Sri Vyasa Pragna Pratishtana

Directions

Sri Vyasa Pragna Pratishtana Contact information, map and directions, contact form, opening hours, services, ratings, photos, videos and announcements from Sri Vyasa Pragna Pratishtana, Religious organisation, SRI VYASA PRAGNA PRATISHTANA (Regd), No. 27, Symbiosis Bellave Apt. 12(1FA), Police Station Road Basavanagudi. Bengaluru – 560 004, Bangalore.

https://youtu.be/Be_T8ez2ifg
18/03/2026

https://youtu.be/Be_T8ez2ifg

A historic day for Kannada literature and Vedic scholarship! On Sunday, December 14, at the Ambareesh Auditorium, Bengaluru, Vidwan Sri Vijayasimhacharya Tot...

Moments of Sangraha Ramayana and Mooru Aata Mooru Nota book release event
26/12/2025

Moments of Sangraha Ramayana and Mooru Aata Mooru Nota book release event

https://flickfeeds.com/translated-works-of-sri-vijayasimha-acharya-released/
16/12/2025

https://flickfeeds.com/translated-works-of-sri-vijayasimha-acharya-released/

Sri Vyasa Prajna Pratishtana released the translated works of Sri Vijayasimha Acharya on Sunday evening, December 14, 2025, at Ambarish Auditorium, Chamarajapete. The books released include Sri Narayana Pandita’s Sangraha Ramayana and Mooru Aata Mooru Nota, a collection of three plays—Prabodhach...

*ಶ್ರೀವ್ಯಾಸಪ್ರಜ್ಞಾಪ್ರತಿಷ್ಠಾನದ ಅಧಿಕೃತ ಆಹ್ವಾನ*  ಎಲ್ಲ ತಾತ್ತ್ವಿಕ, ನಾಟಕ ಹಾಗೂ ಸಾಹಿತ್ಯ ರಸಿಕರಿಗೆ ಆಮಂತ್ರಣ.  ಇದೇ **ಡಿಸೆಂಬರ್ 14, ಭಾನ...
10/12/2025

*ಶ್ರೀವ್ಯಾಸಪ್ರಜ್ಞಾಪ್ರತಿಷ್ಠಾನದ ಅಧಿಕೃತ ಆಹ್ವಾನ*

ಎಲ್ಲ ತಾತ್ತ್ವಿಕ, ನಾಟಕ ಹಾಗೂ ಸಾಹಿತ್ಯ ರಸಿಕರಿಗೆ ಆಮಂತ್ರಣ.

ಇದೇ **ಡಿಸೆಂಬರ್ 14, ಭಾನುವಾರ**, **ಅಂಬರೀಶ್ ಆಡಿಟೋರಿಯಂ, ಚಾಮರಾಜಪೇಟೆ** ಯಲ್ಲಿ
ಶ್ರೀನಾರಾಯಣಪಂಡಿತಾಚಾರ್ಯರ *ಸಂಗ್ರಹರಾಮಾಯಣ* ಮತ್ತು ಮೂರು ಅಪೂರ್ವ ಸಂಸ್ಕೃತ ನಾಟಕಗಳ *(ಪ್ರಬೋಧಚಂದ್ರೋದಯ, ಸಂಕಲ್ಪಸೂರ್ಯೋದಯ, ಪ್ರಚಂಡರಾಹೂದಯ)* ಕನ್ನಡ ಅನುವಾದದ ಸವಿಯನ್ನು ಸವಿಯಲು ಬನ್ನಿ.

*ಅನುವಾದಕರು*: ಶ್ರೀವಿಜಯಸಿಂಹ ಆಚಾರ್ಯ ತೋಟಂತಿಲ್ಲಾಯ
*ಘನ ಅಧ್ಯಕ್ಷತೆ*: ಶ್ರೀಈಶಪ್ರಿಯತೀರ್ಥರು
ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ, ನರಹರಿತೀರ್ಥಪೀಠ

*ಮುಖ್ಯ ಅತಿಥಿಗಳು*: ಶ್ರೀಮಲ್ಲೇಪುರಂ ಜಿ ವೆಂಕಟೇಶ್
ಪ್ರಖ್ಯಾತ ಸಾಹಿತಿಗಳು, ನಿವೃತ್ತ ಉಪಕುಲಪತಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ

*ಗೌರವಾನ್ವಿತ ಅತಿಥಿಗಳು*: ಶ್ರೀತೇಜಸ್ವಿ ಸೂರ್ಯ
ಮಾನ್ಯ ಲೋಕಸಭಾ ಸಂಸದರು, ವಕೀಲರು

*ವಿಶೇಷ ಆಹ್ವಾನಿತರು*: ಸುಧೀಂದ್ರ ವೆಂಕಟೇಶ್
ಸಾರ್ವಜನಿಕ ಸಂಪರ್ಕ ಅಧಿಕಾರಿ, ಚಲನಚಿತ್ರ ಪ್ರಚಾರಕರ್ತರು

ಇವರೆಲ್ಲರೊಡನೆ ಸಮಯ ಕಳೆಯಲು, ಈ ಎಲ್ಲ ಕೃತಿಗಳ ಒಳಹೊರಗಿನ ಅಂಶಗಳನ್ನು ಶ್ರಾವ್ಯ ಮಾಧ್ಯಮದ ಮೂಲಕ ಮತ್ತು ಸಣ್ಣ ನಾಟಕದ ಮೂಲಕ ಕೃತಿ ಪರಿಚಯವನ್ನು ಆಸ್ವಾದಿಸಲು
ನಿಮ್ಮೆಲ್ಲರನ್ನು ಆದರದಿಂದ ಆಹ್ವಾನಿಸುತ್ತೇವೆ.
*ಸಮಯ:* ಸಂಜೆ 5:00 - 7:00

**ನಿಮ್ಮ ನಿರೀಕ್ಷೆಯಲ್ಲಿ,**
**ಶ್ರೀವ್ಯಾಸಪ್ರಜ್ಞಾಪ್ರತಿಷ್ಠಾನ**

ಪರ್ಯಾಯ ಶ್ರೀಪಾದದ್ವರು ವಿಜಯಸಿಂಹ ಆಚಾರ್ಯರು ಅನುವಾದಿಸಿರುವ ನಾರಾಯಣಪಂಡಿತಾಚಾರ್ಯರ ಸಂಗ್ರಹರಾಮಾಯಣ ಮತ್ತು ಪ್ರಬೋಧಚಂದ್ರೋದಯ ಸಂಕಲ್ಪಸೂರ್ಯೋದಯ ಪ...
08/12/2025

ಪರ್ಯಾಯ ಶ್ರೀಪಾದದ್ವರು ವಿಜಯಸಿಂಹ ಆಚಾರ್ಯರು ಅನುವಾದಿಸಿರುವ ನಾರಾಯಣಪಂಡಿತಾಚಾರ್ಯರ ಸಂಗ್ರಹರಾಮಾಯಣ ಮತ್ತು ಪ್ರಬೋಧಚಂದ್ರೋದಯ ಸಂಕಲ್ಪಸೂರ್ಯೋದಯ ಪ್ರಚಂಡರಾಹೂದಯ ಎಂಬ ಮೂರು ನಾಟಕಗಳನ್ನು ಶ್ರೀಕೃಷ್ಣಮುಖ್ಯಪ್ರಾಣದೇವರಿಗೆ ಸಮರ್ಪಿಸಿದರು. ನಂತರ ವಿಜಯಸಿಂಹ ಆಚಾರ್ಯರಿಗೆ ಗೀತಾನುಗ್ರಹಪ್ರಶಸ್ತಿಯನ್ನು ನೀಡಿ ಹರಸಿದರು.

“ಸಂಗ್ರಹರಾಮಾಯಣ ಸಮರ್ಪಣೆ — ಇತಿಹಾಸ–ಭಾವ–ಭಕ್ತಿಯ ಸ್ಮರಣೀಯ ಕ್ಷಣ”ಶ್ರೀನಾರಾಯಣಪಂಡಿತಾಚಾರ್ಯರ ಸಂಗ್ರಹರಾಮಾಯಣ ಕೃತಿಗೆ, ಶ್ರೀವಿಜಯಸಿಂಹ ಆಚಾರ್ಯರ ...
04/12/2025

“ಸಂಗ್ರಹರಾಮಾಯಣ ಸಮರ್ಪಣೆ — ಇತಿಹಾಸ–ಭಾವ–ಭಕ್ತಿಯ ಸ್ಮರಣೀಯ ಕ್ಷಣ”
ಶ್ರೀನಾರಾಯಣಪಂಡಿತಾಚಾರ್ಯರ ಸಂಗ್ರಹರಾಮಾಯಣ ಕೃತಿಗೆ, ಶ್ರೀವಿಜಯಸಿಂಹ ಆಚಾರ್ಯರ ಕನ್ನಡ ಅನುವಾದ 6 ಡಿಸೆಂಬರ್ 2025ರಂದು, ಪರ್ಯಾಯ ಪುತ್ತಿಗೆ ಶ್ರೀಪಾದದ್ವಯರಿಂದ ಶ್ರೀಕೃಷ್ಣ–ಮುಖ್ಯಪ್ರಾಣರಿಗೆ ಸಮರ್ಪಣೆ ಮಾಡಲಿದ್ದಾರೆ.
ಈ ದಿನ–ಸ್ಥಳ–ಸಮರ್ಪಿಸುವವರ ತ್ರಿವೇಣಿ ಸಂಗಮದ ಕಾರ್ಯಕ್ರಮಕ್ಕೆ ಅಪೂರ್ವ ಮಹತ್ವ ನೀಡುತ್ತಿದೆ.
1. ಡಿಸೆಂಬರ್ 6 — ಇತಿಹಾಸದ ನಾದ
1992ರ ಇದೇ ದಿನ ಅಯೋಧ್ಯೆಯ ದಿಕ್ಕು ಬದಲಾಗಿತ್ತು. ರಾಮಜನ್ಮಭೂಮಿಯ ಸಂಘರ್ಷಕ್ಕೆ ಹೊಸ ಅಧ್ಯಾಯ.
ಆ ದಿನವೇ ಸಂಗ್ರಹರಾಮಾಯಣ ಸಮರ್ಪಣೆ ನಡೆಯುತ್ತಿರುವುದು —
ಜ್ಞಾನ–ಭಕ್ತಿ–ತತ್ವಗಳ ಮೂಲಕ ರಾಮನ ಆದರ್ಶಗಳನ್ನು ಸಮಾಜಕ್ಕೆ ಮತ್ತೊಮ್ಮೆ ನೆನಪಿಸುವ ಸಂಕೇತ.

2. ಸಮರ್ಪಣೆಯ ಪವಿತ್ರ ತಾಣ — ಉಡುಪಿ ಶ್ರೀಕೃಷ್ಣ ಮಠ
ಮಧ್ವತತ್ವದ ಉದ್ಭವಭೂಮಿ, ನಾರಾಯಣಪಂಡಿತರ ಕೃತಿಗಳನ್ನು ಅಪ್ಪಿಕೊಂಡ ನಾಡು.
ವಾದಿರಾಜತೀರ್ಥರು ಅಯೋಧ್ಯೆಯಿಂದ ತಂದು ಪ್ರತಿಷ್ಠಾಪಿಸಿದ ಮುಖ್ಯಪ್ರಾಣದೇವರ ಸನ್ನಿಧಿಯಲ್ಲಿ ನಡೆಯುವ ಸಮರ್ಪಣೆ.

3. ಸಮರ್ಪಣೆ ಮಾಡಲಿರುವವರು — ಪರ್ಯಾಯ ಪುತ್ತಿಗೆ ಶ್ರೀಪಾದದ್ವಯರು
ರಾಮಲಲ್ಲಾ ಮೂರ್ತಿಯನ್ನು ಸಂಕಷ್ಟದ ದಿನಗಳಲ್ಲಿ ಕೋಣೆಯಿಂದ ಹೊರತೆಗೆದ ಅದ್ಭುತ ಸೇವೆ ಸಲ್ಲಿಸಿದ
ಶ್ರೀಸುಗುಣೇಂದ್ರತೀರ್ಥರು, ಈಗ ಸಂಗ್ರಹರಾಮಾಯಣ ಅವರಿಂದಲೇ ಸಮರ್ಪಣೆಯಾಗುತ್ತಿರುವುದು ನಮ್ಮೆಲ್ಲರ ಸಂತೋಷದ ವಿಷಯ
ಭಕ್ತಿ, ಇತಿಹಾಸ, ಪರಂಪರೆ ತತ್ವ - all converging into divine moment.
ಪರ್ಯಾಯದಲ್ಲೇ ಪುಸ್ತಕ ಬಿಡುಗಡೆಯಾಗಲಿ ಎಂಬ ಅವರ ಆಜ್ಞೆಯ ಫಲ ಇಂದು ಸಾಕಾರ.
ಡಿಸೆಂಬರ್ 6, 2025 ಕೇವಲ ದಿನಾಂಕವಲ್ಲ:
ಇತಿಹಾಸ + ಭಕ್ತಿ + ತತ್ವ + ಪರಂಪರೆ + ಸೇವೆ ಒಂದೇ ದಿವ್ಯ ಕ್ಷಣದಲ್ಲಿ ಸೇರುವ ಸಮಯ.
🙏 ಶ್ರೀವ್ಯಾಸಪ್ರಜ್ಞಾ ಪ್ರತಿಷ್ಠಾನ
ಎಲ್ಲರನ್ನೂ ಈ ಮಹೋತ್ಸವಕ್ಕೆ ಹೃತ್ಪೂರ್ವಕವಾಗಿ ಆಹ್ವಾನಿಸುತ್ತದೆ.
📍 ಸ್ಥಳ: ಉಡುಪಿ ಶ್ರೀಕೃಷ್ಣ ಮಠ (ರಾಜಾಂಗಣ)
📅 ದಿನಾಂಕ: 6 ಡಿಸೆಂಬರ್ 2025
⏰ ಸಮಯ: ಸಂಜೆ 5:30 – 7:00
✨ ರಾಮನ ಮೌಲ್ಯಗಳು ನಮಗೆ ದಾರಿ ತೋರಲಿ ✨
❤️ ಎಲ್ಲರಿಗೂ ಪ್ರೀತಿಯ ಆಹ್ವಾನ ❤️
📚 ಪುಸ್ತಕದ ಪ್ರತಿಗಾಗಿ: 9148832209 / 8217452922

— ಪ್ರೀತಿ ತೀರ್ಥ

*ಉಡುಪಿಯ ಶ್ರೀಕೃಷ್ಣ-ಮುಖ್ಯಪ್ರಾಣ ದೇವರಿಗೆ ನಾರಾಯಣಪಂಡಿತಾಚಾರ್ಯರ ಸಂಗ್ರಹರಾಮಾಯಣ ಹಾಗೂ ಮೂರು ಅಪೂರ್ವ ಸಂಸ್ಕೃತನಾಟಕಗಳ ಕನ್ನಡಾನುವಾದ- “ಕೃತಿಸಮ...
30/11/2025

*ಉಡುಪಿಯ ಶ್ರೀಕೃಷ್ಣ-ಮುಖ್ಯಪ್ರಾಣ ದೇವರಿಗೆ ನಾರಾಯಣಪಂಡಿತಾಚಾರ್ಯರ ಸಂಗ್ರಹರಾಮಾಯಣ ಹಾಗೂ ಮೂರು ಅಪೂರ್ವ ಸಂಸ್ಕೃತನಾಟಕಗಳ ಕನ್ನಡಾನುವಾದ- “ಕೃತಿಸಮರ್ಪಣೆ*”

ಶ್ರೀವ್ಯಾಸಪ್ರಜ್ಞಾಪ್ರತಿಷ್ಠಾನವು ಪ್ರಕಾಶಿಸುತ್ತಿರುವ *ಶ್ರೀನಾರಾಯಣಪಂಡಿತಾಚಾರ್ಯರ ಸಂಗ್ರಹರಾಮಾಯಣವನ್ನು* ಹಾಗೂ *ಪ್ರಬೋಧಚಂದ್ರೋದಯ, ಸಂಕಲ್ಪಸೂರ್ಯೋದಯ, ಪ್ರಚಂಡರಾಹೂದಯ* ಎಂಬ ಮೂರು ನಾಟಕಗಳನ್ನು ಆಚಾರ್ಯ *ಶ್ರೀ ಸಿ. ಜಿ. ವಿಜಯಸಿಂಹ ತೋಟಂತಿಲ್ಲಾಯರು* ಕನ್ನಡಕ್ಕೆ ಮಾಡಿದ್ದಾರೆ.

ಈ ಕೃತಿಯನ್ನು *ಪರ್ಯಾಯ ಶ್ರೀಪಾದದ್ವಯರು* ಶ್ರೀಸುಗುಣೇಂದ್ರತೀರ್ಥರು ಮತ್ತು ಶ್ರೀಸುಶ್ರೀಂದ್ರತೀರ್ಥರು *ಶ್ರೀಕೃಷ್ಣ-ಮುಖ್ಯಪ್ರಾಣರಲ್ಲಿ ಸಮರ್ಪಣೆ* ಮಾಡಲಿದ್ದಾರೆ.

*ದಿನಾಂಕ:* 06-12-2025
*ಸ್ಥಳ:* ರಾಜಾಂಗಣ
*ಸಮಯ:* ಸಂಜೆ 05:30 - 7:00
*ಲೈವ್ ಕಾರ್ಯಕ್ರಮ:* ಪುತ್ತಿಗೆ ಮಠ ಯೂಟ್ಯೂಬ್ ಚಾನೆಲ್

*ಕಾರ್ಯಕ್ರಮದ ವಿವರ:*
ವಿದ್ವಾಂಸರಾದ ಶತಾವಧಾನೀ ಉಡುಪಿ ಶ್ರೀರಾಮನಾಥ ಆಚಾರ್ಯರು *_ನಾರಾಯಣಪಂಡಿತರ ವಾಙ್ಮಯತಪಸ್ಸು_*_ ಈ ವಿಷಯದ ಕುರಿತು ಮಾತನಾಡಲಿದ್ದಾರೆ.

ಶ್ರೀವಿಜಯಸಿಂಹ ಆಚಾರ್ಯರು ಕೃತಿಗಳ ವೈಶಿಷ್ಟ್ಯದ ಕುರಿತು ಮಾತನಾಡಲಿದ್ದಾರೆ.
ನಂತರ,
*ಪರ್ಯಾಯ ಶ್ರೀಪಾದದ್ವಯರು* ಅನುಗ್ರಹ ಸಂದೇಶ ನೀಡಲಿದ್ದಾರೆ.

ಈ ಶುಭಸಂದರ್ಭದಲ್ಲಿ ಎಲ್ಲರ ಉಪಸ್ಥಿಯನ್ನು ನಿರೀಕ್ಷಿಸುತ್ತಾ, ಈ ಕಾರ್ಯಕ್ರಮದ ಯಶಸ್ಸಿಗಾಗಿ ಕೃಷ್ಣಮುಖ್ಯಪ್ರಾಣರಲ್ಲಿ ಪ್ರಾರ್ಥಿಸೋಣ.

ಈ ಪುಸ್ತಕದ ಲೋಕಾರ್ಪಣೆ *ಡಿಸೆಂಬರ್ 14* ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದ ವಿವರವನ್ನು ಪ್ರತ್ಯೇಕವಾಗಿ ಶೀಘ್ರದಲ್ಲಿಯೇ ಎಲ್ಲರೊಂದಿಗೂ ಹಂಚಿಕೊಳ್ಳಲಾಗುವುದು.

*ಉಡುಪಿಯ ಶ್ರೀಕೃಷ್ಣ-ಮುಖ್ಯಪ್ರಾಣ ದೇವರಿಗೆ ನಾರಾಯಣಪಂಡಿತಾಚಾರ್ಯರ ಸಂಗ್ರಹರಾಮಾಯಣ ಹಾಗೂ ಮೂರು ಅಪೂರ್ವ ಸಂಸ್ಕೃತನಾಟಕಗಳ ಕನ್ನಡಾನುವಾದ- "ಕೃತಿಸಮ...
30/11/2025

*ಉಡುಪಿಯ ಶ್ರೀಕೃಷ್ಣ-ಮುಖ್ಯಪ್ರಾಣ ದೇವರಿಗೆ ನಾರಾಯಣಪಂಡಿತಾಚಾರ್ಯರ ಸಂಗ್ರಹರಾಮಾಯಣ ಹಾಗೂ ಮೂರು ಅಪೂರ್ವ ಸಂಸ್ಕೃತನಾಟಕಗಳ ಕನ್ನಡಾನುವಾದ- "ಕೃತಿಸಮರ್ಪಣೆ*"

ಶ್ರೀವ್ಯಾಸಪ್ರಜ್ಞಾಪ್ರತಿಷ್ಠಾನವು ಪ್ರಕಾಶಿಸುತ್ತಿರುವ *ಶ್ರೀನಾರಾಯಣಪಂಡಿತಾಚಾರ್ಯರ ಸಂಗ್ರಹರಾಮಾಯಣವನ್ನು* ಹಾಗೂ *ಪ್ರಬೋಧಚಂದ್ರೋದಯ, ಸಂಕಲ್ಪಸೂರ್ಯೋದಯ, ಪ್ರಚಂಡರಾಹೂದಯ* ಎಂಬ ಮೂರು ನಾಟಕಗಳನ್ನು ಆಚಾರ್ಯ *ಶ್ರೀ ಸಿ. ಜಿ. ವಿಜಯಸಿಂಹ ತೋಟಂತಿಲ್ಲಾಯರು* ಕನ್ನಡಕ್ಕೆ ಮಾಡಿದ್ದಾರೆ.

ಈ ಕೃತಿಯನ್ನು *ಪರ್ಯಾಯ ಶ್ರೀಪಾದದ್ವಯರು* ಶ್ರೀಸುಗುಣೇಂದ್ರತೀರ್ಥರು ಮತ್ತು ಶ್ರೀಸುಶ್ರೀಂದ್ರತೀರ್ಥರು *ಶ್ರೀಕೃಷ್ಣ-ಮುಖ್ಯಪ್ರಾಣರಲ್ಲಿ ಸಮರ್ಪಣೆ* ಮಾಡಲಿದ್ದಾರೆ.

*ದಿನಾಂಕ:* 06-12-2025
*ಸ್ಥಳ:* ರಾಜಾಂಗಣ
*ಸಮಯ:* ಸಂಜೆ 05:30 - 7:00
*ಲೈವ್ ಕಾರ್ಯಕ್ರಮ:* ಪುತ್ತಿಗೆ ಮಠ ಯೂಟ್ಯೂಬ್ ಚಾನೆಲ್

*ಕಾರ್ಯಕ್ರಮದ ವಿವರ:*
ವಿದ್ವಾಂಸರಾದ ಶತಾವಧಾನೀ ಉಡುಪಿ ಶ್ರೀರಾಮನಾಥ ಆಚಾರ್ಯರು *_ನಾರಾಯಣಪಂಡಿತರ ವಾಙ್ಮಯತಪಸ್ಸು_*_ ಈ ವಿಷಯದ ಕುರಿತು ಮಾತನಾಡಲಿದ್ದಾರೆ.

ಶ್ರೀವಿಜಯಸಿಂಹ ಆಚಾರ್ಯರು ಕೃತಿಗಳ ವೈಶಿಷ್ಟ್ಯದ ಕುರಿತು ಮಾತನಾಡಲಿದ್ದಾರೆ.
ನಂತರ,
*ಪರ್ಯಾಯ ಶ್ರೀಪಾದದ್ವಯರು* ಅನುಗ್ರಹ ಸಂದೇಶ ನೀಡಲಿದ್ದಾರೆ.

ಈ ಶುಭಸಂದರ್ಭದಲ್ಲಿ ಎಲ್ಲರ ಉಪಸ್ಥಿಯನ್ನು ನಿರೀಕ್ಷಿಸುತ್ತಾ, ಈ ಕಾರ್ಯಕ್ರಮದ ಯಶಸ್ಸಿಗಾಗಿ ಕೃಷ್ಣಮುಖ್ಯಪ್ರಾಣರಲ್ಲಿ ಪ್ರಾರ್ಥಿಸೋಣ.

ಈ ಪುಸ್ತಕದ ಲೋಕಾರ್ಪಣೆ *ಡಿಸೆಂಬರ್ 14* ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದ ವಿವರವನ್ನು ಪ್ರತ್ಯೇಕವಾಗಿ ಶೀಘ್ರದಲ್ಲಿಯೇ ಎಲ್ಲರೊಂದಿಗೂ ಹಂಚಿಕೊಳ್ಳಲಾಗುವುದು.

📢 **Pre-Booking Open for Two New Kannada Releases by Sri Vijayasimha Acharya!** 📢*Sri Vyasa Pragna Pratishtana* is delig...
06/11/2025

📢 **Pre-Booking Open for Two New Kannada Releases by Sri Vijayasimha Acharya!** 📢

*Sri Vyasa Pragna Pratishtana* is delighted to announce the *pre-booking* of two upcoming Kannada literary treasures, releasing on *December 14, 2025*:

📘 *Sangraha Ramayana*
By *Sri Narayana Panditacharya* (13th Century)
Original with Translation
(2 Volumes • ₹1100)

🎭 *Mooru Daari* : The three paths
(Kannada translation)
*Prabodha Chandrodaya*
*Sankalpa Suryodaya*
*Prachanda Rahoodaya*
(₹400)

🎉 **Special Pre-Booking Combo Offer:**

* *Original Price:* ₹1500
* *Pre-Booking Combo Price:* ₹1100
* *Release & Book Collection Date:* December 14, 2025
All pre-booked copies will be *personally signed by Sri Vijayasimha Acharya*

📌 **How to Pre-Book?**
1️⃣ Send the amount to **UPI ID:** *9148832207@sbi*
2️⃣ *Kindly verify the name while making the payment* – it should appear as **SRI VYASA PRAGNA PRATISHTANA**
3️⃣ Take a *screenshot of your payment*
4️⃣ Send your *name, number of copies,* and the *payment screenshot* to **WhatsApp: 9148832207**

📚 *Reserve your signed copies today and be part of this literary celebration!* 📚

🙏 Feel free to share this with others who would cherish these timeless works. ✨

Address

SRI VYASA PRAGNA PRATISHTANA (Regd), No. 27, Symbiosis Bellave Apt. 12(1FA), Police Station Road Basavanagudi. Bengaluru – 560 004
Bangalore
560004

Website

Alerts

Be the first to know and let us send you an email when Sri Vyasa Pragna Pratishtana posts news and promotions. Your email address will not be used for any other purpose, and you can unsubscribe at any time.

Shortcuts

Share