MasmKarnataka

MasmKarnataka MELMARUVATHUR ADHIPARASAKTHI SPIRITUAL MOVEMENT KARNATAKA "one mother; one religion"

14/05/2026

Om Shakthi🙏
Chanting of Koti Archane Mantra.

ಅಮಾವಾಸ್ಯೆ ಯಾಗ ಪೂಜೆಗೆ ಆತ್ಮೀಯವಾಗಿ ಆಹ್ವಾನಿಸುತಿದ್ದೇವೆ🙏
09/05/2026

ಅಮಾವಾಸ್ಯೆ ಯಾಗ ಪೂಜೆಗೆ ಆತ್ಮೀಯವಾಗಿ ಆಹ್ವಾನಿಸುತಿದ್ದೇವೆ🙏

27/04/2026
25/04/2026

ದಿನಾಂಕ 19/04/2026ರಂದು ಎಂ.ಎ.ಎಸ್.ಎಂ ಕರ್ನಾಟಕದ ರಾಜ್ಯ ಕಛೇರಿಯಲ್ಲಿ ಯಾಗ ಮಾಡುವ ವಿಧಾನಗಳ 3ನೇ ತರಬೇತಿ ಶಿಬಿರವನ್ನು ನಡೆಸಲಾಯಿತು.

10/04/2026

ದಿನಾಂಕ 05/04/2026ರಂದು ಎಂ.ಎ.ಎಸ್.ಎಂ ಕರ್ನಾಟಕ ರಾಜ್ಯದ ಕಛೇರಿಯಲ್ಲಿ ಯಾಗ ಮಾಡುವ ವಿಧಾನಗಳ 2ನೇ ತರಬೇತಿ ಶಿಬಿರವನ್ನು ನಡೆಸಲಾಯಿತು.

02/04/2026

ದಿನಾಂಕ 28/03/2026ರಂದು ಎಂ.ಎ.ಎಸ್.ಎಂ ಕರ್ನಾಟಕ ರಾಜ್ಯದ ಕಛೇರಿಯಲ್ಲಿ ಯಾಗ ಮಾಡುವ ವಿಧಾನಗಳ ತರಬೇತಿ ಶಿಬಿರವನ್ನು ನಡೆಸಲಾಯಿತು.

30/03/2026

ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ಶ್ರೀ ಬಂಗಾರು ಸಿದ್ದರ 86ನೇ ಅವತಾರ ದಿನದಂದು ಎಂ.ಎ.ಎಸ್.ಎಂ ಕರ್ನಾಟಕದ ವತಿಯಿಂದ ಸುಮಾರು 25 ಲಕ್ಷ ರೂಪಾಯಿಯ ಸಾಮಾಜಿಕ ಸೇವೆಯನ್ನು ಬಡ ವಿದ್ಯಾರ್ಥಿಗಳ ಶಾಲಾ ಮತ್ತು ಕಾಲೇಜು ಫೀಸ್ ಮತ್ತು ವೈದ್ಯಕೀಯ ಸಹಾಯಕ್ಕಾಗಿ ವಿತರಣೆ ಮಾಡಲಾಯಿತು🙏🙏🙏

Address

No. 10 Old No. 1039, 1st Floor, 36 F Cross, 4th T Block, Jayanagar
Bangalore
560041

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Alerts

Be the first to know and let us send you an email when MasmKarnataka posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to MasmKarnataka:

Share