Sri Angala Parameshwari Temple

Sri Angala Parameshwari Temple Temple

ಮಹಾಲಯ ಅಮಾವಾಸ್ಯೆ ಪ್ರಯುಕ್ತ ಅಮ್ಮನವರಿಗೆ ವಿಷೇಶ ಅರಿಶಿನ- ಕುಂಕುಮ ಅಲಂಕಾರ ಹಾಗೂ ಉತ್ಸವ ಮೂರ್ತಿ ಅಮ್ಮನವರಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು
21/09/2025

ನವರಾತ್ರಿಯ ಎಟನೇ ದಿನವಾದ ಇಂದು ಅಮ್ಮನವರಿಗೆ ಪ್ರತ್ಯಾಂಗಿರ ದೇವಿ ಅಲಂಕಾರ ಹಾಗೂ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.
10/10/2024

ನವರಾತ್ರಿಯ ಎಟನೇ ದಿನವಾದ ಇಂದು ಅಮ್ಮನವರಿಗೆ ಪ್ರತ್ಯಾಂಗಿರ ದೇವಿ ಅಲಂಕಾರ ಹಾಗೂ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

ನವರಾತ್ರಿಯ ಏಳನೇ ದಿನವಾದ ಇಂದು ಅಮ್ಮನವರಿಗೆ ಸುಬ್ರಹ್ಮಣ್ಯ ಸ್ವಾಮಿ ಅಲಂಕಾರ ಹಾಗೂ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.
08/10/2024

ನವರಾತ್ರಿಯ ಏಳನೇ ದಿನವಾದ ಇಂದು ಅಮ್ಮನವರಿಗೆ ಸುಬ್ರಹ್ಮಣ್ಯ ಸ್ವಾಮಿ ಅಲಂಕಾರ ಹಾಗೂ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

ನವರಾತ್ರಿಯ ಆರನೇ ದಿನವಾದ ಇಂದು ಅಮ್ಮನವರಿಗೆ ಸುವರ್ಣ ಅಲಂಕಾರ ಹಾಗೂ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.
07/10/2024

ನವರಾತ್ರಿಯ ಐದನೇ ದಿನವಾದ ಇಂದು ಅಮ್ಮನವರಿಗೆ ರಾಜರಾಜೇಶ್ವರಿ ಅಲಂಕಾರ ಹಾಗೂ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

ನವರಾತ್ರಿಯ ನಾಲ್ಕನೇ ದಿನವಾದ ಇಂದು ಅಮ್ಮನವರಿಗೆ ವೆಂಕಟೇಶ್ವರ ಅಲಂಕಾರ ಹಾಗೂ ವಿಶೇಷ ಮಹಾಮಂಗಳಾರತಿ ಏರ್ಪಡಿಸಲಾಗಿತ್ತು.
05/10/2024

ನವರಾತ್ರಿಯ ನಾಲ್ಕನೇ ದಿನವಾದ ಇಂದು ಅಮ್ಮನವರಿಗೆ ವೆಂಕಟೇಶ್ವರ ಅಲಂಕಾರ ಹಾಗೂ ವಿಶೇಷ ಮಹಾಮಂಗಳಾರತಿ ಏರ್ಪಡಿಸಲಾಗಿತ್ತು.

ನವರಾತ್ರಿಯ ಮೂರನೇ ದಿನವಾದ ಇಂದು ಅಮ್ಮನವರಿಗೆ ವರಾಹಿ  ಅಲಂಕಾರ ಹಾಗೂ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.
04/10/2024

ನವರಾತ್ರಿಯ ಮೂರನೇ ದಿನವಾದ ಇಂದು ಅಮ್ಮನವರಿಗೆ ವರಾಹಿ ಅಲಂಕಾರ ಹಾಗೂ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

ನವರಾತ್ರಿಯ ಎರಡನೇ ದಿನವಾದ ಇಂದು ಅಮ್ಮನವರಿಗೆ ಮಧುರೆ ಮೀನಾಕ್ಷಿ ಅಲಂಕಾರ ಹಾಗೂ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.
03/10/2024

ನವರಾತ್ರಿಯ ಎರಡನೇ ದಿನವಾದ ಇಂದು ಅಮ್ಮನವರಿಗೆ ಮಧುರೆ ಮೀನಾಕ್ಷಿ ಅಲಂಕಾರ ಹಾಗೂ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

ನವರಾತ್ರಿಯ ಹತ್ತನೆಯ ದಿನವಾದ ಇಂದು ಅಮ್ಮನವರಿಗೆ ಮಹಿಷಾಸುರ ಮದೀನಿ ಅಲಂಕಾರ ವಿಶೇಷ ಪೂಜೆ ಹಾಗೂ ಪ್ರಸಾದ ನೀಡಲಾಗುತ್ತು.
24/10/2023

ನವರಾತ್ರಿಯ ಹತ್ತನೆಯ ದಿನವಾದ ಇಂದು ಅಮ್ಮನವರಿಗೆ ಮಹಿಷಾಸುರ ಮದೀನಿ ಅಲಂಕಾರ ವಿಶೇಷ ಪೂಜೆ ಹಾಗೂ ಪ್ರಸಾದ ನೀಡಲಾಗುತ್ತು.

ನವರಾತ್ರಿಯ ಒಂಭತ್ತನೆಯ ದಿನವಾದ ಇಂದು ಅಮ್ಮನವರಿಗೆ ರಾಜರಾಜೇಶ್ವರಿ ಅಲಂಕಾರ ಹಾಗೂ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.
23/10/2023

ನವರಾತ್ರಿಯ ಒಂಭತ್ತನೆಯ ದಿನವಾದ ಇಂದು ಅಮ್ಮನವರಿಗೆ ರಾಜರಾಜೇಶ್ವರಿ ಅಲಂಕಾರ ಹಾಗೂ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

ನವರಾತ್ರಿಯ ಎಟನೇ ದಿನವಾದ ಇಂದು ಅಮ್ಮನವರಿಗೆ ತರಕಾರಿ ಅಲಂಕಾರ ಹಾಗೂ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.
22/10/2023

ನವರಾತ್ರಿಯ ಎಟನೇ ದಿನವಾದ ಇಂದು ಅಮ್ಮನವರಿಗೆ ತರಕಾರಿ ಅಲಂಕಾರ ಹಾಗೂ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

Address

No. 30 9th Cross, Magadi Road, Bangalore/
Bangalore
560023

Telephone

+918892530331

Website

Alerts

Be the first to know and let us send you an email when Sri Angala Parameshwari Temple posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Angala Parameshwari Temple:

Share

Category