07/09/2025
ಪ್ರತಿ ವರ್ಷದಂತೆ ಈ ವರ್ಷವೂ ಸಹ ನಮ್ಮ ಧ್ರುವತಾರೆ ಗಣೇಶ ಉತ್ಸವ ಅದ್ದೂರಿಯಾಗಿ ಆಚರಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು
ಆ ವಿಘ್ನೇಶ್ವರನ ಆಶೀರ್ವಾದ ನಿಮ್ಮೆಲ್ಲರಿಗೂ ಸಾದಾ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ
ಧ್ರುವತಾರೆ ಗಣೇಶ ಉತ್ಸವ ✨
೧೪ ನೇ ವಾರ್ಷಿಕೋತ್ಸವ ಸಮಾರಂಭ 💐🙏🏻
ದಿನಾಂಕ : 07_09_2025