Sri Vinayaka Geleyara Balaga

Sri Vinayaka Geleyara Balaga Friends Association Celebrating Ganesha Chaturthi For 18 Years In Namma Bengaluru!

Hi Facebook family, please follow our Instagram page and support us. Ganpati Bappa Morya !! Link :
17/08/2024

Hi Facebook family, please follow our Instagram page and support us.

Ganpati Bappa Morya !!

Link :

80 Followers, 0 Following, 26 Posts - See Instagram photos and videos from ಶ್ರೀ ವಿನಾಯಕ ಗೆಳೆಯರ ಬಳಗ ()

22-Jan-2024 : The world witnessed a historic and significant moment with the Ayodhya Ram Mandir inauguration! On this hi...
22/01/2024

22-Jan-2024 : The world witnessed a historic and significant moment with the Ayodhya Ram Mandir inauguration! On this historic occasion our sincere wishes are with you. We pray that this day ushers in a new era of peace and wisdom. Jai Shree Ram!

Best Wishes : || Sri Vinayaka Geleyara Balaga ||

೨೨-0೧-೨0೨೪ : ವಿಶ್ವಕ್ಕೆ ಸಾಕ್ಷಿಯಾಗುವ ಇತಿಹಾಸ! ಶತಮಾನದ ಕನಸು ನನಸಾಯಿತು! ಭಗವಾನ್ ಶ್ರೀರಾಮನನ್ನು ಸ್ವಾಗತಿಸುವ ಶುಭ ಸಮಯ ಬಂದಿದೆ.
ಎಲ್ಲರೂ ಜೈಶ್ರೀರಾಮ್‌ ಎಂದು ರಾಮನನ್ನು ಸ್ವಾಗತಿಸೋಣ!

ಇಂತಿ : || ಶ್ರೀ ವಿನಾಯಕ ಗೆಳೆಯರ ಬಳಗ ||

“ಎಳ್ಳಂತೆ ಶುದ್ಧವಾಗಿರಲಿ ನಿಮ್ಮ ಜೀವನ, ಬೆಲ್ಲದಂತೆ ಸಿಹಿಯಾಗಿರಲಿ ನಿಮ್ಮ ಮಾತು. ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿ ಹಬ್ಬದ ಹಾರ್...
15/01/2024

“ಎಳ್ಳಂತೆ ಶುದ್ಧವಾಗಿರಲಿ ನಿಮ್ಮ ಜೀವನ, ಬೆಲ್ಲದಂತೆ ಸಿಹಿಯಾಗಿರಲಿ ನಿಮ್ಮ ಮಾತು. ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು! "

ಇಂತಿ : || ಶ್ರೀ ವಿನಾಯಕ ಗೆಳೆಯರ ಬಳಗ ||

Wishing you and your family a prosperous Makar Sankranti 2024 filled with the warmth of joy and the sweetness of til-gul. Happy Sankranti!

Best Wishes : || Sri Vinayaka Geleyara Balaga ||

ಶ್ರೀಕೃಷ್ಣನ ಕೊಳಲು ನಿಮ್ಮ ಜೀವನದಲ್ಲಿ ಪ್ರೀತಿಯ ಮಧುರವನ್ನು ಆಹ್ವಾನಿಸಲಿ. ಕೊಳಲಿನ ನಾದದಂತೆ ನಿಮ್ಮ ಜೀವನ ಸುಖವಾಗಿರಲಿ. ನಿಮ್ಮೆಲ್ಲರಿಗೂ ಜನ್ಮಾ...
05/09/2023

ಶ್ರೀಕೃಷ್ಣನ ಕೊಳಲು ನಿಮ್ಮ ಜೀವನದಲ್ಲಿ ಪ್ರೀತಿಯ ಮಧುರವನ್ನು ಆಹ್ವಾನಿಸಲಿ. ಕೊಳಲಿನ ನಾದದಂತೆ ನಿಮ್ಮ ಜೀವನ ಸುಖವಾಗಿರಲಿ. ನಿಮ್ಮೆಲ್ಲರಿಗೂ ಜನ್ಮಾಷ್ಟಮಿಯ ಶುಭಾಶಯಗಳು! 🕉

Wishing you a Janmashtami filled with love, devotion, and the blessings of Lord Krishna!

ಸನ್ಮಾನ್ಯ ಶ್ರೀ Byrathi Suresh ರವರಿಗೆ ನಮ್ಮ ಗಣೇಶ ಉತ್ಸವಕೆ ಸ್ವಾಗತ!
27/08/2023

ಸನ್ಮಾನ್ಯ ಶ್ರೀ Byrathi Suresh ರವರಿಗೆ ನಮ್ಮ ಗಣೇಶ ಉತ್ಸವಕೆ ಸ್ವಾಗತ!

22/08/2023

Celebration of 2019!

Address

11th Cross, Thimmaiah Garden, RT Nagar
Bangalore
560032

Website

Alerts

Be the first to know and let us send you an email when Sri Vinayaka Geleyara Balaga posts news and promotions. Your email address will not be used for any other purpose, and you can unsubscribe at any time.

Share