Shri Devi Mookambika Temple

Shri Devi Mookambika Temple Shri Devi Mookambika Temple Trust manages the Mookambika Temple at Bannergatta Road, Bangalore.

It also involves itself in social causes for the upliftment of society.

04/08/2026

Priest Wanted

Location: Sri Devi Mookambika Temple, Bannerghatta, Bengaluru.

We are looking for a qualified and experienced priest.

Job Responsibilities:Performing daily poojas, rituals, and ceremonies. Conducting special poojas and temple events.

Remuneration & Benefits:Salary: ₹20,000 per month.

Accommodation: Free housing/quarters provided.

Materials: All necessary temple and pooja items will be provided by the Trust.

Perks: All Aarti offerings (thatte kaasu) will go directly to the priest.

Temple Timings:Morning: 6:30 AM – 11:30 AM
Evening: 5:30 PM – 8:00 PM

Contact Information:Interested candidates please contact 9886466347.

04/08/2026

*ಅರ್ಚಕರು ಬೇಕಾಗಿದ್ದಾರೆ*

ಸ್ಥಳ: *ಶ್ರೀ ದೇವಿ ಮೂಕಾಂಬಿಕಾ ದೇವಸ್ಥಾನ*, ಬನ್ನೇರುಘಟ್ಟ, ಬೆಂಗಳೂರು

ನಾವು ಅರ್ಹ ಮತ್ತು ಅನುಭವಿ ಅರ್ಚಕರನ್ನು ಹುಡುಕುತ್ತಿದ್ದೇವೆ.

ಕೆಲಸದ ಜವಾಬ್ದಾರಿಗಳು:
ದೈನಂದಿನ ಪೂಜೆಗಳು, ಆಚರಣೆಗಳು ಮತ್ತು ಸಮಾರಂಭಗಳನ್ನು ನಿರ್ವಹಿಸುವುದು.
ವಿಶೇಷ ಪೂಜೆಗಳು ಮತ್ತು ಕಾರ್ಯಕ್ರಮಗಳನ್ನು ನಡೆಸುವುದು.

▪️ಸಂಭಾವನೆ ತಿಂಗಳಿಗೆ 20,000 ರೂಪಾಯಿಗಳು, ಹಾಗೂ ವಸತಿಗೆ ಮನೆ ನೀಡಲಾಗುವುದು.

▪️ದೇವಸ್ಥಾನದ ಸಮಯ:
ಬೆಳಿಗ್ಗೆ 6:30 - 11:00
ಸಂಜೆ 5:30 - 8:00

▪️ ದೇವಸ್ಥಾನಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಟ್ರಸ್ಟ್ ವತಿಯಿಂದ ನೀಡಲಾಗುವುದು.

▪️ ಮಂಗಳಾರತಿಯ ತಟ್ಟೆಕಾಸು ಅರ್ಚಕರಿಗೆ ನೀಡಲಾಗುವುದು.

ಆಸಕ್ತರು *9886466347* ಈ ಸಂಖ್ಯೆಯನ್ನು ಸಂಪರ್ಕಿಸಬಹುದು.

A gentle reminder!
17/06/2026

A gentle reminder!

ಶ್ರೀ ದೇವಿ ಮೂಕಾಂಬಿಕಾ ಅಮ್ಮನವರ ಕೃಪಾಶೀರ್ವಾದದೊಂದಿಗೆ, ಶ್ರೀ ಪರಾಭವ ನಾಮ ಸಂವತ್ಸರದ ಜ್ಯೇಷ್ಠ ಮಾಸ ಚತುರ್ಥಿ ದಿನಾಂಕ 18–06–2026, ಗುರುವಾರದಂದು ದೇವಸ್ಥಾನದ ವಾರ್ಷಿಕೋತ್ಸವ ಆಚರಿಸಲಾಗುವುದು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೆವಿ ಮೂಕಾಂಬಿಕೆಯ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಕೋರುತ್ತೇವೆ.

ದೇವರ ಸೇವೆಗೆ ಟ್ರಸ್ಟ್ ನ್ನು 9886466347 ನಲ್ಲಿ ಸಂಪರ್ಕಿಸಿ. ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡಲು UPI ID mookambikatemple@barodampay ಅಥವಾ ಸ್ಕ್ಯಾನರ್ ಬಳಸಬಹುದು

With the blessings of Shri Devi Mookambika, the Trust invites you and your family to the Consecration Anniversary of our temple, on the auspicious Jyeshta Masa Chaturthi — 18th June 2026 (Thursday) in Sri Parabhava Nama Samvatsara.

You can contact the trust on 9886466347 for any seva. You can also pay online via UPI ID mookambikatemple@barodampay or use the scanner.

ಶ್ರೀ ದೇವಿ ಮೂಕಾಂಬಿಕಾ ಅಮ್ಮನವರ ಕೃಪಾಶೀರ್ವಾದದೊಂದಿಗೆ, ಶ್ರೀ ಪರಾಭವ ನಾಮ ಸಂವತ್ಸರದ ಜ್ಯೇಷ್ಠ ಮಾಸ ಚತುರ್ಥಿ ದಿನಾಂಕ 18–06–2026, ಗುರುವಾರದಂ...
06/05/2026

ಶ್ರೀ ದೇವಿ ಮೂಕಾಂಬಿಕಾ ಅಮ್ಮನವರ ಕೃಪಾಶೀರ್ವಾದದೊಂದಿಗೆ, ಶ್ರೀ ಪರಾಭವ ನಾಮ ಸಂವತ್ಸರದ ಜ್ಯೇಷ್ಠ ಮಾಸ ಚತುರ್ಥಿ ದಿನಾಂಕ 18–06–2026, ಗುರುವಾರದಂದು ದೇವಸ್ಥಾನದ ವಾರ್ಷಿಕೋತ್ಸವ ಆಚರಿಸಲಾಗುವುದು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೆವಿ ಮೂಕಾಂಬಿಕೆಯ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಕೋರುತ್ತೇವೆ.

ದೇವರ ಸೇವೆಗೆ ಟ್ರಸ್ಟ್ ನ್ನು 9886466347 ನಲ್ಲಿ ಸಂಪರ್ಕಿಸಿ. ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡಲು UPI ID mookambikatemple@barodampay ಅಥವಾ ಸ್ಕ್ಯಾನರ್ ಬಳಸಬಹುದು

With the blessings of Shri Devi Mookambika, the Trust invites you and your family to the Consecration Anniversary of our temple, on the auspicious Jyeshta Masa Chaturthi — 18th June 2026 (Thursday) in Sri Parabhava Nama Samvatsara.

You can contact the trust on 9886466347 for any seva. You can also pay online via UPI ID mookambikatemple@barodampay or use the scanner.

Bhasma alankara to Sri Balasubramanya on December 26th 2025 on account of Shasti.
27/12/2025

Bhasma alankara to Sri Balasubramanya on December 26th 2025 on account of Shasti.

Address

Jnanashrama, Bannerghatta Road
Bangalore
560083

Opening Hours

Monday 6am - 11am
5pm - 8pm
Tuesday 6am - 11am
5pm - 8pm
Wednesday 6am - 11am
5pm - 8pm
Thursday 6am - 11am
5pm - 8pm
Friday 6am - 11am
5pm - 8pm
Saturday 6am - 11am
5pm - 8pm
Sunday 6am - 11am
5pm - 8pm

Alerts

Be the first to know and let us send you an email when Shri Devi Mookambika Temple posts news and promotions. Your email address will not be used for any other purpose, and you can unsubscribe at any time.

Shortcuts

Share