HAL Rayara Mutt

HAL Rayara Mutt Sri Raghavendra swami brindavana with rukmini- satyabhama sahita Krishna & pranadevaru

ಎಲ್ಲರಿಗೂ ಸ್ವಾಗತ Gentle reminder
04/11/2025

ಎಲ್ಲರಿಗೂ ಸ್ವಾಗತ

Gentle reminder

ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದಂಗಳವರು  ನಮ್ಮ HAL ರಾಯರ ಮಠಕ್ಕೆ ದಯಮಾಡಿಸುತ್ತಾ ಇದ್ದಾರೆ ..
23/10/2025

ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದಂಗಳವರು ನಮ್ಮ HAL ರಾಯರ ಮಠಕ್ಕೆ ದಯಮಾಡಿಸುತ್ತಾ ಇದ್ದಾರೆ ..

https://youtube.com/live/dJ1NEjK7a7A?feature=share👆ಲಿಂಕ್ : ಭಾನುವಾರ, 10ನೇ ಆಗಸ್ಟ್ 2025 - ಬೆಳಿಗ್ಗೆ 7.00ರಿಂದhttps://youtube....
11/08/2025

https://youtube.com/live/dJ1NEjK7a7A?feature=share

👆ಲಿಂಕ್ : ಭಾನುವಾರ, 10ನೇ ಆಗಸ್ಟ್ 2025 - ಬೆಳಿಗ್ಗೆ 7.00ರಿಂದ

https://youtube.com/live/kA-4BBlDFQs?feature=share

👆 ಲಿಂಕ್ : ಸೋಮವಾರ, 11ನೇ ಆಗಸ್ಟ್ 2025 - ಬೆಳಿಗ್ಗೆ 7.00ರಿಂದ

https://youtube.com/live/vZ_qAqoIxBI?feature=share

👆 ಲಿಂಕ್ : ಮಂಗಳವಾರ, 12ನೇ ಆಗಸ್ಟ್ 2025 - ಬೆಳಿಗ್ಗೆ 7.00ರಿಂದ.........................................
ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಟ್ರಸ್ಟ್ (ರಿ.) - ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ನೇರಪ್ರಸಾರ ವೀಕ್ಷಿಸಲು ಕೆಳಗಿನ ಲಿಂಕ್ ಒತ್ತಿ.....👇

https://gvslive.com/aaradhane

ಭಾನುವಾರ, 10ನೇ ಆಗಸ್ಟ್ 2025

Aradhana mahotsava 2025
07/08/2025

Aradhana mahotsava 2025

Aradhanaa 2025
05/08/2025

Aradhanaa 2025

ಆರಾಧನಾ ಮಹೋತ್ಸವ Aaradhana mahotsava at HAL Rayara Mutt 10,11 ,12th of August 2025 Sunday, Monday & Tuesday
14/07/2025

ಆರಾಧನಾ ಮಹೋತ್ಸವ

Aaradhana mahotsava at HAL Rayara Mutt
10,11 ,12th of August 2025 Sunday, Monday & Tuesday

Tapta Mudradharaneby Sri Sri Sujayanidhi Theertha Sripadangalavaru. 📅 Date: 06-07-2025 (Sunday)🕒 Schedule 🔹 3:30 PM – 4:...
24/06/2025

Tapta Mudradharane
by Sri Sri Sujayanidhi Theertha Sripadangalavaru.

📅 Date: 06-07-2025 (Sunday)

🕒 Schedule

🔹 3:30 PM – 4:00 PM
📍 Sri Raghavendra Swamy Math, H.A.L. Bangalore

Devotees are requested to utilise this opportunity 🙏🙏

Please attend on 06 July Sunday At 3.30 to 4pm at HAL Rayara Mutt
24/06/2025

Please attend on 06 July Sunday
At 3.30 to 4pm at HAL Rayara Mutt

Tapta Mudradharane
by Sri Sri Sujayanidhi Theertha Sripadangalavaru.

📅 Date: 06-07-2025 (Sunday)

🕒 Schedule & Locations:

🔹 7:00 AM – 2:00 PM
📍 Sri Sripadaraja Math, Raghavendra Colony, Bangalore

🔹 2:30 PM – 3:00 PM
📍 Sri Sripadaraja Math, Rajajinagar, Bangalore

🔹 3:30 PM – 4:00 PM
📍 Sri Raghavendra Swamy Math, H.A.L. Bangalore

🔹 4:30 PM – 5:00 PM
📍 Sri Sripadaraja Math, Jigani

🔹 6:00 PM – 6:30 PM
📍 Sri Sripadaraja Math, Hosur, TN

🔹 7:30 PM – 8:30 PM
📍 Maluru

🔹9:30 PM
📍Sri Sripadaraja Math, Mulbagal Town

06 July 2025 ಮಧ್ಯಾನ 3.30 ರಿಂದ 4 ಗಂಟೆಯ ತನಕ ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀ ಶ್ರೀ ಸುಜಯನಿಧಿ ತೀರ್ಥ ಶ್ರೀಪಾದರು ತಪ್ತಮುದ್ರಾಧಾರಣೆ ಮಾ...
24/06/2025

06 July 2025 ಮಧ್ಯಾನ 3.30 ರಿಂದ 4 ಗಂಟೆಯ ತನಕ ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀ ಶ್ರೀ ಸುಜಯನಿಧಿ ತೀರ್ಥ ಶ್ರೀಪಾದರು ತಪ್ತಮುದ್ರಾಧಾರಣೆ ಮಾಡುವವರಿದ್ದಾರೆ..

09/06/2025

ಹರಿಸರ್ವೋತ್ತಮ ವಾಯು ಜೀವೋತ್ತಮ
ದಿನಾಂಕ 10.06.2025ನೇ ಮಂಗಳವಾರದಂದು ಶ್ರೀ ಶ್ರೀಪಾದರಾಜರ ಆರಾಧನಾ ಪ್ರಯುಕ್ತ ವಿಶೇಷವಾಗಿ ಫಲಪಂಚಾಮೃತಅಭಿಷೇಕ ,
ರಥೋತ್ಸವ, ಅಲಂಕಾರ ಸೇವೆಗಳು ನಡೆಯಲ್ಪಡುತ್ತವೆ. ಆಸಕ್ತರು ಭಾಗವಹಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೋರಿದೆ.
ಫಲಪಂಚಾಮೃತ - 200/-
ರಥೋತ್ಸವ - 500/-
ಅಲಂಕಾರ ಸೇವೆ - 2000/-
ಹೊಸ್ತೋದಕ - 200/-

ಇಂತಿ
ಆಡಳಿತ ಮಂಡಳಿ

ಈದಿನ HAL-ರಾಯರ ಮಠದಲ್ಲಿ ವ್ಯಾಸರಾಜರ ಆರಾಧನೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
18/03/2025

ಈದಿನ HAL-ರಾಯರ ಮಠದಲ್ಲಿ ವ್ಯಾಸರಾಜರ ಆರಾಧನೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಇಂದು HAL-ರಾಯರಮಠದಲ್ಲಿವಾದೀರಾಜರ ಆರಾಧನೆಯನ್ನುಆಚರಿಸಲಾಯಿತು.
17/03/2025

ಇಂದು HAL-ರಾಯರಮಠದಲ್ಲಿ
ವಾದೀರಾಜರ ಆರಾಧನೆಯನ್ನು
ಆಚರಿಸಲಾಯಿತು.

Address

Old Airport Road
Bangalore
560017

Opening Hours

Monday 6am - 11am
5pm - 8pm
Tuesday 6am - 11am
5pm - 8pm
Wednesday 6am - 11am
5pm - 8pm
Thursday 5:30am - 12pm
4:30pm - 9pm
Friday 6am - 11am
5pm - 8pm
Saturday 6am - 11am
5pm - 8pm
Sunday 6am - 11am
5pm - 8pm

Alerts

Be the first to know and let us send you an email when HAL Rayara Mutt posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to HAL Rayara Mutt:

Share