BSM Jain Association

BSM Jain Association An Organisation with the intention to serve the needy community members. It also suggests people from a group which helps each other.

Supports , suggests and helps to get scholarships to the deserved students, helps in getting fund for renovation of Jai

12/04/2020

RJ Rajas with KJA

31/03/2020

ಬಂಧುಗಳೇ,
ಪ್ರಪಂಚದಾದ್ಯಂತ ಈಗ ಕೋವಿಡ್-19ನ ಮಹಾರೋಗದ ಪ್ರಯುಕ್ತ ಲಾಕ್ ಡೌನ್ ನಾ ತುರ್ತು ಸಂದರ್ಭದಲ್ಲಿ,.. ಅಂತರಾಷ್ಟ್ರೀಯ ಸಂಸ್ಥೆಯಾದ JITO ದ ಎಲ್ಲಾ ಜೈನ ಸ್ನೇಹಿತ ಬಂಧುಗಳು ಪ್ರತಿದಿನ ಸುಮಾರು 45,000 ದಿಂದ 60,000 ಅತ್ಯಂತ ಉನ್ನತಮಟ್ಟದ ಆಹಾರ ಪೊಟ್ಟಣಗಳನ್ನು ಉಚಿತವಾಗಿ ಬಿಬಿಎಂಪಿಗೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಹಾಗೂ ಊಟದಿಂದ ತೊಂದರೆ ಅನುಭವಿಸುತ್ತಿರುವ ಎಲ್ಲಾ ಸಾರ್ವಜನಿಕ ಬಂಧುಗಳಿಗೆ ನೀಡುತ್ತಿದ್ದು, ಈ ಕಾರ್ಯಕ್ರಮದಲ್ಲಿ ನಾನು ನನ್ನ ಸ್ನೇಹಿತರೊಂದಿಗೆ ಅತೀವ ಸಂತೋಷದಿಂದ ಪಾಲ್ಗೊಳ್ಳುತ್ತಾ ಇದೀವಿ.

ಮಾಳ ಹರ್ಷೇಂದ್ರ ಜೈನ್.

ಬಂಧುಗಳೇ,ಪ್ರಪಂಚದಾದ್ಯಂತ ಈಗ ಕೋವಿಡ್-19ನ ಮಹಾರೋಗದ ಪ್ರಯುಕ್ತ ಲಾಕ್ ಡೌನ್ ನಾ ತುರ್ತು ಸಂದರ್ಭದಲ್ಲಿ,.. ಅಂತರಾಷ್ಟ್ರೀಯ ಸಂಸ್ಥೆಯಾದ JITO ದ ಎಲ...
31/03/2020

ಬಂಧುಗಳೇ,
ಪ್ರಪಂಚದಾದ್ಯಂತ ಈಗ ಕೋವಿಡ್-19ನ ಮಹಾರೋಗದ ಪ್ರಯುಕ್ತ ಲಾಕ್ ಡೌನ್ ನಾ ತುರ್ತು ಸಂದರ್ಭದಲ್ಲಿ,.. ಅಂತರಾಷ್ಟ್ರೀಯ ಸಂಸ್ಥೆಯಾದ JITO ದ ಎಲ್ಲಾ ಜೈನ ಸ್ನೇಹಿತ ಬಂಧುಗಳು ಪ್ರತಿದಿನ ಸುಮಾರು 45,000 ದಿಂದ 60,000 ಅತ್ಯಂತ ಉನ್ನತಮಟ್ಟದ ಆಹಾರ ಪೊಟ್ಟಣಗಳನ್ನು ಉಚಿತವಾಗಿ ಬಿಬಿಎಂಪಿಗೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಹಾಗೂ ಊಟದಿಂದ ತೊಂದರೆ ಅನುಭವಿಸುತ್ತಿರುವ ಎಲ್ಲಾ ಸಾರ್ವಜನಿಕ ಬಂಧುಗಳಿಗೆ ನೀಡುತ್ತಿದ್ದು, ಈ ಕಾರ್ಯಕ್ರಮದಲ್ಲಿ ನಾನು ನನ್ನ ಸ್ನೇಹಿತರೊಂದಿಗೆ ಅತೀವ ಸಂತೋಷದಿಂದ ಪಾಲ್ಗೊಳ್ಳುತ್ತಾ ಇದೀವಿ.

ಮಾಳ ಹರ್ಷೇಂದ್ರ ಜೈನ್.

17/01/2020
ಬಂಧುಗಳೇ, ಈ ದಿನ ಬಿಡುಗಡೆಯಾದ ಶ್ರೀ ಭರತ ಬಾಹುಬಲಿ ಚಲನಚಿತ್ರದ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯMala Harshendra Jain.👆🙏🏻
17/01/2020

ಬಂಧುಗಳೇ,
ಈ ದಿನ ಬಿಡುಗಡೆಯಾದ ಶ್ರೀ ಭರತ ಬಾಹುಬಲಿ ಚಲನಚಿತ್ರದ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯ
Mala Harshendra Jain.👆🙏🏻

Congratulations Brother...
01/10/2019

Congratulations Brother...

ಮಾನ್ಯರೇ, ನಿನ್ನೆ ಮೊನ್ನೆ ಶ್ರೀ ಗೋಮಟೇಶ್ವರ ನಿಗೆ ಪ್ಯಾಂಟು ಶರ್ಟು ಅಳವಡಿಸಿ *ಏನು ಚಳಿ ಗುರು* ಎಂಬ ಅವಹೇಳನಕಾರಿ ಪೋಸ್ಟ್ ಮಾಡಿ ಸಾಮಾಜಿಕ ಜಾಲತಾ...
09/01/2019

ಮಾನ್ಯರೇ, ನಿನ್ನೆ ಮೊನ್ನೆ ಶ್ರೀ ಗೋಮಟೇಶ್ವರ ನಿಗೆ ಪ್ಯಾಂಟು ಶರ್ಟು ಅಳವಡಿಸಿ *ಏನು ಚಳಿ ಗುರು* ಎಂಬ ಅವಹೇಳನಕಾರಿ ಪೋಸ್ಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ *ಟ್ರೋಲ್ ಕನ್ನಡ ಎಂಟರ್ಟೇನರ್ಸ್* ಈ ಬಗ್ಗೆ ಪ್ರಸಾರ ಮಾಡುತ್ತಿದ್ದಾರೆ. ಇದರ ಬಗ್ಗೆ *ಇಡೀ ಜೈನ ಸಮಾಜಕ್ಕೆ ತುಂಬಾ ನೋವುಂಟು ಮಾಡಿದ್ದು ತಕ್ಷಣ* ಕ್ರಮ ಕೈಗೊಳ್ಳುವಂತೆ ಎಲ್ಲರೂ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದಾರೆ ಹಾಗೆಯೇ ಈ ದಿನ *ಬೆಂಗಳೂರಿನ ಬಿ ಎಸ್ ಎಮ್ ಜೈನ್ ಅಸೋಸಿಯೇಷನ್* ವತಿಯಿಂದ *ಬೆಂಗಳೂರಿನ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು* , ಅವರು ಈ ತಕ್ಷಣ ಕ್ರಮ ಕೈಗೊಳ್ಳುವಂತೆ ಅವರ ಅಧಿಕಾರಿಗಳಿಗೆ ಸೂಚನೆ ಇದ್ದಾರೆ. ನಮ್ಮ ಈ ಕೆಲಸಕ್ಕೆ ದಯವಿಟ್ಟು ಗ್ರೂಪಿನ ಎಲ್ಲ ಸದಸ್ಯರು ಬೆಂಬಲ ಸೂಚಿಸಬೇಕೆಂದು ಕೇಳಿಕೊಳ್ಳುತ್ತೇನೆ.👆🙏🏼

26/12/2018

Address

Nagarabhavi Blore.
Bangalore
560072

Telephone

+919845888889

Website

Alerts

Be the first to know and let us send you an email when BSM Jain Association posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to BSM Jain Association:

Share