17/04/2026
🛕|/🛕
📅 ತಾರೀಕು: 17-04-2026, ಶುಕ್ರವಾರ
🕕 ಸಂಜೆ 6:00 ಗಂಟೆಗೆ
ಮಾಸಿಕ ಅಮಾವಾಸ್ಯೆಯ ಪ್ರಯುಕ್ತ
ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ
ಗಣಪತಿ ಹೋಮ ಹಾಗೂ ನವಗ್ರಹ ಹೋಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
🙏 ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ
ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.