05/06/2026
ಬ್ರಹ್ಮನ ಅಪ್ಪಣೆಯಂತೆ ದೇವಶಿಲ್ಪಿಯಾದ ವಿಶ್ವಕರ್ಮನು ಅವರವರಿಗೆ ವಿವಿದ ಲಿಂಗಗಳನ್ನು ಮಾಡಿಕೊಟ್ಟ ವಿವರ;
ವಿಷ್ಣುವು – ಇಂದ್ರ ನೀಲಮಣಿ ಲಿಂಗವನ್ನು
ಇಂದ್ರನು – ಪದ್ಮರಾಗ ಮಣಿ ಲಿಂಗವನ್ನು
ವಿಶ್ರವಸ್ಸಿನ ಮಗ – ಚಿನ್ನ ಲಿಂಗವನ್ನು
ವಿಶ್ವೇದೇವತೆಗಳು – ಬೆಳ್ಳಿ ಲಿಂಗವನ್ನು
ವಸುದೇವತೆಗಳು – ಚಂದ್ರಕಾಂತಮಣಿ ಲಿಂಗವನ್ನು
ವಾಯುವು – ಆರಕೊಟ ಲಿಂಗವನ್ನು
ಅಶ್ವಿನೀ ದೇವತೆಗಳು – ಮಣ್ಣಿನ ಲಿಂಗವನ್ನು
ಚಂದ್ರ – ಮುತ್ತಿನ ಲಿಂಗವನ್ನು
ಅನಂತನೇ ಮೊದಲಾದ ಸರ್ಪಗಳು – ಹವಳದ ಲಿಂಗವನ್ನು
ರಾಕ್ಷಸರು – ಕಬ್ಬಿಣದ ಲಿಂಗವನ್ನು
ಗುಹ್ಯಕರೆಂಬ ದೇವತೆಗಳು – ಮೂರು ಲೋಹದಿಂದ ಲಿಂಗವನ್ನು
ಚಾಮುಂಡಿ – ಮರಳಿನ ಲಿಂಗವನ್ನು
ವರುಣ – ಮರದ ಲಿಂಗವನ್ನು
ಯಮನು – ಮರಕತ ಮಣಿಯ ಲಿಂಗವನ್ನು
ನೀಲನೇ ಮೊದಲಾದ ರುದ್ರರು – ಶುದ್ಧವಾದ ಬೂದಿಯಿಂದ ಮಾಡಿದ ಲಿಂಗವನ್ನು
ಲಕ್ಷ್ಮಿ – ಬಿಲ್ವ ಗಿಡದ ಲಿಂಗವನ್ನು
ಗುಹನು – ಸಗಣಿಯಿಂದ ಮಾಡಿದ ಲಿಂಗವನ್ನು
ಋಷಿಗಳು – ದರ್ಭೆಯ ಲಿಂಗವನ್ನು
ವಾಮನು – ಹೂವಿನ ಲಿಂಗವನ್ನು
ಸರಸ್ವತಿ – ರತ್ನ ಅಥವಾ ನೀರಿನ ಲಿಂಗವನ್ನು
ಪಾರ್ವತಿ – ಪೀಠದಮೇಲೆ ಶೋಭಿಸುವ ಉತ್ತಮವಾದ ಚಿನ್ನದ ಲಿಂಗವನ್ನು
ಉಗ್ರರು – ಹಿಟ್ಟಿನ ಲಿಂಗವನ್ನು
ಎಲ್ಲಾ ಮಂತ್ರದೇವತೆಗಳು – ತುಪ್ಪದಿಂದ ಮಾಡಿದ ಲಿಂಗವನ್ನು
ಪಿಶಾಚಿಗಳು - ಸೀಸದ ಲಿಂಗವನ್ನು
ಇಂತಹ ಉಪಯುಕ್ತ ಮಾಹಿತಿಯನ್ನು ಕಾಲಕಾಲಕ್ಕೆ ನಿಮ್ಮ ವಾಟ್ಸಪ್‌ನಲ್ಲಿ ಪಡೆಯಲು ಲಿಂಕ್ ಕ್ಲಿಕ್ ಮಾಡಿ - https://chat.whatsapp.com/LcRUdG8GYb9DlhAAu0NDSE
ನಮ್ಮ ನಾಡು, ನಮ್ಮ ನುಡಿ, ನಮ್ಮ ್ಕೃತಿ