12/05/2026
ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ, ಮಂಜುನಾಥನಗರದಲ್ಲಿ
ವಾಸವಿ ಜಯಂತಿ ಮಹೋತ್ಸವದ ಅಂಗವಾಗಿ ಭವ್ಯ ಮೆರವಣಿಗೆ ಭಕ್ತಿಭಾವ ಮತ್ತು ಸಂಭ್ರಮದಿಂದ ನೆರವೇರಿತು 🚩🙏
ಭಕ್ತರ ಜಯಘೋಷ, ಭಜನೆ ಹಾಗೂ ದೈವಿಕ ವಾತಾವರಣವು ಮೆರವಣಿಗೆಗೆ ವಿಶೇಷ ಕಳೆ ನೀಡಿತು ✨🌺
Hashtags: