ್ದಾಗಿ ಬಂದು ಸಮಸ್ಯೆಯಾಗಿರುವುದಕ್ಕೆ ಅವಲೋಕಿಸಿದರು.

ಶಿವಮೊಗ್ಗ ಜಿಲ್ಲೆಯಾದ್ಯಾoತ ಎಗ್ಗಿಲದೆ ಗೋ ಕಳ್ಳ ಸಾಗಾಣಿಕೆ, ಗೋ ವಧೆ, ಅಕ್ರಮ ಕಸಾಯಿ ಖಾನೆ ನಡೆಯುತ್ತಿದೆ. ಭಜರಂಗದಳದ ಕಾರ್ಯಕರ್ತರು ತಮ್ಮ ಪ್ರಾಣದ ಹಂಗನ್ನು ತೊರೆದು ಗೋವುಗಳ ರಕ್ಷಣೆ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಪೊಲೀಸ್ ಇಲಾಖೆಗೆ ಒಪ್ಪಿಸಿದ ಗೋಕಳ್ಳರು & ಅವರ ವಾಹನ ಮೂರ್ನಾಕು ದಿನಗಳಲ್ಲಿ ಹೊರಗೆ ಬರುತ್ತದೆ ಎಂದರೆ ರಾಜ್ಯದಲ್ಲಿ ಪ್ರಸ್ತುತ ಸರ್ಕಾರದ ವ್ಯವಸ್ಥೆ ಎಷ್ಟು ಹದಗೆಟ್ಟಿದೆ, ಎಂಬುದ್ದಕ್ಕೆ ಈ ಕೆಲವು ಸಾಕ್ಷಿಗಳೇ ಕೈಗನ್ನಡಿಯಾಗಿವೆ.

ರಾಜ್ಯದಲ್ಲಿ ಗೋ ಹತ್ಯ ನಿಷೇದ ಕಾನೂನು ಜಾರಿಯಲ್ಲಿದ್ದರು, ನಾವು ಸಂವಿಧಾನದ ರಕ್ಷಕರೆಂದು ಬೀಗುವ ಸರ್ಕಾರ, ಗೋ ಮಾಫಿಯಾದ ವಿರುದ್ಧ ಯಾವುದೇ ಕಟ್ಟು ನಿಟ್ಟಿನ ಕ್ರಮವಿಲ್ಲದೆ, ಕಾರ್ಯಕರ್ತರರನ್ನು & ಹಿಂದೂ ಮುಖಂಡರನ್ನು ಹತ್ತಿಕ್ಕುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ, ಹೀಗೆ ಮುಂದುವರೆದಲ್ಲಿ & ಇಲಾಖೆಗಳು ಗೋವನ್ನು ರಕ್ಷಿಸದೆ ಜಾಣ ಕುರುಡುತನ ಮುಂದುವರೆದರೆ, ಗೋ ಕಳ್ಳರ ವಿರುದ್ಧ ತೊಡೆ ತಟ್ಟಿ, ಗೋ ರಕ್ಷಕರೇ ನೈತಿಕ ಪೊಲೀಸ್ ಗಿರಿಯನ್ನು ತೋರ್ಪಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಾಗೂ ಕಾರ್ಯಕರ್ತರ ಮೇಲಿನ ಗೋಕಳ್ಳರ ಹಲ್ಲೆಗೆ ಬಜರಂಗದಳದ ಮುಂದಿನದಿನದಲ್ಲಿ ತನ್ನದೇ ಆದ ಕಾನೂನು ಚೌಕಟ್ಟಿನಲ್ಲಿ ಉತ್ತರ ನೀಡುತ್ತದೆ.

ಇದಕ್ಕೆಲ್ಲ ಅವಕಾಶ ಮಾಡಿಕೊಡದೆ ಸಂವಿಧಾನ ಸೂಚಿ ನಿಯಮ ಪಾಲಿಸಿ, ಗೋ ಕಳ್ಳರಿಗೆ ಕಠಿಣಾತಿ ಕಠಿಣ ಶಿಕ್ಷೆ ನೀಡಿಬೇಕು. ಹಿಂದೂ ಮುಖಂಡರ ಹಕ್ಕುಚುತಿ ದಕ್ಕೆ ತರದೆ ಸಂವಿಧಾನಿಕ ಮಾತನಾಡುವ ಹಕ್ಕು, ಹೋರಾಟದ ಹಕ್ಕುಗಳಿಗೆ ಇನ್ನು ಮುoದೆ ತೊoದರೆ ಬಾರದ ರೀತಿಯಲ್ಲಿ ನಿಮ್ಮ ನಡವಳಿಕೆ ಇರಲಿ & ಅವರೊಂದಿದೆ ಸರ್ಕಾರ & ಪೊಲೀಸ್ ಇಲಾಖೆ ಒಳ್ಳೆಯ ಸಹಕಾರ ನೀಡಬೇಕು. ಅಕ್ರಮ ಕಸಾಯಿ ಖಾನೆಗಳನ್ನು ಶೀಘ್ರವೆ ಮುಚ್ಚಿಸಬೇಕು ಎಂದು ಅಗ್ರಹಿಸಲಾಯಿತು.

https://malenadutoday.com/shivamogga-protest-sharan-pumpwell-entry-ban/

https://www.facebook.com/share/v/19QheZuG4e/

https://www.facebook.com/share/v/1aKzsrLtur/

https://kalpa.news/shivamogga-vhp-protest-illegal-slaughterhouses/?fbclid=IwdGRjcAT5RRdjbGNrBPlFEHBkb2YBZXh0bgNhZW0CMTEAc3J0YwZhcHBfaWQMMzUwNjg1NTMxNzI4AAEe7oy1ixWq4v1M6pkmWMFqwMwX0cW92GZQAsUKJ8ZUaBtmRDW2Jfr2XPwfO7Q_aem_3QyV1H64IhShc5yrRw4KMA

🚩 ಜೈ ಶ್ರೀ ರಾಮ್ | ಜೈ ಬಜರಂಗದಳ 🚩​ರಕ್ತದಾನ - ಮಹಾದಾನ | ಜೀವ ಉಳಿಸುವ ಶ್ರೇಷ್ಠ ಕಾರ್ಯ 🩸​ವಿಶ್ವ ಹಿಂದೂ ಪರಿಷತ್, ಬಜರಂಗದಳ ಮಂಗಳೂರು ಗ್ರಾಮಾಂತ...
24/08/2026

🚩 ಜೈ ಶ್ರೀ ರಾಮ್ | ಜೈ ಬಜರಂಗದಳ 🚩
​ರಕ್ತದಾನ - ಮಹಾದಾನ | ಜೀವ ಉಳಿಸುವ ಶ್ರೇಷ್ಠ ಕಾರ್ಯ 🩸
​ವಿಶ್ವ ಹಿಂದೂ ಪರಿಷತ್, ಬಜರಂಗದಳ ಮಂಗಳೂರು ಗ್ರಾಮಾಂತರ ಜಿಲ್ಲೆ, ಗುರುಪುರ ಪ್ರಖಂಡದ ಶ್ರೀ ಧರ್ಮಶಾಸ್ತ ಶಾಖೆ ಕಜೆಪದವು ವತಿಯಿಂದ ಇಂದು ಸುಂಕದಕಟ್ಟೆ ಸಭಾಂಗಣದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಅತ್ಯಂತ ಯಶಸ್ವಿಯಾಗಿ ಜರುಗಿತು.
​🔹 ಒಟ್ಟು ಸಂಗ್ರಹವಾದ ರಕ್ತ: 87 ಯೂನಿಟ್‌ಗಳು 🩸
​ಈ ಮಹತ್ಕಾರ್ಯದಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿ ರಕ್ತದಾನ ಮಾಡಿದ ಎಲ್ಲಾ ರಕ್ತದಾನಿ ಬಂಧುಗಳಿಗೆ ಹಾಗೂ ವೈದ್ಯಕೀಯ ತಂಡದ ಸಿಬ್ಬಂದಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.
​ಸಮಾಜ ಸೇವೆಯೇ ನಮ್ಮ ಸಂಕಲ್ಪ! 🙏

ವಿಶ್ವಹಿಂದೂಪರಿಷದ್ ಭಜರಂಗದಳ ಪರಶುರಾಮ ಶಾಖೆ ಬಂಟ್ವಾಳ ನಗರ..ಬಂಟ್ವಾಳ ಪ್ರಖಂಡ ದ ವತಿಯಿಂದ ರಕ್ತದಾನ ಶಿಬಿರ ಹಾಗೂ ಪೋಸ್ಟ್ ಆಫೀಸ್ ನ ಉಚಿತ ಅರೋಗ್...
24/08/2026

ವಿಶ್ವಹಿಂದೂಪರಿಷದ್ ಭಜರಂಗದಳ ಪರಶುರಾಮ ಶಾಖೆ ಬಂಟ್ವಾಳ ನಗರ..
ಬಂಟ್ವಾಳ ಪ್ರಖಂಡ ದ ವತಿಯಿಂದ ರಕ್ತದಾನ ಶಿಬಿರ ಹಾಗೂ ಪೋಸ್ಟ್ ಆಫೀಸ್ ನ ಉಚಿತ ಅರೋಗ್ಯ ವಿಮೆ ಮಾಡಿಕೊಡುವ ಕಾರ್ಯಕ್ರಮ ನಡೆಯಿತು ಸುಮಾರು 203 ಯೂನಿಟ್ ರಕ್ತದಾನ ಸಂಗ್ರಹಣೆ ಮಾಡಲಾಯಿತು ಸುಮಾರು 60ಜನರಿಗೆ ಅರೋಗ್ಯ ವಿಮೆ ಮಾಡಿಕೊಡಲಾಯಿತುವಿಶ್ವಹಿಂದೂಪರಿಷದ್ ನ ಶರಣ್ ಪಂಪ್ ವೆಲ್ ಶಿವಾನಂದ ಮೆಂಡನ್ ಪ್ರಸಾದ್ ಕುಮಾರ್ ರೈ ಭುಜಂಗ ಕುಲಾಲ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು ಭಜರಂಗದಳದ ಲೋಹಿತ್ ಪಣೋಲಿಬೈಲ್ ಸಚಿನ್ ಮೇಲ್ಕಾರ್ ಗೋಪಾಲ್ ಕುತ್ತಾರ್ ಸಂತೋಷ್ ಸರಪಾಡಿ ಹಲವು ಹಿಂದೂ ಮುಖಂಡರು ಬಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಕೆ ಮಾಡಿದರು ಬಜರಂಗದಳ ಬಂಟ್ವಾಳ ಪ್ರಖಂಡದ ಸದಸ್ಯರು ಬಂಟ್ವಾಳ ನಗರ ಘಟಕದ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು...

ಉಡುಪಿ ಜಿಲ್ಲೆ ಹೆಬ್ರಿ ಪ್ರಖಂಡ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೇಳಂಜೆ ಘಟಕದ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಯಿತು
24/08/2026

ಉಡುಪಿ ಜಿಲ್ಲೆ ಹೆಬ್ರಿ ಪ್ರಖಂಡ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೇಳಂಜೆ ಘಟಕದ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಯಿತು

ಉಡುಪಿ ಜಿಲ್ಲೆ ಹೆಬ್ರಿ ಪ್ರಖಂಡದ ವಿಶ್ವ ಹಿಂದೂ ಪರಿಷದ್ ಬಜರಂಗದಳ ಹೆಬ್ರಿ ವಲಯ ನೇತೃತ್ವದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ ಪಂಜಿನ‌ ಮೆರವಣಿಗೆ...
24/08/2026

ಉಡುಪಿ ಜಿಲ್ಲೆ ಹೆಬ್ರಿ ಪ್ರಖಂಡದ ವಿಶ್ವ ಹಿಂದೂ ಪರಿಷದ್ ಬಜರಂಗದಳ ಹೆಬ್ರಿ ವಲಯ ನೇತೃತ್ವದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ ಪಂಜಿನ‌ ಮೆರವಣಿಗೆ ನಡೆಯಿತು

21/08/2026
ನಾಡಿನ ಸಮಸ್ತ ಜನತೆಗೆ  ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು 🙏✨🚩     #ವರಮಹಾಲಕ್ಷ್ಮೀವ್ರತ
20/08/2026

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು 🙏✨🚩

#ವರಮಹಾಲಕ್ಷ್ಮೀವ್ರತ

19/08/2026

ವಿಶ್ವ ಹಿಂದೂ ಪರಿಷದ್ ಮತ್ತು ಭಜರಂಗದಳದ ಸಹ ಪ್ರಾಂತ ಕಾರ್ಯದರ್ಶಿ "ಶರಣ್ ಪಂಪುವೆಲ್" ಅವರಿಗೆ ನೋಟೀಸ್ ನೀಡಿ ಕಾರ್ಯಕ್ರಮಕ್ಕೆ ನಿರ್ಬಂಧವನ್ನು ಮತ್ತು ಹಿಂದೂ ನಾಯಕರ ಧಮನಕಾರಿ ನೀತಿಯನ್ನು ಖಂಡಿಸುತ್ತೇವೆ.

​"ಶಿಕಾರಿಪುರದಲ್ಲಿ ನಡೆದ ಗೋರಕ್ಷಕರ ಮೇಲಿನ ಹಲ್ಲೆಯನ್ನು ಖಂಡಿಸಿ, ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಡೆದ ಪ್ರತಿಭಟನೆಗೆ ಆಗಮಿಸಬೇಕಿದ್ದ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪೆಲ್ ಅವರನ್ನು ಪೋಲೀಸರು ವಶಕ್ಕೆ ಪಡೆದು ನೋಟೀಸ್ ನೀಡಿ ಕಾರ್ಯಕ್ರಮಕ್ಕೆ ನಿರ್ಬಂಧಿಸಿರುವುದು ಖಂಡನೀಯ. ಹಿಂದೂ ನಾಯಕರ ಧಮನಕಾರಿ ನೀತಿಯನ್ನು ವಿಶ್ವ ಹಿಂದೂ ಪರಿಷದ್ ಖಂಡಿಸುತ್ತದೆ 🙏

Address

91, Dhamashri, Shankarapuram
Bangalore
560004

Alerts

Be the first to know and let us send you an email when Vishwa Hindu Parishad - Karnataka , ವಿಶ್ವ ಹಿಂದೂ ಪರಿಷದ್ - ಕರ್ನಾಟಕ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Vishwa Hindu Parishad - Karnataka , ವಿಶ್ವ ಹಿಂದೂ ಪರಿಷದ್ - ಕರ್ನಾಟಕ:

Shortcuts

Share