23/03/2026
ಪ್ರತಿ ವರ್ಷದಂತೆ ಈ ವರ್ಷವೂ ಸಹ *ಮಾರ್ಚ್ ತಿಂಗಳಲ್ಲಿ ಬರುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ* 👩🦰
ನಮ್ಮ ಹೆಮ್ಮೆಯ ಸಂಸ್ಥೆಯ ವತಿಯಿಂದ ವಿಶಿಷ್ಟ *ಅಭಿಯಾನವನ್ನು* ಆಯೋಜಿಸಲಾಗಿದೆ
👩🦰 *ಹೆಣ್ಣು ಹುಟ್ಟಿದಾ ಮನೆ ಹೊನ್ನಾಗಲಿ*👩🦰 ಎಂಬ ಶೀರ್ಷಿಕೆ ಅಡಿಯಲ್ಲಿ
ಜನವರಿ ತಿಂಗಳಿನಿಂದ ಮಾರ್ಚ್ ತಿಂಗಳ ವರೆಗೆ ಜನಿಸಿದ *ನವಜಾತ ಹೆಣ್ಣು ಶಿಶುವಿಗೆ*👧 ಒಂದು ತಿಂಗಳಿಗೆ ಆಗುವಷ್ಟು *ಪ್ರತಿಷ್ಠಿತ ಹಿಮಾಲಯ ಕಂಪೆನಿಯ* *ಆರೋಗ್ಯ ಪೋಷಣ ಕಿಟ್* ಅನ್ನು ಆಯ್ದ ಫಲಾನುಭವಿಗಳಿಗೆ *ಉಚಿತವಾಗಿ ನೀಡುವ ಮೂಲಕ*
ಹಾಗೂ ಪರಮ ಪೂಜ್ಯ ಅವಧೂತ ಕವಿಗುರುರಾಜ ಗುರೂಜಿ ಅವರ ಅನುಗ್ರಹ ಆಶೀರ್ವಾದ ಸಂದೇಶ ಇರುವ *ಅಭಿನಂದನಾ ಪತ್ರ*📜
ನೀಡುವ ಮೂಲಕ
*ಹೆಣ್ಣು ಹುಟ್ಟಿದಾ ಮನೆ ಹೊನ್ನಾಗಲಿ ಎಂದು ಹರಸಿ ಹಾರೈಸಿ ಲಾಗುವುದು*
ಈ ಒಂದು ಸುಂದರ ಅಭಿಯಾನಕ್ಕೆ ಇಂದು *ಬೆಂಗಳೂರು ನಗರ ಶಾಖೆಯಲ್ಲಿ ಅಧಿಕೃತವಾಗಿ ಚಾಲನೆ ಮಾಡಲಾಗುವುದು*📍
ಈ ಸಮಾಜ ಮುಖಿ ಕೆಲಸಕ್ಕೆ ಕೈಜೋಡಿಸಿ *ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಿ*
ಧನ್ಯವಾದಗಳು ..