SSF Karnataka

SSF Karnataka The Official Page Of Karnataka State Sunni Students Federation (SSF)

_This Bakrid, gift a student the power of education._Support```EDU FUND```An initiative for Educational assistance for r...
27/05/2026

_This Bakrid, gift a student the power of education._

Support
```EDU FUND```

An initiative for Educational assistance for rural students, scholarship, student guide in various places through Educine and other education developmental programs.

*SSF Karnataka ©*

"ನೀವು ಸಮಾಜದಲ್ಲಿ ಶಾಂತಿ ಹರಡಿರಿ, ಜನರಿಗೆ ಆಹಾರ ಉಣಿಸಿರಿ, ಕುಟುಂಬ ಸಂಬಂಧಗಳನ್ನು ಗಟ್ಟಿಗೊಳಿಸಿ, ಹೀಗಾದರೆ ನೀವು ಸುರಕ್ಷಿತವಾಗಿ ಸ್ವರ್ಗ ಪ್ರವ...
27/05/2026

"ನೀವು ಸಮಾಜದಲ್ಲಿ ಶಾಂತಿ ಹರಡಿರಿ, ಜನರಿಗೆ ಆಹಾರ ಉಣಿಸಿರಿ, ಕುಟುಂಬ ಸಂಬಂಧಗಳನ್ನು ಗಟ್ಟಿಗೊಳಿಸಿ, ಹೀಗಾದರೆ ನೀವು ಸುರಕ್ಷಿತವಾಗಿ ಸ್ವರ್ಗ ಪ್ರವೇಶಿಸುವಿರಿ..."
-ಹದೀಸ್

_ತ್ಯಾಗದ ಸ್ಮರಣೆ, ಸಹನೆಯ ಅನುಕರಣೆ_
*ಬಕ್ರೀದ್ ಹಬ್ಬದ*
_*ಶುಭಾಶಯಗಳು*_

*SSF Karnataka ©*

*ವೈದ್ಯರ ನಿರ್ಲ್ಯಕ್ಷಕ್ಕೆ ಯುವಕ ಬಲಿ : ಎಸ್ಸೆಸ್ಸೆಫ್ ನಿಯೋಗದಿಂದ ಆರೋಗ್ಯ ಸಚಿವ ಹಾಗೂ ಜಿಲ್ಲಾಧಿಕಾರಿ ಭೇಟಿ*ಮಂಗಳೂರು : ಬೆಳ್ತಂಗಡಿ ತಾಲೂಕಿನ ಶ...
22/05/2026

*ವೈದ್ಯರ ನಿರ್ಲ್ಯಕ್ಷಕ್ಕೆ ಯುವಕ ಬಲಿ : ಎಸ್ಸೆಸ್ಸೆಫ್ ನಿಯೋಗದಿಂದ ಆರೋಗ್ಯ ಸಚಿವ ಹಾಗೂ ಜಿಲ್ಲಾಧಿಕಾರಿ ಭೇಟಿ*

ಮಂಗಳೂರು : ಬೆಳ್ತಂಗಡಿ ತಾಲೂಕಿನ ಶರೀಫ್ ಗೇರುಕಟ್ಟೆ ರವರು ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಯ ವೈದ್ಯರ ನಿರ್ಲ್ಯಕ್ಷ ಹಾಗೂ ಬೇಜವಾಬ್ದಾರಿತನಕ್ಕೆ ಬಲಿಯಾಗಿದ್ದು ಪತ್ನಿ ಹಾಗೂ ಮೂರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.
ಇದು ವೈದ್ಯರ ಬೇಜವಾಬ್ದಾರಿತನದಿಂದ ನಡೆದಿದ್ದು ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಸ್ಸೆಸ್ಸೆಫ್ ವತಿಯಿಂದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ , ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ, ಕಾರ್ಯದರ್ಶಿ ಉಬೈದುಲ್ಲಾ, ಬೆಳ್ತಂಗಡಿ ಡಿವಿಷನ್ ಅಧ್ಯಕ್ಷ ಇಸ್‍ಹಾಖ್, ಅಬ್ದುಲ್ ಕರೀಂ ಗೇರುಕಟ್ಟೆ ಹಾಗೂ ಮೃತ ಶರೀಫ್ ರವರ ಸಹೋದರರು ಉಪಸ್ಥಿತರಿದ್ದರು.


NEET UG ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ *ವಿದ್ಯಾರ್ಥಿ ರ್ಯಾಲಿ*25 ಡಿವಿಷನ್ ಕೇಂದ್ರಗಳಲ್ಲಿ 2026 ಮೇ 15 ಶುಕ್ರವಾರ *SSF KARNATAKA ©*
13/05/2026

NEET UG ಪ್ರಶ್ನೆ ಪತ್ರಿಕೆ ಸೋರಿಕೆ
ವಿರುದ್ಧ

*ವಿದ್ಯಾರ್ಥಿ ರ್ಯಾಲಿ*
25 ಡಿವಿಷನ್ ಕೇಂದ್ರಗಳಲ್ಲಿ

2026 ಮೇ 15 ಶುಕ್ರವಾರ

*SSF KARNATAKA ©*

*NEET UG ಪ್ರಶ್ನೆ ಪತ್ರಿಕೆ ಸೋರಿಕೆ:*_*ವಿದ್ಯಾರ್ಥಿ ಭವಿಷ್ಯ ಕೊಲ್ಲುವ ಈ ಕಾಪಟ್ಯಕ್ಕೆ ಕೊನೆಯಿಲ್ಲವೇ? *__ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ನ್ಯಾ...
13/05/2026

*NEET UG ಪ್ರಶ್ನೆ ಪತ್ರಿಕೆ ಸೋರಿಕೆ:*
_*ವಿದ್ಯಾರ್ಥಿ ಭವಿಷ್ಯ ಕೊಲ್ಲುವ ಈ ಕಾಪಟ್ಯಕ್ಕೆ ಕೊನೆಯಿಲ್ಲವೇ? *_

_ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ನ್ಯಾಯಯುತ ಶಿಕ್ಷಣದ ಹೋರಾಟದಲ್ಲಿ_ *ನಾವು ನಿಮ್ಮ ಜೊತೆಯಿದ್ದೇವೆ*

_*Campus Syndicate*_
*SSF KARNATAKA ©*

13/05/2026
SSF KARNATAKA ಸಾಹಿತ್ಯೋತ್ಸವ-2614th Edition Sahityotsav 2026 poster unveiled by Grand M***i of India, Sultanul Ulama Sheik...
03/05/2026

SSF KARNATAKA
ಸಾಹಿತ್ಯೋತ್ಸವ-26

14th Edition Sahityotsav 2026 poster unveiled by Grand M***i of India, Sultanul Ulama Sheikh Abubakar Ahmed

ಜೂನ್ 1 to ಸಪ್ಪೆಂಬರ್ 06

14ನೇ ಆವೃತ್ತಿಯ ಸಾಹಿತ್ಯೋತ್ಸವದ ಪೋಸ್ಟರ್ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಬಿಡುಗಡೆ ಮಾಡಿದರುSSF KARNATAKA
ಸಾಹಿತ್ಯೋತ್ಸವ-26

14th Edition Sahityotsav 2026 poster unveiled by Grand M***i of India, Sultanul Ulama Sheikh Abubakar Ahmed

ಜೂನ್ 1 to ಸಪ್ಪೆಂಬರ್ 06

14ನೇ ಆವೃತ್ತಿಯ ಸಾಹಿತ್ಯೋತ್ಸವದ ಪೋಸ್ಟರ್ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಬಿಡುಗಡೆ ಮಾಡಿದರು

*SSF Karnataka ©*

🟥🟥🟥🟥🟥🟥"ಹನಿ ರಕ್ತಕ್ಕಾಗಿ ಅಂಗಲಾಚುವವರ ಆಸರೆ"SSF ಬ್ಲಡ್ ಸೈಬೋ ಕರ್ನಾಟಕ ```391 ನೇ``` ರಕ್ತದಾನ ಶಿಬಿರ * 05-05-2026 ಮಂಗಳವಾರ  # SSF ಹಾಸನ...
03/05/2026

🟥🟥🟥🟥🟥🟥
"ಹನಿ ರಕ್ತಕ್ಕಾಗಿ ಅಂಗಲಾಚುವವರ ಆಸರೆ"

SSF ಬ್ಲಡ್ ಸೈಬೋ ಕರ್ನಾಟಕ

```391 ನೇ``` ರಕ್ತದಾನ ಶಿಬಿರ
* 05-05-2026 ಮಂಗಳವಾರ
# SSF ಹಾಸನ ಜಿಲ್ಲೆ
# ಹಾಸನ ಸರಕಾರಿ ಆಸ್ಪತ್ರೆ
@ ರಕ್ತ ನಿಧಿ ವಿಭಾಗ ಶ್ರೀ ಚಾಮರಾಜೇಂದ್ರ ಜಿಲ್ಲಾ ಆಸ್ಪತ್ರೆ

TEAM BLOOD SAIBO
SSF KARNATAKA®️

SYS ಮಾದರಿ ಮದುವೆ ಅಭಿಯಾನದ ಸಮಾರೋಪ ಸಮಾರಂಭ @ಪುತ್ತೂರು ಕಿಲ್ಲೆ ಮೈದಾನ`🗓️ 2026, ಮೇ ೦2 ಶನಿವಾರ`ಸುಲ್ತಾನರು ಪುತ್ತೂರಿನತ್ತಕಾರ್ಯಕರ್ತರು ಹೆಚ...
01/05/2026

SYS ಮಾದರಿ ಮದುವೆ ಅಭಿಯಾನದ ಸಮಾರೋಪ ಸಮಾರಂಭ @ಪುತ್ತೂರು ಕಿಲ್ಲೆ ಮೈದಾನ
`🗓️ 2026, ಮೇ ೦2 ಶನಿವಾರ`

ಸುಲ್ತಾನರು ಪುತ್ತೂರಿನತ್ತ
ಕಾರ್ಯಕರ್ತರು ಹೆಚ್ಚನ ಸಂಖ್ಯೆಯಲ್ಲಿ ಭಾಗವಹಿಸಿ

Address

2nd Cross, Rahmath Nagar, RT Nagar
Bangalore
560032

Alerts

Be the first to know and let us send you an email when SSF Karnataka posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to SSF Karnataka:

Share