Hattilakamma jalageramma temple kempegowda Nagar

Hattilakamma jalageramma temple kempegowda Nagar hindhu temple

24/08/2025

Hattilakamm jalgeramma devotees what's app group join aglu e kelage eruva link fallow madi
🙏Jai hattilakamm jalgeramma 🙏

31/10/2024
Jai   #
02/10/2023

Jai #

 #ಏನಿದು_ನವಗುಂಜರ_ರೂಪ_ಯಾರಿವರು???ಓದಿ.     ಸ್ನೇಹಿತರೆ, ಭಾರತೀಯ ಕ್ರಿಯಾತ್ಮಕ ಸೃಜನಶೀಲತೆಗೆ ಉದಾಹರಣೆ ಮಹಾಭಾರತದಲ್ಲಿ ಬರುವ "ನವಗುಂಜರ"...ವಿ...
13/07/2023

#ಏನಿದು_ನವಗುಂಜರ_ರೂಪ_ಯಾರಿವರು???ಓದಿ.
ಸ್ನೇಹಿತರೆ, ಭಾರತೀಯ ಕ್ರಿಯಾತ್ಮಕ ಸೃಜನಶೀಲತೆಗೆ ಉದಾಹರಣೆ ಮಹಾಭಾರತದಲ್ಲಿ ಬರುವ "ನವಗುಂಜರ"...ವಿಷ್ಣುವಿನ ಅವತಾರ ಎಂದು ಹೇಳಲ್ಪಡುವ, ಹುಂಜದ ತಲೆ,‌ ನವಿಲಿನ ಕತ್ತು, ಸಿಂಹದ ಸೊಂಟ, ಹೋರಿಯ ಭುಜ, ಹಾವನ್ನು ಬಾಲವಾಗಿ ಹೊಂದಿ, ಆನೆ-ಹುಲಿ-ಕುದುರೆಯ ಮೂರು ಕಾಲುಗಳನ್ನು ಹೊಂದಿ, ನಾಲ್ಕನೇ ಭಾಗವಾಗಿ ಮಾನವನ‌ ಕೈ ಇದ್ದು, ಅದರಲ್ಲಿ ಕಮಲವನ್ನು ಹಿಡಿದಿರುವ ವಿಶಿಷ್ಠವಾದ, ವಿಷೇಶವಾದ ಒಂಭತ್ತು ಬಗೆಯ ಪ್ರಕಾರವುಳ್ಳ ಚಿತ್ರಣವು ಮಹಾಭಾರತದಲ್ಲಿ ಬರುತ್ತದೆ..!
ಕಾಡಿನಲ್ಲಿರುವ ಅರ್ಜುನನ್ನು ಕಾಣಲು ಬರುವ ಕೃಷ್ಣ ಈ ರೀತಿಯ ವೇಷದಲ್ಲಿ ಬರುತ್ತಾನೆ,,, ಈ ವಿಚಿತ್ರ ಆಕೃತಿಯನ್ನು ಕಂಡ ಭಯಗ್ರಸ್ತನಾದ ಅರ್ಜುನ ಅದನ್ನು ಕೊಲ್ಲಲು ಬಾಣ ಹೂಡುತ್ತಾನೆ. ಆದರೆ ಅದು ಕೃಷ್ಣನ ವಿರಾಟ್ ರೂಪ ಎಂದು ತಿಳಿದಾದ ಮೇಲೆ ನಮಸ್ಕರಿಸುತ್ತಾನೆ. ಈ ನವಗುಂಜರವನ್ನು ಒಡಿಸ್ಸಾದ ಪೂರಿ ಜಗನ್ನಾಥ ದೇವಾಲಯದ ಗೋಡೆಯ ಮೇಲೆ ಕೆತ್ತಲಾಗಿದೆ‌. ಓಡಿಸ್ಸಾ- ಅತಿ ಹೆಚ್ಚಾಗಿ ಹಿಂದೂ ಸನಾತನ ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸುವ ರಾಜ್ಯ..!

ಹರೇ ಕೃಷ್ಣ..ಸಂಗ್ರಹಿತ..

02/09/2022

Amma nive gathi

Address

Kempegowda Nagar Madivala Machideva Qwatres
Bangalore
560019

Telephone

+918073144918

Website

Alerts

Be the first to know and let us send you an email when Hattilakamma jalageramma temple kempegowda Nagar posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Hattilakamma jalageramma temple kempegowda Nagar:

Share

Category