Shrimad Vibhuthipura Veerashimhasana Samsthana Math

Shrimad Vibhuthipura Veerashimhasana Samsthana Math It is the most ancient Veerashaiva Lingayath Math(Religious Centre) at Vibhuthipura in Bangalore.

Hoysala King Veeraballala donated Lands to this Math in 1187 A.D. This Math is doing Religious, Social, Educational and Medical Services to the Society.

To save the precious lives of dialysis patients of BPL families, *Vibhuthipura Matha’s Smt Sukanya Prakash Guluru Charit...
01/09/2021

To save the precious lives of dialysis patients of BPL families, *Vibhuthipura Matha’s Smt Sukanya Prakash Guluru Charitable Hospital And Sarvamangalashastry Charitable Dialysis Centre* is trying its best to serve them with a lot of care.

*10 Dialysis Machines installed in our Charitable Hospital.*

*In the Month of August 133 Dialysis have been done free of cost with the support from the philanthropists.*

*Till the end of August 1770 dialysis have been done completely free of cost.*

(For one dialysis it costs around Rs.1000 in our Hospital. Other Hospitals charge around Rs.2500/- and more per dialysis.)

ಬೆಂಗಳೂರಿನಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯಶ್ರೀ ಬಿ. ಎಸ್. ಯಡಿಯೂರಪ್ಪನವರ ಕಾವೇರಿ ನಿವಾಸದಲ್ಲಿ  ಶ್ರೀಮದ್ ವಿಭೂತಿಪುರ ವೀರಸಿಂಹಾ...
17/08/2021

ಬೆಂಗಳೂರಿನಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯಶ್ರೀ ಬಿ. ಎಸ್. ಯಡಿಯೂರಪ್ಪನವರ ಕಾವೇರಿ ನಿವಾಸದಲ್ಲಿ ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಪೂಜ್ಯರು ಇಂದಿನ ಶ್ರಾವಣಮಾಸದ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ, ಶ್ರೀ ಯಡಿಯೂರಪ್ಪನವರ ಮರಿಮೊಮ್ಮಗನಿಗೆ ಲಿಂಗಧಾರಣ ಮತ್ತು ನಾಮಕರಣಗಳೆಂಬ ಧರ್ಮಸಂಸ್ಕಾರಗಳನ್ನು ನೆರವೇರಿಸಿದರು

*ಝೀ ಕನ್ನಡ TVಯ ಸರಿಗಮಪ ಕಾರ್ಯಕ್ರಮದಿಂದ ಖ್ಯಾತಿಯನ್ನು ಪಡೆದ ಶ್ರೀ ಮಹಿಬೂಬ್ ಸಾಬ್ (ದಿವ್ಯಾಂಗ) ಅವರಿಗೆ ಇಂದು ಶ್ರೀಮಠದಲ್ಲಿ  ಅಭಿನಂದಿಸಲಾಯಿತು...
11/08/2021

*ಝೀ ಕನ್ನಡ TVಯ ಸರಿಗಮಪ ಕಾರ್ಯಕ್ರಮದಿಂದ ಖ್ಯಾತಿಯನ್ನು ಪಡೆದ ಶ್ರೀ ಮಹಿಬೂಬ್ ಸಾಬ್ (ದಿವ್ಯಾಂಗ) ಅವರಿಗೆ ಇಂದು ಶ್ರೀಮಠದಲ್ಲಿ ಅಭಿನಂದಿಸಲಾಯಿತು*.

08/08/2021
https://youtu.be/vAVfYrstVRY
06/08/2021

https://youtu.be/vAVfYrstVRY

BANGALORE- ಕೃಷಿಯಲ್ಲೂ ಸೈ ಎನಿಸಿಕೊಂಡ ಬೆಂಗಳೂರು ವಿಭೂತಿಪುರ ಮಠದ ಶ್ರೀಗಳು||SATYAM TV KANNADA||

06/08/2021

*ಶ್ರೀಮಠದ ಜಮೀನಿನಲ್ಲಿ ಶ್ರೀಮಠದಲ್ಲಿ ನಡೆಯುವ ನಿತ್ಯ ದಾಸೋಹಕ್ಕಾಗಿ ರಾಗಿ ಬಿತ್ತನೆ ಕಾರ್ಯ ಇಂದು ಆರಂಭವಾಯಿತು.*

ಇಂದು ಬೆಂಗಳೂರು ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದಲ್ಲಿ *ವಚನ ಸಂಗ್ರಹ ಪಿತಾಮಹ ಡಾ. ಫ. ಗು. ಹಳಕಟ್ಟಿಯವರ 141ನೇ ಜನ್ಮದಿನಾಚರಣೆಯನ...
02/07/2021

ಇಂದು ಬೆಂಗಳೂರು ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದಲ್ಲಿ *ವಚನ ಸಂಗ್ರಹ ಪಿತಾಮಹ ಡಾ. ಫ. ಗು. ಹಳಕಟ್ಟಿಯವರ 141ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. *

ಸರಳವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀಮಠದ ಪಟ್ಟಾಧ್ಯಕ್ಷರಾದ ಡಾ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ‘ಪ ಗು ಹಳಕಟ್ಟಿಯವರು 12ನೇ ಶತಮಾನದ ಬಸವಾದಿ ಶಿವಶರಣರು ರಚಿಸಿದ ವಚನ ಸಾಹಿತ್ಯವನ್ನು ಸಂಗ್ರಹಿಸಿ ಸಂಪಾದಿಸಿ ವೀರಶೈವ ಲಿಂಗಾಯತ ಸಮಾಜ ಎಂದೂ ಮರೆಯಲಾಗದ ಮಹದುಪಕಾರವನ್ನು ಮಾಡಿದ್ದಾರೆ. ಪ ಗು ಹಳಕಟ್ಟಿಯವರ ಈ ಕಾರ್ಯ ಕನ್ನಡ ಸಾಹಿತ್ಯವನ್ನು ಶ್ರೀಮಂತಗೋಳಿಸಿದೆ. ಆದ್ದರಿಂದ ಇವರು ವಚನ ಸಂಗ್ರಹ ಪಿತಾಮಹರಾಗಿದ್ದಾರೆ. ಸಮಸ್ತ ಕನ್ನಡಿಗರು ಪ ಗು ಹಳಕಟ್ಟಿಯವರಿಗೆ ಸದಾ

ಕೃತಜ್ಞರಾಗಿರಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮಠದ
ಕಾರ್ಯದರ್ಶಿ ಸಿ. ಬಸವರಾಜು, ಶ್ರೀಮಠದ ಉಚಿತ ವಸತಿ ಶಾಲೆಯ ಮುಖ್ಯ ಶಿಕ್ಷಕಿ ಶ್ರೀದೇವಿ ಹಿರೇಮಠ ಹಾಗೂ ಶ್ರೀಮಠದ ವ್ಯವಸ್ಥಾಪಕ ಶರಣು ಕನ್ನೊಳ್ಳಿ ಭಾಗವಹಿಸಿದ್ದರು.

ಸಿ.ಬಸವರಾಜು, ಕಾರ್ಯದರ್ಶಿ
ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠ, ಬೆಂಗಳೂರು

*Mr. Dayananda Kadappa Ankalagi*, One of the old students of *SVS Free Residential School* of Shreemad Vibhuthipura Veer...
25/06/2021

*Mr. Dayananda Kadappa Ankalagi*, One of the old students of *SVS Free Residential School* of Shreemad Vibhuthipura Veerasimhasana Samsthana Math Bangalore *has made a World Record by doing Shirasasana on a brick for longest time*.
By feeling proud of his achievement *Dr. Mahanthalinga Shivacharya Swmaiji Congratulated him and blessed him to excel more in the field of Indian Yoga*.
Yoga teachers Appanna Bilagi, Shrinivasa Murthy, Director Vimala HIremath and Headmistress Shreedevi HIremath and. Staff Congratulated him.

C. Basavaraj, Secretery
Shreemad Vibhuthipura Veerasimasana Samsthana Math, Bangalore

ಶ್ರೀಮದ್ ವಿಭೂತಿಪುರ ವೀರಸಿಂಹಸನ ಸಾಂಸ್ಥಾನ ಮಠ ಬೆಂಗಳೂರಿನ *ಎಸ್‌ವಿಎಸ್ ಉಚಿತ ವಸತಿ ಶಾಲೆಯ ಹಳೆಯ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಶ್ರೀ ದಯಾನಂದ ಕಾಡಪ್ಪ ಅಂಕಲಗಿ ಇಟ್ಟಿಗೆಯ ಮೇಲೆ ದೀರ್ಘಕಾಲ ಶಿರಸಾಸನವನ್ನು ಮಾಡುವ ಮೂಲಕ ವಿಶ್ವ ದಾಖಲೆ ಮಾಡಿದ್ದಾನೆ*.
ಅವನ ಸಾಧನೆಯ ಬಗ್ಗೆ ಹೆಮ್ಮೆ ಪಡುವ ಮೂಲಕ ಡಾ.ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಅವನನ್ನು ಅಭಿನಂದಿಸಿ, ಭಾರತೀಯ ಯೋಗ ಕ್ಷೇತ್ರದಲ್ಲಿ ಇನ್ನು ಹೆಚ್ಚು ಉತ್ತಮ ಸಾಧನೆ ಮಾಡಲು ಆಶೀರ್ವದಿಸಿದ್ದಾರೆ.
ಯೋಗ ಶಿಕ್ಷಕರಾದ ಅಪ್ಪಣ್ಣ ಬಿಳಗಿ, ಶ್ರೀನಿವಾಸಮೂರ್ತಿ, ಸಂಸ್ಥೆಯ ನಿರ್ದೇಶಕರಾದ ವಿಮಲಾ ಹಿರೇಮಠ ಮತ್ತು ಮುಖ್ಯೋಪಾಧ್ಯಾಯರಾದ ಶ್ರೀದೇವಿ ಹಿರೇಮಠ, ಸಹಶಿಕ್ಷಕರು ಮತ್ತು ಸಿಬ್ಬಂದಿ ದಯಾನಂದನನ್ನು ಅಭಿನಂದಿಸಿದ್ದಾರೆ.

ಸಿ.ಬಸವರಾಜು, ಕಾರ್ಯದರ್ಶಿ
ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠ, ಬೆಂಗಳೂರು
https://www.facebook.com/449286631910833/posts/1818837044955778/?sfnsn=wiwspmo

22/06/2021

Address

Bangalore
560037

Alerts

Be the first to know and let us send you an email when Shrimad Vibhuthipura Veerashimhasana Samsthana Math posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shrimad Vibhuthipura Veerashimhasana Samsthana Math:

Share