12/08/2026
Comment "Lakshmi" we will share the ful episode with you
ಲಕ್ಷ್ಮಿ ರಹಸ್ಯ ಸಾಧನಾ
ಪೂಜ್ಯ ಸದ್ಗುರುಶ್ರೀ ಅವರ ದಿವ್ಯ ಮಾರ್ಗದರ್ಶನದಲ್ಲಿ
ನಮ್ಮ ಜೀವನದಲ್ಲಿ ಆರೋಗ್ಯ, ಧನ, ಧೈರ್ಯ, ಐಶ್ವರ್ಯ – ಏನನ್ನೇ ಸಾಧಿಸಬೇಕಾದರೂ
ತಾಯಿ ಮಹಾಲಕ್ಷ್ಮಿಯ ಅನುಗ್ರಹವೇ ಮೂಲ ಶಕ್ತಿ.
ಲಕ್ಷ್ಮಿಯ ಅನುಗ್ರಹ ಪಡೆಯಲು
ಧೈರ್ಯ – ಸ್ಥೈರ್ಯ – ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು
ಜೀವನದಲ್ಲಿ ಐಶ್ವರ್ಯ ಪ್ರವಾಹ ತರಲು
ಈ ಮಹಾಸಾಧನಾ ಕಾರ್ಯಗಾರ ನಿಮ್ಮ ಜೀವನದ ತಿರುವು ಬಿಂದುವಾಗಬಹುದು!
ಆಗಸ್ಟ್ 16 ಭಾನುವಾರ 2026
ಬೆಳಗ್ಗೆ 9:00 ರಿಂದ ಸಂಜೆ 5:00ರವರೆಗೆ
ದಕ್ಷಿಣೆ ಒಬ್ಬರಿಗೆ - 5001/-
✅ಲಿಂಕ್ ಮೇಲೆ ಕ್ಲಿಕ್ ಮಾಡಿ✅
-ನೋಂದಣಿ ಮಾಡಿ
https://rzp.io/rzp/Lakshmisadhana-august2026
ಸ್ಥಳ: ಡಮರು ಸಭಾಂಗಣ, ಶಂಕರ ಪ್ರತಿಷ್ಠಾನ
ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದ ಹತ್ತಿರ ಕನಕಪುರ ರಸ್ತೆ,
ಬೆಂಗಳೂರು - 560062
☎️ 99451 36677 / 99451 37766
ಸೀಮಿತ ಸೀಟುಗಳು ಲಭ್ಯ ಈ ಅಮೂಲ್ಯ ಅವಕಾಶವನ್ನು ಉಪಯೋಗಿಸಿಕೊಳ್ಳಿ