Vijayanagara utsava samithi

Vijayanagara utsava samithi Contact information, map and directions, contact form, opening hours, services, ratings, photos, videos and announcements from Vijayanagara utsava samithi, vijayanagar, Bangalore.

ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಇಂದು  ದಿನಾಂಕ  03/11/24  .ಬ್ಲೆಸ್ ಅಂದ ಮಕ್ಕಳ ಹಾಗೂ ನಗರಾಭಿವೃದ್ಧಿ ಸಂಸ್ಥೆಯ ಮಕ್ಕಳ ಜೊತೆಗೆ ದೀಪಾವಳಿ ಹಬ್ಬ...
04/11/2024

ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಇಂದು ದಿನಾಂಕ 03/11/24 .ಬ್ಲೆಸ್ ಅಂದ ಮಕ್ಕಳ ಹಾಗೂ ನಗರಾಭಿವೃದ್ಧಿ ಸಂಸ್ಥೆಯ ಮಕ್ಕಳ ಜೊತೆಗೆ ದೀಪಾವಳಿ ಹಬ್ಬವನ್ನು ದೀಪ ಹಚ್ಚುವುದರ ಮುಖಾಂತರ ಆರಂಭಿಸಿ. ಪಟಾಕಿ ಹಾಗೂ ಸಿಹಿ ತಿಂಡಿಗಳೊಂದಿಗೆ ಆಚರಿಸಿ ಸಂಭ್ರಮಿಸಲಾಯಿತು.
!!ವಂದೇ ಮಾತರಂ!!🚩🚩🚩

ವಿಶ್ವ ಹಿಂದೂ ಪರಿಷತ್-ಬಜರಂಗದಳ, ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ, ವಿಜಯನಗರ ಉತ್ಸವ ಸಮಿತಿ ಹಾಗೂ ವಿಜಯನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸ...
23/09/2024

ವಿಶ್ವ ಹಿಂದೂ ಪರಿಷತ್-ಬಜರಂಗದಳ, ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ, ವಿಜಯನಗರ ಉತ್ಸವ ಸಮಿತಿ ಹಾಗೂ ವಿಜಯನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ನೋಂ) ಇವರ ವತಿಯಿಂದ

*ಗಣೇಶೋತ್ಸವ ಬೃಹತ್‌ ಶೋಭಯಾತ್ರೆ*

ದಿಕ್ಕೂಚಿ ಭಾಷಣ-
*ಶ್ರೀ ಚಕ್ರವರ್ತಿ ಸೂಲಿಬೆಲೆ Chakravarty Sulibele
ಪ್ರಖರ ಹಿಂದೂ ವಾಗ್ಮಿ, ಸ್ಥಾಪಕರು- ಯುವ ಬ್ರಿಗೇಡ್

Date- 29 Sep, 2024 (SUNDAY)
Time- 4:00 pm
Location-

https://maps.app.goo.gl/ninMySuFMyveaKt56

ಬನ್ನಿ ಹಿಂದು ಬಾಂಧವರೆ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳಿ..

ಸಂಪರ್ಕಿಸಿ - 9900000123 / 9845196551 / 9731004680 / 9964142207

ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ನಮ್ಮ *ವಿಜಯನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ* WhatsApp ಚಾನಲ್ ಅನ್ನು ಫಾಲೋ ಮಾಡಿ / Click The Link & Follow Our *Vijayanagara Residents Welfare Association* _WhatsApp Channel_ 🙏

https://whatsapp.com/channel/0029VajryUUBVJlBZYV5zv1U

Jai Ganesha 🙏 Jai Shree Ram 🙏

07/09/2024
ಫೌಂಡೇಶನ್  ಇಂಡಿಯಾ ವತಿಯಿಂದ 30 ರಂದು ಶಾಂಗ್ರಿಲಾ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣ . ll ವಂದೇ ಮಾತರಮ್ ll🚩🚩🚩🙏🏻
02/07/2024

ಫೌಂಡೇಶನ್ ಇಂಡಿಯಾ ವತಿಯಿಂದ 30 ರಂದು ಶಾಂಗ್ರಿಲಾ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣ .
ll ವಂದೇ ಮಾತರಮ್ ll
🚩🚩🚩🙏🏻

ಕ್ರಾಂತಿವೀರ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳುll ವಂದೇ ಮಾತರಂll🚩🚩🚩🙏🏻
28/05/2024

ಕ್ರಾಂತಿವೀರ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ll ವಂದೇ ಮಾತರಂll
🚩🚩🚩🙏🏻

ಚಿನ್ನದ ಸವಿ ದೇಹಕ್ಕೆ ಅತ್ಯುತ್ತಮ,ಸ್ನೇಹಿತರೊಂದಿಗೆ ಚಿನ್ನದ ಲೇಪದ ದೋಸೆ   ಸವಿದ ಕ್ಷಣII ವಂದೇ ಮಾತರಂ II
05/05/2024

ಚಿನ್ನದ ಸವಿ ದೇಹಕ್ಕೆ ಅತ್ಯುತ್ತಮ,
ಸ್ನೇಹಿತರೊಂದಿಗೆ ಚಿನ್ನದ ಲೇಪದ
ದೋಸೆ ಸವಿದ ಕ್ಷಣ
II ವಂದೇ ಮಾತರಂ II

23/04/2024

Address

Vijayanagar
Bangalore
560040

Telephone

+919945499276

Website

Alerts

Be the first to know and let us send you an email when Vijayanagara utsava samithi posts news and promotions. Your email address will not be used for any other purpose, and you can unsubscribe at any time.

Share