Jayashalikannadachristiantv

Jayashalikannadachristiantv C.RAMU (RAMESH)
Boui Additional Deputy Director Karnataka,
Aitcc South Karnataka President.

ಆರಾಧನೆ ಕಾರ್ಯಕ್ರಮ.18 ಜನವರಿ 2026, ನಾಳೆ ಬೆಳಗ್ಗೆ 10:00 ರಿಂದ 01:00 ಗಂಟೆಯವರೆಗೆ.ಸ್ಥಳ : GOD'S FAMILY KARNATAKA,NO: 1,2 EBENEZER ...
17/01/2026

ಆರಾಧನೆ ಕಾರ್ಯಕ್ರಮ.
18 ಜನವರಿ 2026, ನಾಳೆ ಬೆಳಗ್ಗೆ 10:00 ರಿಂದ 01:00 ಗಂಟೆಯವರೆಗೆ.

ಸ್ಥಳ : GOD'S FAMILY KARNATAKA,
NO: 1,2 EBENEZER ENCLAVELAYOUT,
CMR UNIVERSITY ROAD, BAGALURU, BENGALURU, KARNATAKA,INDIA 562149

ಹೆಚ್ಚಿನ ಮಾಹಿತಿಗಾಗಿ 9008878138, 9611145264 ಸಂಪರ್ಕಿಸಿ.
Worship Program.
18 January 2026, Tomorrow from 10:00 AM to 01:00 PM.

Venue: GOD'S FAMILY KARNATAKA,
NO: 1,2 EBENEZER ENCLAVELAYOUT,
CMR UNIVERSITY ROAD, BAGALURU, BENGALURU, KARNATAKA,INDIA 562149

For more information contact 9008878138, 9611145264

“ಮನುಷ್ಯರನ್ನು ಮೆಚ್ಚಿಸುವವರು ಮಾಡುವ ಪ್ರಕಾರ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆಮಾಡದೆ ಕ್ರಿಸ್ತನ ದಾಸರಿಗೆ ತಕ್ಕ ಹಾಗೆ ದೇವರ ಚಿತ್ತವನ್ನ...
08/05/2025

“ಮನುಷ್ಯರನ್ನು ಮೆಚ್ಚಿಸುವವರು ಮಾಡುವ ಪ್ರಕಾರ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆಮಾಡದೆ ಕ್ರಿಸ್ತನ ದಾಸರಿಗೆ ತಕ್ಕ ಹಾಗೆ ದೇವರ ಚಿತ್ತವನ್ನು ಮನಃಪೂರ್ವಕವಾಗಿ ನಡಿಸಿರಿ. ಮನುಷ್ಯರಿಗೋಸ್ಕರವಲ್ಲ,
ಕರ್ತನಿಗೋಸ್ಕರ ಸೇವೆಮಾಡುತ್ತೇವೆಂದು ಚಿತ್ತಪೂರ್ವಕವಾಗಿ ಸೇವೆಮಾಡಿರಿ.”
ಎಫೆಸದವರಿಗೆ 6:6‭-‬7

ದೇವರ ಮಕ್ಕಳಾಗಿರುವ ನಾವು ನಮ್ಮ ಆತ್ಮೀಯ ಜೀವನದಲ್ಲಿ ಯಾವಾಗಲು ಮನುಷ್ಯರನ್ನು ಮೆಚ್ಚಿಸುವವರಾಗಿರದೆ ದೇವರನ್ನು ಮೆಚ್ಚಿಸುವವರಾಗಿರಲು ಪ್ರಯತ್ನಿಸಬೇಕು ಆಮೆನ್
📖

ಕರ್ತನಾದ ಯೇಸು ಕ್ರಿಸ್ತರ ನಾಮದಲ್ಲಿ ಹೃತ್ಪೂರ್ವಕ ವಂದನೆಗಳನ್ನು ತಿಳಿಸುತ್ತೇನೆ12 ಮೇ 2025 ನೇ ತಾರೀಕು ರಂದು ಬೆಳಿಗ್ಗೆ 9 : 30 ಇಂದ ರಾತ್ರಿ 9...
06/05/2025

ಕರ್ತನಾದ ಯೇಸು ಕ್ರಿಸ್ತರ ನಾಮದಲ್ಲಿ ಹೃತ್ಪೂರ್ವಕ ವಂದನೆಗಳನ್ನು ತಿಳಿಸುತ್ತೇನೆ

12 ಮೇ 2025 ನೇ ತಾರೀಕು ರಂದು ಬೆಳಿಗ್ಗೆ 9 : 30 ಇಂದ ರಾತ್ರಿ 9:ವರೆಗೆ ಬೈಬಲ್ ತರಗತಿಗಳು ಏರ್ಪಡಿಸಲಾಗಿದೆ

ದಿನಾಂಕ 13 ಮೇ 2025 ರಂದು ಬೆಳಿಗ್ಗೆ 9: 30 ನಿಮಿಷದಿಂದ ರಾತ್ರಿ 9:ವರೆಗೆ ಬೈಬಲ್ ತರಗತಿಗಳು ಪ್ರಾರ್ಥನೆ ವಿಜ್ಞಾಪನೆಗಳು. ಪ್ರಾರ್ಥನೆ ಆಲಯ ಎರಡನೇ ವಾರ್ಷಿಕೋತ್ಸವ ಹಾಗೂ ಮೊಮ್ಮಗಳ ನಾಮಕರಣವನ್ನು ಏರ್ಪಡಿಸಲಾಗಿದೆ ಆದುದರಿಂದ ತಮ್ಮೆಲ್ಲರನ್ನು ಪ್ರೀತಿಪೂರ್ವಕದಿಂದ ಈ ಮೂಲಕ ಆಹ್ವಾನಿಸುತ್ತಿದ್ದೇನೆ C ರಾಮು CCGM KARNATAKA.

ప్రభువైన యేసుక్రీస్తు నామంలో హృదయపూర్వక శుభాకాంక్షలు.

బైబిల్ తరగతులు 2025 మే 12న ఉదయం 9:30 నుండి రాత్రి 9:00 గంటల వరకు జరుగుతాయి.

బైబిల్ తరగతులు మరియు ప్రార్థన అభ్యర్థనలు మే 13, 2025న ఉదయం 9:30 నుండి రాత్రి 9:00 గంటల వరకు. ప్రార్థనా మందిరం రెండవ వార్షికోత్సవం మరియు నా మనవరాలి నామకరణం నిర్వహించబడ్డాయి, కాబట్టి నేను మీ అందరినీ ప్రేమతో ఆహ్వానిస్తున్నాను. సి రాము CCGM Karnataka

“ಸತ್ಯವಂತನ ರಾಜಮಾರ್ಗ ಹಾನಿಗೆ ದೂರ; ತನ್ನ ನಡತೆಯನ್ನು ಗಮನಿಸುವವನು ತನ್ನ ಆತ್ಮವನ್ನು ಕಾಯುವನು.”ಜ್ಞಾನೋಕ್ತಿಗಳು 16:17 ದೇವರ ಮಕ್ಕಳಾಗಿರುವ ನಾ...
01/05/2025

“ಸತ್ಯವಂತನ ರಾಜಮಾರ್ಗ ಹಾನಿಗೆ ದೂರ; ತನ್ನ ನಡತೆಯನ್ನು ಗಮನಿಸುವವನು ತನ್ನ ಆತ್ಮವನ್ನು ಕಾಯುವನು.”
ಜ್ಞಾನೋಕ್ತಿಗಳು 16:17

ದೇವರ ಮಕ್ಕಳಾಗಿರುವ ನಾವು ಪ್ರಾಮಾಣಿಕರಾಗಿರಲು ಪ್ರಯತ್ನಿಸಬೇಕು ಮತ್ತು ಯಾವಾಗಲೂ ಕೆಟ್ಟತನಕ್ಕೆ ದೂರವಿರಬೇಕು ಆಮೆನ್

ಕರ್ತನಾದ ಯೇಸು ಕ್ರಿಸ್ತನ ನಾಮದಲ್ಲಿ ಎಲ್ಲರಿಗೂ ವಂದನೆಗಳು.ಅಂತಾರಾಷ್ಟ್ರೀಯ ಭೋದಕರ meeting ಅನ್ನು ಮಲೇಶಿಯಾ ದಲ್ಲಿ ಏರ್ಪಡಿಸಲಾಗಿದೆ ಅಲ್ಲಿಗೆ ಹ...
28/04/2025

ಕರ್ತನಾದ ಯೇಸು ಕ್ರಿಸ್ತನ ನಾಮದಲ್ಲಿ ಎಲ್ಲರಿಗೂ ವಂದನೆಗಳು.
ಅಂತಾರಾಷ್ಟ್ರೀಯ ಭೋದಕರ meeting ಅನ್ನು ಮಲೇಶಿಯಾ ದಲ್ಲಿ ಏರ್ಪಡಿಸಲಾಗಿದೆ ಅಲ್ಲಿಗೆ ಹಿಗುವ ಪ್ರಯಾಣಕ್ಕಾಗಿ, ಅಲ್ಲಿ ನಡೆಯುವ ಕಾರ್ಯಕ್ರಮಕ್ಕಾಗಿ ನಿಮ್ಮ ವೈಯಕ್ತಿಕ ಪ್ರಾರ್ಥನೆಯಲ್ಲಿ ಸೇರಿಸಿಕೊಳ್ಳಿ ಹಾಗೂ ಎಲ್ಲಾ ಕಾರ್ಯಕ್ರಮು ಚೆನ್ನಾಗಿ ನಡೆಯಲಿ ಎಂದು ಪ್ರಾರ್ಥಿಸಿರಿ ಎಂದು ಕೇಳಿಕೊಳ್ಳುತ್ತೇನೆ.

ಸತ್ತವನಾದೆನು, ಮತ್ತು ಇಗೋ ಯುಗಯುಗಾಂತರಗಳಲ್ಲಿಯೂ ಬದುಕುವವನಾಗಿದ್ದೇನೆ; ಮರಣದ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿ ಅವೆ. ಪ್ರಕಟನೆ 1:18ಯ...
20/04/2025

ಸತ್ತವನಾದೆನು, ಮತ್ತು ಇಗೋ ಯುಗಯುಗಾಂತರಗಳಲ್ಲಿಯೂ ಬದುಕುವವನಾಗಿದ್ದೇನೆ; ಮರಣದ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿ ಅವೆ.
ಪ್ರಕಟನೆ 1:18

ಯೇಸುಕ್ರಿಸ್ತರು ನಿತ್ಯವೂ ನಿರಂತರವೂ ಜೀವಿಸುವ ದೇವರಾಗಿದ್ದಾರೆ. ಪರಲೋಕ ಪಾತಾಳದ ಬೀಗದ ಕೈ ಆತನಲ್ಲಿಯೇ ಇದೆ. ಆತನನ್ನು ನಂಬಿ ಆತನಲ್ಲಿ ಜೀವಿಸುವವರು ಯುಗ ಯುಗಾಂತರಗಳಲ್ಲಿಯೂ ಆತನಲ್ಲಿಯೇ ಬದುಕುತ್ತಾರೆ ಆಮೆನ್.

'ಯೇಸು ಆಕೆಗೆ - ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು; 'ಯೋಹಾನ 11:25ಯೇಸುಕ್ರಿಸ್ತರು ಶಿಲುಬೆಯ...
20/04/2025

'ಯೇಸು ಆಕೆಗೆ - ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು; '
ಯೋಹಾನ 11:25

ಯೇಸುಕ್ರಿಸ್ತರು ಶಿಲುಬೆಯಲ್ಲಿ ಮರಣ ಹೊಂದಿ ಮೂರನೇ ದಿನದಲ್ಲಿ ಪುನರಸ್ಥಾನವಾದರೂ. ಆತನನ್ನು ನಂಬಿ ದೀಕ್ಷೆ ಸ್ನಾನ ತೆಗೆದುಕೊಂಡವರು, ಆತನಲ್ಲೇ ನಿತ್ಯವೂ ಜೀವಿಸುವರು ಆಮೆನ್.

ಕರ್ತನಾದ ಯೇಸುಕ್ರಿಸ್ತನ ನಾಮದಲ್ಲಿ ಆತ್ಮೀಯರೆಲ್ಲರಿಗೂ  ಹೃತ್ಪೂರ್ವಕ ವಂದನೆಗಳನ್ನು ತಿಳಿಸುತ್ತೇನೆ  ಮುಖ್ಯ ಗಮನಕ್ಕೆ  ಕ್ರೈಸ್ಟ್ ಚರ್ಚ್ ಗಾಸ್ಪೆ...
16/04/2025

ಕರ್ತನಾದ ಯೇಸುಕ್ರಿಸ್ತನ ನಾಮದಲ್ಲಿ ಆತ್ಮೀಯರೆಲ್ಲರಿಗೂ ಹೃತ್ಪೂರ್ವಕ ವಂದನೆಗಳನ್ನು ತಿಳಿಸುತ್ತೇನೆ
ಮುಖ್ಯ ಗಮನಕ್ಕೆ ಕ್ರೈಸ್ಟ್ ಚರ್ಚ್ ಗಾಸ್ಪೆಲ್ ಮಿನಿಸ್ಟ್ರಿಸ್ ವತಿಯಿಂದ
ದಿನಾಂಕ 18,19,20. ಏಪ್ರಿಲ್ 2025 ಮೂರು ದಿನ ಆಧ್ಯಾತ್ಮಿಕ ಕ್ರೈಸ್ತರ ಪ್ರಾರ್ಥನೆ ಕೂಟವನ್ನು ಏರ್ಪಡಿಸಲಾಗಿದೆ
ಕಾರ್ಯಕ್ರಮದ ವಿವರಗಳು
ದಿನಾಂಕ 18 ಏಪ್ರಿಲ್ 2025 ರಂದು
ಬೆಳಿಗ್ಗೆ 9: 30 ನಿಮಿಷದಿಂದ ಮಧ್ಯಾಹ್ನ 2 ಗಂಟೆಯ ವರೆಗೆ
ಮಧ್ಯಾಹ್ನ 2 ಗಂಟೆಯಿಂದ 3 ಗಂಟೆವರೆಗೆ ಊಟದ ಕಾರ್ಯಕ್ರಮ

ಹಾಗೂ ಮಧ್ಯಾಹ್ನ 3 ಗಂಟೆಯಿಂದ 5 ಗಂಟೆ 30 ವರೆಗೆ ದೈವ ಸಂದೇಶದ ಕಾರ್ಯಕ್ರಮಗಳು
ಮತ್ತು ಸಂಜೆ 6 ಗಂಟೆಯಿಂದ ರಾತ್ರಿ 9 ವರೆಗೆ ದೈವ ಸಂದೇಶದ ಕಾರ್ಯಕ್ರಮಗಳು ...........

ದಿನಾಂಕ 19 ಏಪ್ರಿಲ್ 2025 ರಂದು
ಬೆಳಿಗ್ಗೆ 8: 30 ನಿಮಿಷದಿಂದ
ಸಂಜೆ 5: 30 ನಿಮಿಷದವರೆಗೆ ಮಹಿಳೆಯರು ದೈವ ಸಂದೇಶದ ಕಾರ್ಯಕ್ರಮ ವನ್ನು ನಡೆಸುವರು

ಹಾಗೂ ದೈವಸೇವಕರ ಮೂಲಕ
ಸಂಜೆ 6 pm 9 pm ವರೆಗೆ ದೈವ ಸಂದೇಶದ ಕಾರ್ಯಕ್ರಮಗಳು

ದಿನಾಂಕ 20 ಏಪ್ರಿಲ್ 2025 ಭಾನುವಾರ ರಂದು ಆರಾಧನೆ ಕಾರ್ಯಕ್ರಮ ಬೆಳಿಗ್ಗೆ 10Am to 1 : 30pm
ಸ್ಥಳ: MY GOD'S FAMILY KARNATAKA CMR UNIVERSITY ROAD EBENEGAR ENCLAVE LAYOUT BAGALURU BANGALORE

ಆದುದರಿಂದ ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನು ಪ್ರೀತಿಪೂರ್ವಕದಿಂದ ಆಹ್ವಾನಿಸುತ್ತಿದ್ದೇವೇ

CCGM

Address

Bangalore

Telephone

+919611145264

Website

Alerts

Be the first to know and let us send you an email when Jayashalikannadachristiantv posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Jayashalikannadachristiantv:

Share