Shri Krishna Temple-Sri Edneer Mutt, Koramangala

Shri Krishna Temple-Sri Edneer Mutt, Koramangala The Official page of Shri Krishna Temple- Koramangala
Sri Edneer Mutt Bengaluru Branch

Sri Krishna Temple at Bagalore is establshed by Sri Edneer Muttadhipathi Sri Sri Sri Keshavananda Bharathi Maha Swamiji in 1994. It is under the management of Sri Edneer Mutt belongs to the parampara of Sri Thotakacharya, one of the first four disciples of Sri Adi Shankaracharya and follows Smartha Bhagawatha tradition of Advaitha Pantha which has more than 1200 years of glorious history of religion, culture, art, music and social service.

01/07/2026
ಆತ್ಮೀಯರೇ,ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ  ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆರನೇ ಚಾತುರ್ಮಾಸ್ಯ ವೃತಾ...
30/06/2026

ಆತ್ಮೀಯರೇ,
ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆರನೇ ಚಾತುರ್ಮಾಸ್ಯ ವೃತಾಚರಣೆ ವಿವಿಧ ಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜುಲೈ ತಿಂಗಳ 29 ರಿಂದ ಸೆಪ್ಟೆಂಬರ್ 26 ರ ವರೆಗೆ ನಡೆಯಲಿದೆ. ಕಳೆದ ಐದು ಚಾತುರ್ಮಾಸ್ಯಗಳ ಯಶಸ್ವಿನ ಹಿಂದೆ ಶ್ರೀ ಮಠದ ದೇವರು ಹಾಗೂ ಗುರುಗಳ ಮೇಲಿನ ತಮ್ಮ ಭಕ್ತಿ ಶ್ರದ್ಧೆ ಅನನ್ಯವಾದುದು. ಮುಂದಿನ ಚಾತುರ್ಮಾಸ್ಯವು ಯಶಸ್ವಿಯಾಗಿ ನಡೆಯಲು ಶ್ರೀ ಗುರುಗಳ ಉಪಸ್ಥಿತಿಯಲ್ಲಿ ದಿನಾಂಕ 07-07-2026 ನೇ ಸಂಜೆ ಗಂಟೆ 5 ಕ್ಕೆ ಕೋರಮಂಗಲದ ಶಾಖಾ ಮಠದಲ್ಲಿ ಚಾತುರ್ಮಾಸ್ಯ ಪೂರ್ವಭಾವಿ ಸಭೆ ನಡೆಯಲಿದ್ದು ತಾವುಗಳಲ್ಲರೂ ಉಪಸ್ಥಿತರಿದ್ದು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕಾಗಿ ವಿನಂತಿ.

29/06/2026

Address

#137, 1st Cross, 5th Block, Koramangala
Bangalore
560095

Telephone

+919845023924

Website

Alerts

Be the first to know and let us send you an email when Shri Krishna Temple-Sri Edneer Mutt, Koramangala posts news and promotions. Your email address will not be used for any other purpose, and you can unsubscribe at any time.

Shortcuts

Share

Category