29/07/2026
🙏 ಶ್ರೀಮತೇ ರಾಮಾನುಜಾಯ ನಮಃ 🙏
ಗುರು ಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ ಜಗದ್ಗುರು ಶ್ರೀ ರಾಮಾನುಜ ಸನ್ನಿಧಾನಂ, ಆನೇಕಲ್ ನಲ್ಲಿ
ಶ್ರೀ ರಾಮಾನುಜಾಚಾರ್ಯರ ದಿವ್ಯ ದರ್ಶನ,
ವಿಶೇಷ ಪೂಜೆ ಹಾಗೂ ಮಹಾಭಿಷೇಕ ಅತ್ಯಂತ ಭಕ್ತಿ ಮತ್ತು ವೈಭವದಿಂದ ನೆರವೇರಿತು.
ಆಚಾರ್ಯರ ದಿವ್ಯ ಕೃಪೆಯು ಲೋಕಕ್ಷೇಮ, ಧರ್ಮಸ್ಥಾಪನೆ ಮತ್ತು ಸಕಲ ಭಕ್ತರ ಮೇಲೆ ಸದಾ ಇರಲಿ.
ಯತಿರಾಜರ ತಿರುವಡಿಗಳೇ ಶರಣಂ 🌺