Om sri muthumariamman temple gk

Om sri muthumariamman temple gk Contact information, map and directions, contact form, opening hours, services, ratings, photos, videos and announcements from Om sri muthumariamman temple gk, Hindu temple, 10th Cross k p agrahara, Bangalore.

🔥 Jai Muthumari 🔱
18/06/2024

🔥 Jai Muthumari 🔱

ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
16/06/2024

ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಹಳೆ ಕೆಂಪಾಪುರ ಅಗ್ರಹಾರ ಗ್ರಾಮದೇವತೆಓಂ ಶ್ರೀ ಮುತ್ತು ಮಾರಮ್ಮ ದೇವಸ್ಥಾನ.ಇಂದು ಶುಭ ಶುಕ್ರವಾರ ಪ್ರಯುಕ್ತ ಅಮ್ಮನವರಿಗೆ ಮತ್ತು ಪರಿವಾರ ದೇವತೆಗಳ...
23/06/2023

ಹಳೆ ಕೆಂಪಾಪುರ ಅಗ್ರಹಾರ ಗ್ರಾಮದೇವತೆ
ಓಂ ಶ್ರೀ ಮುತ್ತು ಮಾರಮ್ಮ ದೇವಸ್ಥಾನ.
ಇಂದು ಶುಭ ಶುಕ್ರವಾರ ಪ್ರಯುಕ್ತ ಅಮ್ಮನವರಿಗೆ ಮತ್ತು ಪರಿವಾರ ದೇವತೆಗಳಿಗೆ ವಿಶೇಷ ಅಭಿಷೇಕ ಅಲಂಕಾರದೊಂದಿಗೆ ಅಮ್ಮನವರಿಗೆ
ಮಹಾಮಂಗಳಾರತಿ ಹಾಗೂ ಭಕ್ತಾದಿಗಳಿಗೆ
ಪ್ರಸಾದ ವಿನಿಯೋಗ ನೆರವೇರಿಸಲಾಯಿತು.
ಓಂ ಶಕ್ತಿ ಪರಶಕ್ತಿ ಓಂ ಶ್ರೀ ಮುತ್ತು ಮಾರಿಯಮ್ಮ.🙏🙏

01/09/2022

d456as45d6a

ಹಳೆ ಕೆಂಪಾಪುರ ಅಗ್ರಹಾರ ಗ್ರಾಮದೇವತೆ ಓಂ ಶ್ರೀ ಮುತ್ತು ಮಾರಮ್ಮ ದೇವಸ್ಥಾನಓಂ ಶಕ್ತಿ ಪರಾಶಕ್ತಿ ಓಂ.ಶ್ರೀ. ಮುತ್ತು ಮಾರಿಯಮ್ಮ. ಸರ್ವೇಜನ ದರ್ಶನ ...
05/02/2022

ಹಳೆ ಕೆಂಪಾಪುರ ಅಗ್ರಹಾರ ಗ್ರಾಮದೇವತೆ
ಓಂ ಶ್ರೀ ಮುತ್ತು ಮಾರಮ್ಮ ದೇವಸ್ಥಾನ
ಓಂ ಶಕ್ತಿ ಪರಾಶಕ್ತಿ ಓಂ.ಶ್ರೀ. ಮುತ್ತು ಮಾರಿಯಮ್ಮ. ಸರ್ವೇಜನ ದರ್ಶನ ಪ್ರಾಪ್ತಿರಸ್ತು. ಶುಭಮಸ್ತು..👍👍

ಹಳೆ ಕೆಂಪಾಪುರ ಅಗ್ರಹಾರ ಗ್ರಾಮ ದೇವತೆ ಓಂ ಶ್ರೀ ಮುತ್ತು ಮಾರಮ್ಮ ದೇವಸ್ಥಾನ. ಭಕ್ತ ಮಹಾಶಯರಲ್ಲಿ ವಿನಂತಿ ಶರನ್ನವರಾತ್ರಿ ಪ್ರಯುಕ್ತ ಅಮ್ಮನವರ ಆಲ...
05/10/2021

ಹಳೆ ಕೆಂಪಾಪುರ ಅಗ್ರಹಾರ ಗ್ರಾಮ ದೇವತೆ ಓಂ ಶ್ರೀ ಮುತ್ತು ಮಾರಮ್ಮ ದೇವಸ್ಥಾನ. ಭಕ್ತ ಮಹಾಶಯರಲ್ಲಿ ವಿನಂತಿ ಶರನ್ನವರಾತ್ರಿ ಪ್ರಯುಕ್ತ ಅಮ್ಮನವರ ಆಲಯದಲ್ಲಿ ದಿನಾಂಕ.07/10/2021. ಬುದುವಾರ ಅಮ್ಮನವರಿಗೆ ಪಟ್ಟಕ್ಕೆ ಕೂರಿಸಲಾಗುವುದು. ಮತ್ತು ಒಂಬತ್ತು ದಿನಗಳ ಕಾಲ ಅಮ್ಮನವರಿಗೆ ವಿಶೇಷ ಅಭಿಷೇಕ ಹಾಗೂ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿರುತ್ತದೆ. ಕಳೆದ ವರ್ಷ ಅಭಿಷೇಕ ಮತ್ತು ಅಲಂಕಾರಕ್ಕೆ ಸಹಕರಿಸಿದ ಎಲ್ಲಾ ಭಕ್ತಾದಿಗಳಿಗೆ ದೇವಾಲಯದ ಪರವಾಗಿ ಕೃತಜ್ಞತೆ ಸಲ್ಲಿಸಲಾಗುವುದು. ಈ ವರ್ಷವೂ ಅಮ್ಮನವರಿಗೆ ಅಭಿಷೇಕ ಪೂಜೆ ಅಲಂಕಾರ ಮಾಡಿಸುವ ಭಕ್ತಾದಿಗಳು ದೇವಾಲಯಕ್ಕೆ ಬಂದು ಸಂಪರ್ಕಿಸಬೇಕಾಗಿ ಮನವಿ. ಓಂ ಶಕ್ತಿ ಪರಾಶಕ್ತಿ ಓಂ ಶ್ರೀ ಮುತ್ತು ಮಾರಿಯಮ್ಮ.
பழைய கெம்பாபுர அக்ரஹாரா கிராம தெய்வம் ஓம் ஸ்ரீ முத்துமாரியம்மன் கோவில்.
வருகிறது 07/10/2021 முதல் 15/10/2021 வரை ,நவராத்திர உற்சவ அலங்காரம் நடைபெறும் .அம்மனுக்கு சிறப்பு அபிஷேகம் மற்றும் சிறப்பு அலங்காரம் உள்ளது. கடந்த ஆண்டு அபிஷேகம் மற்றும் அலங்காரத்திற்கு பங்களித்த அனைத்து பக்தர்களும் கோவில் சார்பில் நன்றியுடன் இருப்பார்கள். இந்த ஆண்டும், கோவிலில் பிரார்த்தனை செய்யும் பக்தர்கள் கோவிலுக்கு வருகை தருமாறு கேட்டுக் கொள்ளப்படுகிறார்கள் ஓம் சக்தி பராசக்தி ஓம் ஸ்ரீ முத்துமாரியம்மன்
Om sri muthumariamman temple KP Agrahara Bangalore 5600 23
Thanks for supporting Navratri last year 2020
To all devotees, volunters , contributors
All Seva karthas
This is to kindly information that this year 2021 Navratri is held in our mariyamma temple please join hand support to all sevas and Prasad vini yoga from 7th October 2021 to 15th October 2021 join together for special pooja alankaras and anna prasadam

ಹಳೆ ಕೆಂಪಾಪುರ ಅಗ್ರಹಾರ ಗ್ರಾಮ ದೇವತೆ ಓಂ. ಶ್ರೀ. ಮುತ್ತು ಮಾರಮ್ಮ ದೇವಸ್ಥಾನ. ಇಂದು ದಿನಾಂಕ 01/10/2021. ಶುಭ ಶುಕ್ರವಾರ ಮುಂಜಾನೆ ಅಮ್ಮನವರಿ...
01/10/2021

ಹಳೆ ಕೆಂಪಾಪುರ ಅಗ್ರಹಾರ ಗ್ರಾಮ ದೇವತೆ ಓಂ. ಶ್ರೀ. ಮುತ್ತು ಮಾರಮ್ಮ ದೇವಸ್ಥಾನ. ಇಂದು ದಿನಾಂಕ 01/10/2021. ಶುಭ ಶುಕ್ರವಾರ ಮುಂಜಾನೆ ಅಮ್ಮನವರಿಗೆ ಮತ್ತು ಪರಿವಾರ ದೇವತೆಗಳಿಗೆ ವಿಶೇಷ ಪಂಚಾಮೃತ ಅಭಿಷೇಕ ಮತ್ತು ಹೂವಿನ ಅಲಂಕಾರ ದೊಂದಿಗೆ ಅಮ್ಮನವರಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಮತ್ತು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು. ಶ್ರೀಚಕ್ರ ವಾಸಿನಿ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕಿ ಓಂ ಶ್ರೀ ಮುತ್ತು ಮಾರಿಯಮ್ಮ. ಸರ್ವೇ ಜನ ಸುಖಿನೋ ಭವಂತು. 🙏🙏🌺🌺

ಹಳೆ ಕೆಂಪಾಪುರ ಅಗ್ರಹಾರ ಗ್ರಾಮ ದೇವತೆ ಓಂ. ಶ್ರೀ. ಮುತ್ತು ಮಾರಮ್ಮ ದೇವಸ್ಥಾನ. ಇಂದು ದಿನಾಂಕ 24/09/2021. ಶುಭ ಶುಕ್ರವಾರ ಮುಂಜಾನೆ ಅಮ್ಮನವರಿ...
24/09/2021

ಹಳೆ ಕೆಂಪಾಪುರ ಅಗ್ರಹಾರ ಗ್ರಾಮ ದೇವತೆ ಓಂ. ಶ್ರೀ. ಮುತ್ತು ಮಾರಮ್ಮ ದೇವಸ್ಥಾನ. ಇಂದು ದಿನಾಂಕ 24/09/2021. ಶುಭ ಶುಕ್ರವಾರ ಮುಂಜಾನೆ ಅಮ್ಮನವರಿಗೆ ಮತ್ತು ಪರಿವಾರ ದೇವತೆಗಳಿಗೆ ವಿಶೇಷ ಪಂಚಾಮೃತ ಅಭಿಷೇಕ ಮತ್ತು ಹೂವಿನ ಅಲಂಕಾರ ದೊಂದಿಗೆ ಅಮ್ಮನವರಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಮತ್ತು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು. ಶ್ರೀಚಕ್ರ ವಾಸಿನಿ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕಿ ಓಂ ಶ್ರೀ ಮುತ್ತು ಮಾರಿಯಮ್ಮ. ಸರ್ವೇ ಜನ ಸುಖಿನೋ ಭವಂತು. 🙏🙏🌺🌺

ಹಳೇ ಕೆಂಪಾಪುರ ಅಗ್ರಹಾರ ಗ್ರಾಮದೇವತೆ ಓಂ ಶ್ರೀ ಮುತ್ತು ಮಾರಮ್ಮ ದೇವಸ್ಥಾನ. ಇಂದು ದಿನಾಂಕ.10/09/2021. ಶುಭ ಶುಕ್ರವಾರ ಗಣೇಶ ಚತುರ್ಥಿ ಪ್ರಯುಕ...
10/09/2021

ಹಳೇ ಕೆಂಪಾಪುರ ಅಗ್ರಹಾರ ಗ್ರಾಮದೇವತೆ ಓಂ ಶ್ರೀ ಮುತ್ತು ಮಾರಮ್ಮ ದೇವಸ್ಥಾನ. ಇಂದು ದಿನಾಂಕ.10/09/2021. ಶುಭ ಶುಕ್ರವಾರ ಗಣೇಶ ಚತುರ್ಥಿ ಪ್ರಯುಕ್ತ ಅಮ್ಮನವರಿಗೆ ಶ್ರೀ ವಿಜ್ಞೇಶ್ವರ ಸ್ವಾಮಿಗೆ ಮತ್ತು ಪರಿವಾರ ದೇವತೆಗಳಿಗೆ ವಿಶೇಷ ಪಂಚಾಮೃತ ಅಭಿಷೇಕ ಹಾಗೂ ಅಮ್ಮನವರಿಗೆ ವಿಶೇಷ ಅಲಂಕಾರ ಮತ್ತು ವಿಜ್ಞೇಶ್ವರ ಸ್ವಾಮಿ ಅರಿಶಿನ ಕುಂಕುಮ ಅಲಂಕಾರದೊಂದಿಗೆ ಅಮ್ಮನವರ ಸನ್ನಿಧಾನದಲ್ಲಿ ಮಹಾ ಗಣಪತಿ ಹೋಮ ಮಾಡಿ ಮಹಾಮಂಗಳಾರತಿ ನೆರವೇರಿಸಲಾಯಿತು. ಮತ್ತು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನೆರವೇರಿಸಲಾಯಿತು. ಓಂ ಶಕ್ತಿ ಪರಾಶಕ್ತಿ ಓಂ ಶ್ರೀ ಮುತ್ತು ಮಾರಿಯಮ್ಮ. 💐💐🙏🙏

Address

10th Cross K P Agrahara
Bangalore
560023

Telephone

+917483619709

Website

Alerts

Be the first to know and let us send you an email when Om sri muthumariamman temple gk posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Om sri muthumariamman temple gk:

Share

Category