Kodagu Gowdas GROUP

Kodagu Gowdas GROUP Contact information, map and directions, contact form, opening hours, services, ratings, photos, videos and announcements from Kodagu Gowdas GROUP, Bangalore.

06/07/2025

ಸೋಮವಾರಪೇಟೆಯ ಇತಿಹಾಸ ಪ್ರಸಿದ್ಧ ಆನೆಕೆರೆಗೆ ಬಾಗಿನ ಅರ್ಪಿಸಿದ ದಾನಿ ಹರಪಳ್ಳಿ ರವೀಂದ್ರ…….
https://www.facebook.com/share/v/1AHDK3qXPN/

06/07/2025

06/07/2025

ರಾಜ್ಯ ಒಕ್ಕಲಿಗರ ಸಂಘದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ- ಸೋಮವಾರಪೇಟೆಯಲ್ಲಿ ವಸತಿ ನಿಲಯಕ್ಕೆ ಅಡ್ಡಗಾಲು-ಅಸಮಾಧಾನ……
https://www.facebook.com/share/v/1AWYXMuzzB/

18/05/2023
ಮಾನ್ಯ ವಕ್ಕಲಿಗರೇ ಇದು ಎಚ್ಚೆತ್ತುಕೊಳ್ಳುವ ಸಮಯ ಇದು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಪ್ರತಿಷ್ಠೆಯಲ್ಲ ಇದು ಮಡಿಕೇರಿ ಕ್ಷೇತ್ರದ ಒಕ್ಕಲಿಗ ಸಮುದ...
09/05/2023

ಮಾನ್ಯ ವಕ್ಕಲಿಗರೇ ಇದು ಎಚ್ಚೆತ್ತುಕೊಳ್ಳುವ ಸಮಯ ಇದು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಪ್ರತಿಷ್ಠೆಯಲ್ಲ ಇದು ಮಡಿಕೇರಿ ಕ್ಷೇತ್ರದ ಒಕ್ಕಲಿಗ ಸಮುದಾಯದ ಒಗ್ಗಟ್ಟು ಪ್ರದರ್ಶನ ಮಾಡುವ ಒಂದು ಸದಾ ಸದಾ ಅವಕಾಶ ನಮ್ಮೆಲ್ಲರ ಮುಂದಿದೆ ಇನ್ನು ಕೇವಲ ಒಂದು ದಿನ ಮತದಾನಕ್ಕೆ ಇರುವ ಸಮಯದಲ್ಲಿ ನಾವೆಲ್ಲರೂ ಮಾಡಬೇಕಾದ ಕೆಲಸವೇನೆಂದರೆ ಒಕ್ಕಲಿಗರ ಪಕ್ಷಾತೀತವಾಗಿ ನಮ್ಮ ಸಮುದಾಯದ ಅಭ್ಯರ್ಥಿಗೆ ನಮ್ಮ ಅಮೂಲ್ಯವಾದ ಮತವನ್ನು ನೀಡುವ ಮುಖಾಂತರ ಅತಿ ಹೆಚ್ಚು ಅಂತರ ಜಯಶೀಲ ಗೊಳಿಸಬೇಕಾಗಿ ನಮ್ಮೆಲ್ಲರ ಒಕ್ಕಲಿಗರ ಒಗ್ಗಟ್ಟನ್ನು ಪ್ರದರ್ಶಿಸೋಣ...71 ಸಾವಿರ ಒಕ್ಕಲಿಗರ ಮತದಾರರು ಇರುವ ಮಡಿಕೇರಿ ಕ್ಷೇತ್ರದಲ್ಲಿ ನಮ್ಮ ಸಮುದಾಯವೇ ಸಿಂಹ ಪಾಲು ಹೊಂದಿರುತ್ತದೆ ಈ ಬಾರಿ ನಮ್ಮ ಸಮುದಾಯವನ್ನು ಒಗ್ಗಟ್ಟನ್ನು ಪ್ರದರ್ಶಿಸಲು ಒಳ್ಳೆ ಸದವಕಾಶ ಒದಗಿ ಬಂದಿದೆ ನಾವೆಲ್ಲರೂ ಒಟ್ಟಾಗೋಣ ನಮ್ಮ ಸಮುದಾಯದ ನಾಯಕನಿಗೆ ಬೆಂಬಲ ಸೂಚಿಸೋಣ..🙏🙏
ಭರತ್ ಹುಲುಸೆ..

*20+5 ವರ್ಷಗಳಿಂದ l* .1 ) ಗೌಡ ಜನಾಂಗದವರ ಭಾರಿ ವಿರೋಧದ ನಡುವೆಯೂ  ಬಡ ಗೌಡರ ವಿದ್ಯಾರ್ಜನೆ ಗಾಗಿ ಹಿರಿಯರು ಕಟ್ಟಿದ ಮಡಿಕೇರಿ ಗೌಡ ವಿದ್ಯಾ ಸಂಘ...
09/05/2023

*20+5 ವರ್ಷಗಳಿಂದ l* .
1 ) ಗೌಡ ಜನಾಂಗದವರ ಭಾರಿ ವಿರೋಧದ ನಡುವೆಯೂ ಬಡ ಗೌಡರ ವಿದ್ಯಾರ್ಜನೆ ಗಾಗಿ ಹಿರಿಯರು ಕಟ್ಟಿದ ಮಡಿಕೇರಿ ಗೌಡ ವಿದ್ಯಾ ಸಂಘದ ಪಕ್ಕದಲ್ಲಿ ಸರಕಾರಿ ಕಾಲೇಜು ತರಲು ಪ್ರಯತ್ನಿಸಿ ನಿರಂತರ 1 ವರ್ಷ ಕಾಲ ತೊಂದರೆ ಕೊಟ್ಟಿರುವುದು.
ಗೌಡ ಜನಾಂಗದ ವೋಟ್ ನನಗೆ ಬೇಡ ಎಂಬ ಪತ್ರಿಕಾ ಹೇಳಿಕೆ ಜೊತೆಯಲ್ಲೇ ವಿದ್ಯಾ ಸಂಘವನ್ನು ಒಕ್ಕಲೆಬ್ಬಿಸಲು ನಿರಂತರ ಪ್ರಯತ್ನ ಅವರ ಸಾಧನೆ.
2) ಗೌಡ ಜನಾಂಗದ ಸಂಘ ಸಂಸ್ಥೆ ಗಳಿಗೆ ಸರಕಾರದಿಂದ ಯಾವುದೇ ಜಾಗ ಮಂಜೂರಾತಿಯಾಗದ ಹಾಗೆ 20 ವರ್ಷದಿಂದ ನೋಡಿಕೊಂಡಿರುವುದು ಇನ್ನೊಂದು ಸಾಧನೆ.
3) 20 ವರ್ಷಗಳಿಂದ ಶಾಸಕರ ಅನುದಾನದಲ್ಲಿ ಗೌಡ ಸಮಾಜಗಳಿಗೆ ಯಾವುದೇ ಒಂದು ರೂಪಾಯಿ ಅನುದಾನ ದೊರಕದಂತೆ ನೋಡಿಕೊಂಡಿರುವುದು ಮತ್ತೊಂದು ಮಹಾನ್ ಸಾಧನೆ. (ಒಂದೆರಡು ಸಮಾಜಗಳಿಗೆ ಚಿಲ್ಲರೆ ದುಡ್ಡು ಕೊಟ್ಟಿದ್ದು ಬಿಟ್ಟರೆ ).
4) ಮೇಲೆ ಹೇಳಿದ ಒಂದೆರಡು ಸಮಾಜಗಳಲ್ಲಿ ಮಡಿಕೇರಿ ಗೌಡ ಸಮಾಜಕ್ಕೆ 10 ಲಕ್ಷ ಅನುದಾನ ಕೊಡುತ್ತೇನೆ ಎಂದು ಹೇಳಿ ಕಲ್ಲಿನಲ್ಲಿ ಹೆಸರು ಕೆತ್ತಿಸಿ ಕೊಂಡು ಒಂದು ರೂಪಾಯಿ ಕೊಡದೇ ಕೈ ಎತ್ತಿರುವುದು ಇತ್ತೀಚಿನ ಸಾದನೆ. ಸಮಾಜಕ್ಕೆ ಇವರ ಹೆಸರು ಬರೆಯಲಿಕ್ಕೆ ಮತ್ತು ಈಗ ಹೆಸರು ತೆಗಿಸಲಿಕ್ಕೆ ಎರಡು ಪುಕ್ಕಟ್ಟೆ ಖರ್ಚು. ಕೊಡಗು ಗೌಡ ಸಮಾಜಗಳ ಪೈಕಿ ತಾಯಿ ಸ್ಥಾನದಲ್ಲಿರುವ ಮಾಡಿಕೇರಿ ಸಮಾಜದ ಉದ್ಘಾಟನೆಗೆ ಬರದಿರುವುದು ಸಹ ತಾತ್ಸಾರದ ಪರಮಾವಧಿ.
5) ಕುಶಾಲನಗರ ಗೌಡ ಸಮಾಜಕ್ಕೆ 10 ವರ್ಷಗಳ ಹಿಂದೆ ಬಹಿರಂಗ ಸಭೆಯಲ್ಲಿ 5 ಲಕ್ಷ ಕೊಡುತ್ತೇನೆ ಎಂದು ಹೇಳಿ 2 ಲಕ್ಷ ಚಿಲ್ಲರೆ ಸರಕಾರಿ ಕಚೇರಿ ಗಳಲ್ಲಿ ಭಿಕ್ಷೆ ಬೇಡಿ ತೆಗಿದು ಕೊಂಡಿದ್ದು, ಉಳಿಕೆ ಇಂದಿಗೂ ಕಾಣೆ.
6)ತಲಕಾವೇರಿಯಲ್ಲಿ ತೀಥೋದ್ಭವ ಸಂದರ್ಭದಲ್ಲಿ ತನ್ನ ಸಂಗಡಿಗರೊಂದಿಗೆ ಗೇಟ್ ನ್ನು ಒದ್ದು ಒಳಪ್ರವೇಶಿಸಿ ತಕ್ಕ ಮುಖ್ಯಸ್ಥರ ಕರ್ತವ್ಯಕ್ಕೆ ಅಡ್ಡಿಗೆ ಯತ್ನಿಸಿರುವುದು ಇನ್ನೊಂದು ಸಾದನೆ.ಕಾವೇರಿ ಮಾತೆ ಅದರ ಫಲ ಫಲ ಗಳನ್ನು ಕೊಡಬಲ್ಲಳು.
20 ವರ್ಷಗಳ ನಿರಂತರ ಸೇವೆಯಲ್ಲಿ ಒಬ್ಬನೇ ಒಬ್ಬ ಗೌಡ ನನ್ನು ರಾಜಕೀಯವಾಗಿ ಬೆಳೆಯಲು ಬಿಡದೆ ತುಳಿದಿರುವುದೂ ಒಂದು ಸಾಧನೆಯೇ...

ನಾವು ಎಚ್ಚೆತ್ತು ಕೊಳ್ಳದೇ ಈ ಬಾರಿಯೂ ಇದಕ್ಕೆ ಅಂತ್ಯ ಹಾಡದೇ ಇದ್ದರೇ ನಮ್ಮ ಮಕ್ಕಳ ತಲೆ ಮೇಲೆ ನಾವೇ ಚಪ್ಪಡಿ ಕಲ್ಲು ಎಳೆದ ಹಾಗೆ.

ಯೋಚಿಸಿ ಮತ ನೀಡಿ.🙏

Address

Bangalore
571236

Telephone

9900011413

Website

Alerts

Be the first to know and let us send you an email when Kodagu Gowdas GROUP posts news and promotions. Your email address will not be used for any other purpose, and you can unsubscribe at any time.

Share