Sri Uttaradi Math

Sri Uttaradi Math Official page of the Madhwacharya Moola Maha Samsthana Sri Uttaradi Math
(4)

31st Chaturmasya Mahotsava Dharwada - 2026.Day - 18Shrimanmoolaramadevara Samsthana Pooja.@ Shri Sarvavidyaprada Hayagre...
27/08/2026

31st Chaturmasya Mahotsava Dharwada - 2026.

Day - 18

Shrimanmoolaramadevara Samsthana Pooja.

@ Shri Sarvavidyaprada Hayagreeva Sannidhana, Uttaradimath, Dharwada.

25/08/2025.

©️ Sri Uttaradi Math

31st Chaturmasya Mahotsava Dharwada - 2026.Day - 17Shrimanmoolaramadevara Samsthana Pooja.@ Shri Sarvavidyaprada Hayagre...
26/08/2026

31st Chaturmasya Mahotsava Dharwada - 2026.

Day - 17

Shrimanmoolaramadevara Samsthana Pooja.

@ Shri Sarvavidyaprada Hayagreeva Sannidhana, Uttaradimath, Dharwada.

24/08/2025.

©️ Sri Uttaradi Math

31st Chaturmasya Mahotsava Dharwada - 2026.Day - 16Shrimanmoolaramadevara Samsthana Pooja.पवित्रपूजा । विष्णोः पवित्रारो...
25/08/2026

31st Chaturmasya Mahotsava Dharwada - 2026.

Day - 16

Shrimanmoolaramadevara Samsthana Pooja.

पवित्रपूजा । विष्णोः पवित्रारोपणम् ।

@ Shri Sarvavidyaprada Hayagreeva Sannidhana, Uttaradimath, Dharwada.

23/08/2025.

©️ Sri Uttaradi Math

31st Chaturmasya Mahotsava Dharwada - 2026.ಪರಮಪೂಜ್ಯ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 31ನೇಯ ಚಾತುರ್ಮಾಸ್ಯದ ಗೌರವಾಧ್ಯಕ್ಷರ...
23/08/2026

31st Chaturmasya Mahotsava Dharwada - 2026.

ಪರಮಪೂಜ್ಯ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 31ನೇಯ ಚಾತುರ್ಮಾಸ್ಯದ ಗೌರವಾಧ್ಯಕ್ಷರಾದ, ಕೇಂದ್ರ ಶಿಕ್ಷಣ ಮಂತ್ರಿಗಳಾದ ಶ್ರೀ ಪ್ರಹ್ಲಾದ ಜೋಶಿ ಅವರು ಶ್ರೀಮದುತ್ತರಾದಿಮಠಕ್ಕೆ ಆಗಮಿಸಿ ಸರ್ವವಿದ್ಯಾಪ್ರದ ಶ್ರೀ ಹಯಗ್ರೀವದೇವರ ದರ್ಶನ ಪಡೆದು ಶ್ರೀಪಾದಂಗಳವರಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದರು.

@ Shri Sarvavidyaprada Hayagreeva Sannidhana, Uttaradimath, Dharwada.

22/08/2025.

©️ Sri Uttaradi Math

31st Chaturmasya Mahotsava Dharwada - 2026.

ಪರಮಪೂಜ್ಯ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 31ನೇಯ ಚಾತುರ್ಮಾಸ್ಯದ ಗೌರವಾಧ್ಯಕ್ಷರಾದ, ಕೇಂದ್ರ ಶಿಕ್ಷಣ ಮಂತ್ರಿಳಾದ ಶ್ರೀ ಪ್ರಹ್ಲಾದ ಜೋಶಿ ಅವರು ಶ್ರೀಮದುತ್ತರಾದಿಮಠಕ್ಕೆ ಆಗಮಿಸಿ ಸರ್ವವಿದ್ಯಾಪ್ರದ ಶ್ರೀ ಹಯಗ್ರೀವದೇವರ ದರ್ಶನ ಪಡೆದು ಶ್ರೀಪಾದಂಗಳವರಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದರು.

@ Shri Sarvavidyaprada Hayagreeva Sannidhana, Uttaradimath, Dharwada.

22/08/2025.

©️ Sri Uttaradi Math

31st Chaturmasya Mahotsava Dharwada - 2026.

“ಪರಮಪೂಜ್ಯ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ಜನ್ಮಸ್ಥಳವಾದ ಧಾರವಾಡದಲ್ಲಿ, ಅವರ ಜೀವನದ ಯಶೋಗಾಥೆಯನ್ನು ಆಧರಿಸಿ ಯುವಾತ್ಮಾ ತಂಡದಿಂದ ನಾಟಕ ಪ್ರದರ್ಶನ.”

ಶ್ರೀಮತಿ ವಿದುಷಿ ಸಂಗೀತಾ ಕಟ್ಟಿ ಕುಲಕರ್ಣಿ ಇವರಿಗೆ ಶ್ರೀಮಠದಿಂದ ಶ್ರೀ ದಿಗ್ವಿಜಯ ಮೂಲರಾಮಾನುಗ್ರಹ ಪ್ರಶಸ್ತಿಯನ್ನು ನೀಡಲಾಯಿತು.

@ Shri Sarvavidyaprada Hayagreeva Sannidhana, Uttaradimath, Dharwada.

22/08/2025.

31st Chaturmasya Mahotsava Dharwada - 2026.Day - 15Shrimanmoolaramadevara Samsthana Pooja.@ Shri Sarvavidyaprada Hayagre...
23/08/2026

31st Chaturmasya Mahotsava Dharwada - 2026.

Day - 15

Shrimanmoolaramadevara Samsthana Pooja.

@ Shri Sarvavidyaprada Hayagreeva Sannidhana, Uttaradimath, Dharwada.

22/08/2025.

©️ Sri Uttaradi Math

🌱 ಪ್ರಾಜೆಕ್ಟ್ ಆಕ್ಸಿಜನ್ - 1 ಲಕ್ಷ ಸಸಿಗಳನ್ನು ನೆಡುವ ಅಭಿಯಾನ.ಧಾರವಾಡದಲ್ಲಿ ನಡೆಯುತ್ತಿರುವ ಪರಮಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ...
23/08/2026

🌱 ಪ್ರಾಜೆಕ್ಟ್ ಆಕ್ಸಿಜನ್ - 1 ಲಕ್ಷ ಸಸಿಗಳನ್ನು ನೆಡುವ ಅಭಿಯಾನ.

ಧಾರವಾಡದಲ್ಲಿ ನಡೆಯುತ್ತಿರುವ ಪರಮಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 31ನೇಯ ಚಾತುರ್ಮಾಸ್ಯದ ಶುಭ ಸಂದರ್ಭದಲ್ಲಿ ಭಾವದೀಪ ಶಿಕ್ಷಣ ಸಂಸ್ಥೆಯ ಶ್ರೀಮತಿ ವಿಮಲಾ ಕುಲಕರ್ಣಿ ಮೆಮೋರಿಯಲ್ ಸ್ಕೂಲ್, ಹುಬ್ಬಳ್ಳಿ ಇವರ ವತಿಯಿಂದ “Project Oxygen” ಎಂಬ ಪರಿಸರ ಸಂರಕ್ಷಣಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಸಸಿಯನ್ನು ನೆಡುವ ಮೂಲಕ Project Oxygen ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಮಹತ್ತರ ಅಭಿಯಾನವು 1,00,000 ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ, ಹಸಿರು ವಿಸ್ತರಣೆ, ಜನರಲ್ಲಿ ಪರಿಸರ ಜಾಗೃತಿ, ಹಾಗೂ ಮುಂದಿನ ಪೀಳಿಗೆಗೆ ಆರೋಗ್ಯಕರ ಮತ್ತು ಹಸಿರಿನ ಭವಿಷ್ಯ ಕಟ್ಟಿಕೊಡುವ ಸಂಕಲ್ಪವನ್ನು ಹೊಂದಿದೆ.

ಸ್ವಚ್ಛ ಗಾಳಿ → ಉತ್ತಮ ಆರೋಗ್ಯ → ಹೆಚ್ಚಿದ ಹಸಿರು ಪ್ರದೇಶ → ಜೀವವೈವಿಧ್ಯ ಸಂರಕ್ಷಣೆ → ಪರಿಸರ ಸ್ನೇಹಿ ಮತ್ತು ಸುಸ್ಥಿರ ಭವಿಷ್ಯ.

🌱 “ಇಂದು ಗಿಡ ನೆಡಿ — ನಾಳೆ ಉಸಿರಾಡಿ.”

@ Shri Sarvavidyaprada Hayagreeva Sannidhana, Uttaradimath, Dharwada.

22/08/2025.

©️ Sri Uttaradi Math

31st Chaturmasya Mahotsava Dharwada - 2026.Day - 14Shrimanmoolaramadevara Samsthana Pooja.@ Shri Sarvavidyaprada Hayagre...
23/08/2026

31st Chaturmasya Mahotsava Dharwada - 2026.

Day - 14

Shrimanmoolaramadevara Samsthana Pooja.

@ Shri Sarvavidyaprada Hayagreeva Sannidhana, Uttaradimath, Dharwada.

21/08/2025.

©️ Sri Uttaradi Math

31st Chaturmasya Mahotsava Dharwada - 2026.Day - 13Shrimanmoolaramadevara Samsthana Pooja.@ Shri Sarvavidyaprada Hayagre...
23/08/2026

31st Chaturmasya Mahotsava Dharwada - 2026.

Day - 13

Shrimanmoolaramadevara Samsthana Pooja.

@ Shri Sarvavidyaprada Hayagreeva Sannidhana, Uttaradimath, Dharwada.

20/08/2025.

©️ Sri Uttaradi Math

21/08/2026

31st Chaturmasya Mahotsava Dharwada - 2026.

Day - 14

Shravana Shukravarada Nimitta Shrimanmoolaramadevara Vaibhavada Tottilu Pooja.

@ Shri Sarvavidyaprada Hayagreeva Sannidhana, Uttaradimath, Dharwada.

21/08/2025.

©️ Sri Uttaradi Math

21/08/2026

Address

Pampa Mahakavi Road, Shankarapura
Bangalore
560004

Alerts

Be the first to know and let us send you an email when Sri Uttaradi Math posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Uttaradi Math:

Shortcuts

Share