ಬ್ರಾಹ್ಮಣ ಸ್ನೇಹಾಧಿಕಾರ ಸೇವಾ ಟ್ರಸ್ಟ್

  • Home
  • India
  • Bangalore
  • ಬ್ರಾಹ್ಮಣ ಸ್ನೇಹಾಧಿಕಾರ ಸೇವಾ ಟ್ರಸ್ಟ್

ಬ್ರಾಹ್ಮಣ ಸ್ನೇಹಾಧಿಕಾರ ಸೇವಾ ಟ್ರಸ್ಟ್ This is Page where Brahmin Trust made FROM BRAHMIN TO BRAHMIN FOR BRAHMIN

26/08/2023
13/11/2021
18/02/2018

ನಮ್ಮ ಬ್ರಾಹ್ಮಣ ಸ್ನೇಹಾಧಿಕಾರ ಸೇವಾ ಟ್ರಸ್ಟ್ನ ಓರ್ವ ಸದಸ್ಯರ ಮಗನಾದ ಯಶಸ್ ಎಂಬ ಶಿಶು ಅಮ್ಮನ ಹಾಗೂ ಚಂದನ್ ಶೆಟ್ಟಿ ಬಗೆ ಹಾಡನು ಮಾಡಿ ಲಕ್ಷಾಂತರ ಜನರ ಮನೆಮಾತಾಗಿದ್ದ ಯಶಸ್ಸಿನ ಮುಖ ಪುಟವನ್ನು ದಯಮಾಡಿ ನಿಮ್ಮ ಸ್ನೇಹಿತರಿಗೆ SHARE ಮಾಡಿ ಅವನ ಯಶಸಿಗೆ support ಮಾಡಿ ಸ್ನೇಹಿತರೆ

Musician/band

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು👏🏻👏🏻 ನಗುತ ನೋಡು ನಿಂತಿಹಳು ಚೆಲುವ ಕನ್ನಡದ ತಾಯಿಯು...ಬಿಹಾರದವರಿಗೆ ಬಂಧುವಾಗಿ, ತಮಿಳಿನವರಿಗೆ ತಾಯಿಯ...
01/11/2017

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು👏🏻👏🏻
ನಗುತ ನೋಡು ನಿಂತಿಹಳು ಚೆಲುವ ಕನ್ನಡದ ತಾಯಿಯು...

ಬಿಹಾರದವರಿಗೆ ಬಂಧುವಾಗಿ, ತಮಿಳಿನವರಿಗೆ ತಾಯಿಯಾಗಿ,
ಆಂಧ್ರದವರಿಗೆ ಅಮ್ಮನಾಗಿ,
ಕೇರಳದವರಿಗೆ ಕೇಳುಗಳಾಗಿ,
ಕೊಂಕಣದವರಿಗೆ ಕರುಣಿಯಾಗಿ
ಮರಾಠಿಗಳರಿಗೆ ಮಾತೆಯಾಗಿ, ಸೌರಾಷ್ಟ್ರದವರಿಗೆ ಸೋದರಿಯಾಗಿ ನಿಂತಿಹಳು.

ವರುಷಗಳಿಂದ ವರುಷಕ್ಕೆ ಮುಖದ ಕಳೆಯಲ್ಲಿ ಅದೇನೋ ಕಾಂತಿಯನ್ನು ಪಡೆದುಕೊಂಡು ಕರುನಾಡಿನ ಕಂದಮ್ಮಗಳ ಲಾಲಿಸುತಿಹಾಳು ಚೆಲುವ ಕನ್ನಡ ಮಾತೆಯಿವಳು

ಸದ್ದಿಲ್ಲದೇ ಸುದ್ದಿಗೆ ಬಂದರೆ ನೋಡಿ ಕೈಕಟ್ಟಿಕೊಂಡು ನಾವು ಸುಮ್ಮನಿರುವುದಿಲ್ಲ ಏಕೆಂದರೆ ನಾವು ಕನ್ನಡಿಗರು...

ಸಾಧುಗೆ ಸಾಧು, ಮಾಧುರ್ಯಗೆ ಮಾಧುರ್ಯ, ಬಾದಿಪ್ಪ ಕಲಿಗೆ ವಿಪರೀತಂ ಈ ಕನ್ನಡಿಗರು...

ಸಮಸ್ತ ನಾಡಿನ ಜನತೆಗೆ ಬ್ರಾಹ್ಮಣ ಸ್ನೇಹಾಧಿಕಾರ ಸೇವಾ ಟ್ರಸ್ಟ್ವತಿಯಿಂದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

29/10/2017

welcome Namo to Karnataka (Dharmasthala, Bengaluru,Bidar) ..........

- Bss trust

ಬಿಗ್ಗ್ ಬಾಸ್ 5 ಅಭ್ಯರ್ಥಿಗಳಿಗೆ ಬ್ರಾಹ್ಮಣರ ಸ್ನೇಹದಿಕಾರ ಸೇವಾ ಟ್ರಸ್ಟ್ ವತಿಯಿಂದ ಶುಭಾಶಯಗಳು ಮುಖ್ಯವಾಗಿ ಬ್ರಾಹ್ಮಣರು ಯಾವುದರಲಿಯು ಕಮ್ಮಿ ಇಲ...
16/10/2017

ಬಿಗ್ಗ್ ಬಾಸ್ 5 ಅಭ್ಯರ್ಥಿಗಳಿಗೆ ಬ್ರಾಹ್ಮಣರ ಸ್ನೇಹದಿಕಾರ ಸೇವಾ ಟ್ರಸ್ಟ್ ವತಿಯಿಂದ ಶುಭಾಶಯಗಳು ಮುಖ್ಯವಾಗಿ ಬ್ರಾಹ್ಮಣರು ಯಾವುದರಲಿಯು ಕಮ್ಮಿ ಇಲ್ಲಯಂದು ತೋರಿಸಲು ಸಿಹಿಕಹಿ ಚಂದ್ರು ಹಾಗೂ ಸಮೀರ್ ಆಚಾರ್ ರವರು ಭಾಗವಹಿಸುತ್ತಿದ್ದಾರೆ ಅವರಿಗೆ ಮುಖ್ಯವಾಗಿ ಇಂದ All the best

ಕುರುಬರ ಹಳ್ಳಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕರಾದ ವಾಸುದೇವ್ ಭಟ್ ರವರು ದಿನಾಂಕ 13-10-2017 ರಂದು ಬಾರಿ ಮಳೆ ಬರುವ ಸಮಯದಲ್ಲಿ ...
14/10/2017

ಕುರುಬರ ಹಳ್ಳಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕರಾದ ವಾಸುದೇವ್ ಭಟ್ ರವರು ದಿನಾಂಕ 13-10-2017 ರಂದು ಬಾರಿ ಮಳೆ ಬರುವ ಸಮಯದಲ್ಲಿ ದೇವಸ್ಥಾನದ ಮುಂದೆ ಹೋಗುವಾಗ ರಾಜಕಾಲುವೆಯ ಕಲ್ಲು ಮುರಿದು ಅದರಲ್ಲಿ ಬಿದ್ದ ವಾಸುದೇವ್ ರವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು ಇಂದು ಅಂದರೆ 14-10-2017 ರಂದು ದುರಾದೃಷ್ಟವಶಾತ್ ಲಗ್ಗೆರೆಯ ಬಳಿ ಅವರು ಶವವಾಗಿ ಸಿಕ್ಕಿರುತ್ತಾರೆ ನಮ್ಮ ಬ್ರಾಹ್ಮಣ ಸ್ನೇಹಾಧಿಕಾರ ಸೇವಾ ಟ್ರಸ್ಟ್ ನ ವತಿಯಿಂದ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಹೇಳುತ್ತಾ ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ದೇವರ ಬಳಿ ಪ್ರಾರ್ಥಿಸೋಣ

Address

Bangalore
560060

Telephone

9916819934

Website

Alerts

Be the first to know and let us send you an email when ಬ್ರಾಹ್ಮಣ ಸ್ನೇಹಾಧಿಕಾರ ಸೇವಾ ಟ್ರಸ್ಟ್ posts news and promotions. Your email address will not be used for any other purpose, and you can unsubscribe at any time.

Share