Shivalli Smartha Brahmana Maha Parishad (R)

Shivalli Smartha Brahmana Maha Parishad (R) Shivalli Smartha Brahmana Maha Parishad (R) Reg No: 284/02-03

ಆತ್ಮೀಯ ಶಿವಳ್ಳಿ ಸ್ಮಾರ್ತ ಬ್ರಾಹ್ಮಣ ಮಹಾ ಪರಿಷತ್ತಿನ ಸದಸ್ಯ ಬಾಂಧವರೆಲ್ಲರಿಗೂ ನಮಸ್ಕಾರಗಳು.ತಾ. 26.02.2025 ಬುಧವಾರದಂದು ಮಹಾಶಿವರಾತ್ರಿಯ ಹಬ...
25/02/2025

ಆತ್ಮೀಯ ಶಿವಳ್ಳಿ ಸ್ಮಾರ್ತ ಬ್ರಾಹ್ಮಣ ಮಹಾ ಪರಿಷತ್ತಿನ ಸದಸ್ಯ ಬಾಂಧವರೆಲ್ಲರಿಗೂ ನಮಸ್ಕಾರಗಳು.

ತಾ. 26.02.2025 ಬುಧವಾರದಂದು ಮಹಾಶಿವರಾತ್ರಿಯ ಹಬ್ಬದ ಪ್ರಯುಕ್ತ ಬೆಳಿಗ್ಗೆ ನಡೆಯಲಿರುವ ರುದ್ರಹೋಮ ನಂತರದ ಉಪಹಾರ ,
ಸಂಜೆ ಏಕಾದಶ ರುದ್ರ ಪಾರಾಯಣ ಮತ್ತು ರುದ್ರಾಭಿಷೇಕ ,
ಹಾಗೂ ಅಹೋರಾತ್ರಿ ಜಾಗರಣೆಯ ಸಲುವಾಗಿ -
ಶಿವಳ್ಳಿ ಸ್ಮಾರ್ತ ಕಲಾವಿದರ ತಂಡದವರಿಂದ ಭಜನೆ , ನ್ರತ್ಯಸಂಗಮ , ಜಾಮ ಜಾಮಕ್ಕೂ ಅಭಿಷೇಕ ಮತ್ತು ಪೂಜೆ ಹಾಗೂ
ಕಲಾಕದಂಬ ಆರ್ಟ್ ಸೆಂಟರ್ ಅವರಿಂದ ಯಕ್ಷಗಾನ ( ಪ್ರಸಂಗ - ದಕ್ಷ ಯಜ್ಞ , ನಿರ್ದೇಶನ - ರಾಧಾಕೃಷ್ಣ ಉರಾಳ ) ಇನ್ನಿತರ ಕಾರ್ಯಕ್ರಮಗಳು ಶಿವಳ್ಳಿ ಸ್ಮಾರ್ತ ಭವನದಲ್ಲಿ ವಿಜೃಂಭಣೆಯಿಂದ ಜರುಗಲಿದೆ .

🕉️🕉️🕉️🕉️🕉️🕉️🕉️🕉️🕉️🕉️ ಮಹಾ ಶಿವರಾತ್ರಿ ಹಬ್ಬವು ನಮ್ಮ ಶಿವಳ್ಳಿ ಸ್ಮಾರ್ತರಿಗೆ ವಿಶೇಷವಾದ ಹಬ್ಬವಾಗಿದ್ದು ಇದನ್ನು ಶ್ರದ್ದಾ ಭಕ್ತಿಯಿಂದ ಮತ್ತು ವಿಜೃಂಭಣೆಯಿಂದ ಆಚರಿಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ.

ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತನು, ಮನ , ಧನ ನೀಡಿ ಸಹಕರಿಸಬೇಕಾಗಿ ವಿನಂತಿ.

ಅಧ್ಯಕ್ಷರು , ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು .
ಶಿವಳ್ಳಿ ಸ್ಮಾರ್ತ ಬ್ರಾಹ್ಮಣ ಮಹಾ ಪರಿಷತ್ ( ರಿ )
ಬೆಂಗಳೂರು .

ಆತ್ಮೀಯ ಸದಸ್ಯ ಬಂಧುಗಳೇ,ಜನವರಿ 5 2025 ರ ಭಾನುವಾರದಂದು ಶಿವಳ್ಳಿ ಸ್ಮಾರ್ತ ಭವನದಲ್ಲಿ ನಡೆಯಲಿರುವ 'ಸ್ಮಾರ್ತ ಸಂಭ್ರಮ' ಕಾರ್ಯಕ್ರಮಕ್ಕೆ ನಿಮಗೆಲ...
31/12/2024

ಆತ್ಮೀಯ ಸದಸ್ಯ ಬಂಧುಗಳೇ,

ಜನವರಿ 5 2025 ರ ಭಾನುವಾರದಂದು ಶಿವಳ್ಳಿ ಸ್ಮಾರ್ತ ಭವನದಲ್ಲಿ ನಡೆಯಲಿರುವ 'ಸ್ಮಾರ್ತ ಸಂಭ್ರಮ' ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಆದರದ ಆಮಂತ್ರಣ. ತಾವು ಹಾಗೂ ತಮ್ಮ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ🙏

ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು
ಶಿವಳ್ಳಿ ಸ್ಮಾರ್ತ ಬ್ರಾಹ್ಮಣ ಮಹಾ ಪರಿಷತ್(ರಿ), ಬೆಂಗಳೂರು

ಸರ್ವರಿಗೂ ಮಹಾ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು🙏
07/03/2024

ಸರ್ವರಿಗೂ ಮಹಾ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು🙏

29/04/2023
ಪರಿಷತ್ತಿನ ಎಲ್ಲಾ ಸದಸ್ಯರು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿ ಮೇಲೆ ತಿಳಿಸಿದ ಕಾರ್ಯಕ್ರಮ ಗಳ ಯ...
13/06/2022

ಪರಿಷತ್ತಿನ ಎಲ್ಲಾ ಸದಸ್ಯರು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ
ಆಗಮಿಸಿ ಮೇಲೆ ತಿಳಿಸಿದ ಕಾರ್ಯಕ್ರಮ ಗಳ ಯಶಸ್ಸಿಗಾಗಿ ತಮ್ಮ ತನು ಮನ ಧನ ಸಹಕಾರ ನೀಡಿ ಶ್ರೀ ಸಿದ್ಧಿವಿನಾಯಕ ದೇವರ ಕೃಪೆಗೂ ಮತ್ತು ಶ್ರೀ ಶ್ರೀ ಶ್ರೀ ಜಗದ್ಗುರುಗಳ ಅನುಗ್ರಹಕ್ಕೂ ಪಾತ್ರರಾಗಬೇಕೆಂದು
ಪರಿಷತ್ತಿನ ಪರವಾಗಿ ವಿನಂತಿಸಿಕೊಳ್ಳುತ್ತೇವೆ .
🙏🙏🙏

ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು
ಶಿವಳ್ಳಿ ಸ್ಮಾರ್ತ ಬ್ರಾಹ್ಮಣ ಮಹಾ ಪರಿಷತ್
(ರಿ)

01/03/2022

Maha Shivaratri celebration-Ekadasha Rudrabisheka

17/05/2017
21/12/2016

Address

Shivalli Smartha Bhavana, C A Site No/6 , Sir M V Layout 4 Th Block , Chikkabasti
Bangalore
560056

Alerts

Be the first to know and let us send you an email when Shivalli Smartha Brahmana Maha Parishad (R) posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shivalli Smartha Brahmana Maha Parishad (R):

Share