Sri Guru Guna Stavanam ಶ್ರೀಗುರುಗುಣಸ್ತವನಮ್

  • Home
  • India
  • Bangalore
  • Sri Guru Guna Stavanam ಶ್ರೀಗುರುಗುಣಸ್ತವನಮ್

Sri Guru Guna Stavanam ಶ್ರೀಗುರುಗುಣಸ್ತವನಮ್ || ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||

12/07/2025
11/07/2025
05/01/2024

ಮಂತ್ರಾಲಯ ಶ್ರೀಮಠದ ಶಿಷ್ಯರು ಹಾಗೂ ಭಕ್ತರಲ್ಲಿ ಸೂಚನೆ

ದಿನಾಂಕ 15/01/2024 ರಂದು ಪ್ರಾತಃ 08-31 ನಿಮಿಷಕ್ಕೆ ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ.ಕಾರಣ ಅಂದು ಬೆಳಿಗ್ಗೆ 08-30 ನಿಮಿಷದ ವರೆಗೆ ಧನುರ್ಮಾಸ ಇರುತ್ತದೆ. ಅಷ್ಪರೊಳಗೆ ಎಲ್ಲಾ ಪ್ರತಿಮೆ, ಶಾಲಗ್ರಾಮಗಳಿಗೆ ಬೃಂದಾವನಗಳಿಗೆ ನಿರ್ಮಾಲ್ಯ ಅಭಿಷೇಕ ಮಾಡಿ,ದೇವರಪೂಜೆಯ ಪ್ರಯುಕ್ತ ಕಲಶಪೂಜೆಯನ್ನು ಮಾಡಿ ಶಾಲಗ್ರಾಮ ವಿಷ್ಣು ಪ್ರತಿಮೆಗಳಿಗೆ ಮಹಾಭಿಷೇಕ, ಧೂಪ,ದೀಪ ನೈವೇದ್ಯವನ್ನು ಮಾಡಿ ಮಂಗಳಾರತಿಯೊಂದಿಗೆ ದೇವರಪೂಜೆಯನ್ನು ಮುಗಿಸಿ,ಪರ್ವಕಾಲ ಪ್ರಾರಂವಾದ ನಂತರ ಮತ್ತೊಮ್ಮೆ ಸ್ನಾನ ಮಾಡಿ ಇತರ ದೇವತಾಪ್ರತಿಮೆಗಳಿಗೆ ಪರ್ವಕಾಲ ಪ್ರಯುಕ್ತ ಅಭಿಷೇಕ ಮಾಡಿ ರಮಾನೈವೇದ್ಯ, ವೈಶ್ವದೇವ ,ಹಸ್ತೋದಕ ,ಮಾಡಿ ತರ್ಪಣಾಧಿಕಾರಿಗಳು ತರ್ಪಣವನ್ನು ಕೊಟ್ಟು ಭೋಜನವನ್ನು ಮಾಡಬೇಕು.

ಪಂಚಾಂಗ ಸಂಶೋಧನಾ ಸಂಸತ್
ಶ್ರೀರಾಘವೇಂದ್ರ ಸ್ವಾಮಿಗಳವರ ಮಠ ಮಂತ್ರಾಲಯ

05/01/2024
03/01/2024

ಭೂ ವರಾಹ ಸ್ವಾಮಿ ಕವಚ ಸರ್ವ ಕಾರ್ಯ ಸಿದ್ದಿಗೆ ಪಡೆಯಲು ವಾಟ್ಸಪ್ ಮಾಡಿ - 9110299372

ಸ್ವಂತ ಮನೆ ಕನಸು ನನಸಾಗಲು
ಸಾಲದ ಸುಳಿಯಿಂದ ಹೊರ ಬರಲು
ಕುಟುಂಬದಲ್ಲಿ ನೆಮ್ಮದಿ ನೆಲೆಸಲು
ಹಣದ ಸಮಸ್ಯೆ ಶೀಘ್ರವಾಗಿ ಕಳೆಯಲು
ವಿದ್ಯೆಯಲ್ಲಿ ಪ್ರಗತಿ ಕಾಣಲು
ವ್ಯಾಪಾರ ಅಭಿವೃದ್ಧಿಗೆ
ದೃಷ್ಟಿ ದೋಷಗಳಿಂದ ರಕ್ಷಣೆಗೆ

ಶಕ್ತಿಶಾಲಿಯಾದ ಕವಚವು ಅನೇಕ ಸಮಸ್ಯೆಗಳಿಗೆ ಶೀಘ್ರವಾಗಿ ಮುಕ್ತಿ ನೀಡಿ ಮಾಟಮಂತ್ರದ ಶಕ್ತಿ ನಡೆಯದಂತೆ ರಕ್ಷಣೆ ನೀಡುತ್ತೆ

ಶುದ್ದ ಬೆಳ್ಳಿಯಿಂದ ತಯಾರಿಗಿರುವ
ಶ್ರೀ ಭೂ ವರಾಹ ಸ್ವಾಮಿ ಯಂತ್ರ 9110299372

ಶ್ರೀ ನರಸಿಂಹ ಸ್ವಾಮಿಯ ಪಾದಕ್ಕೊಂದು ಭಕ್ತಿಪೂರ್ವಕ ನಮನ 🌼

#ನರಸಿಂಹಸ್ವಾಮಿ

11/11/2023

ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ನೋಡಿದ ಕೂಡಲೆ ಶೇರ್ ಮಾಡಿ 🔯🔰

#ಮಹಾವಿಷ್ಣು

07/11/2023

🙏🚩ಶ್ರೀ ಗೋಪೀನಾಥ ದೇವರು, ಕಂಗೂರು ಮಠ 🙏🚩

🙏🚩Shri Gopinatha Devaru Kangooru Matha 🙏🚩

04-11-2023

07/11/2023

ಸಂಕಷ್ಟಹರ ವ್ರತಕೆ ಒಲಿಯುವ
ಒ ಮುದ್ದು ಗಣನಾಥ
||ಸಂಕಷ್ಟ||
ಸಂಕಷ್ಟಿ ದಿನದಲ್ಲಿ ಸಂಕಷ್ಟಿವ್ರತಗೈದು
ಅನುದಿನ ಪೂಜಿಪೆವು
||ಸಂಕಷ್ಟಹರ ||

ಸಿಧ್ಧಿಬುಧ್ಧಿಯ ನೀಡುವ ದೇವ
ಸಿಧ್ಧಿವಿನಾಯಕ ಗಜಮುಖದೇವ
||ಸಿಧ್ಧಿಬುಧ್ಧಿಯ||
ಸಂಕಷ್ಟಹರನೆ ಸೌಭಾಗ್ಯಧಾತನೆ
ವರವಾಗಿ ಬಾರಯ್ಯಾ
||ಸಂಕಷ್ಟಹರ ||

Address

Bangalore
560070

Website

Alerts

Be the first to know and let us send you an email when Sri Guru Guna Stavanam ಶ್ರೀಗುರುಗುಣಸ್ತವನಮ್ posts news and promotions. Your email address will not be used for any other purpose, and you can unsubscribe at any time.

Share