Sri Banashankari Temple Bengaluru

Sri Banashankari Temple Bengaluru Temple Inaugurated on 21st May 1915
Bana in colloquial language means Vana or forest and Shankari m The temple is open to public every day. Shetty. Thus, Mr.
(7)

About Temple

Sri Banashankari Amma Temple is at a distance of 8.5 km from Bengaluru City Railway Station on Kanakapura Road. Bana in colloquial language means Vana or forest and Shankari means the wife of Shankara or Goddess Parvati. Needless to mention, Sri Banashankari Temple is dedicated to Goddess Parvati. Most significant feature of the temple is that the deity is worshiped during Rahukala,

an inauspicious time for Hindus. Special puja is performed on Tuesday, Friday and Sundays. Devotees light Diyas from lemons by cutting them in half and removing the inside pulp. They then fill it with sesame oil and light them. Tuesday, Friday and Sunday are considered as the most auspicious days and huge number of devotees offer prayers on these days. This temple is administered by Muzrai Department of Government of Karnataka.

ಶ್ರೀ ಬನಶಂಕರಿ ಅಮ್ಮನವರ ದೇವಾಲಯವು ಬೆಂಗಳೂರು ನಗರ ರೈಲು ನಿಲ್ದಾಣದಿಂದ 8.5 ಕಿ. ಮೀ ದೂರದಲ್ಲಿ, ಕನಕಪುರ ರಸ್ತೆಯಲ್ಲಿದೆ. ಆಡು ಭಾಷೆಯಲ್ಲಿ ಬನ ಎಂದರೆ ಕಾಡು ಎಂದು ಹಾಗೂ ಶಂಕರಿ ಎಂದರೆ ಶಂಕರನ ಮಡದಿ ಅಥವ ಪಾರ್ವತಿ ಎಂದು ಅರ್ಥ ಬರುತ್ತದೆ. ಹಾಗೆಯೇ, ಬನಶಂಕರಿ ದೇವಾಲಯದ ಆರಾಧ್ಯ ದೈವವೂ ಪಾರ್ವತಿ ದೇವಿಯೇ.

ಈ ದೇವಾಲಯದ ಪ್ರಮುಖ ವೈಶಿಷ್ಟ್ಯವೆಂದರೆ, ದೇವಿಯ ಪೂಜೆಯನ್ನು, ಹಿಂದೂ ಸಂಪ್ರದಾಯದಲ್ಲಿ ಅಮಂಗಳ ಎಂದು ಪರಿಗಣಿಸುವ ರಾಹುಕಾಲದಲ್ಲಿ ಮಾಡಲಾಗುತ್ತದೆ. ಮಂಗಳವಾರ, ಶುಕ್ರವಾರ ಹಾಗೂ ಭಾನುವಾರಗಳಂದು ವಿಶೇಷ ಪೂಜೆಗಳು ನಡೆಯುತ್ತವೆ.

ಈ ದೇವಸ್ಥಾನವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ. History of Temple

The temple was probably constructed by Subramanya Shetty in 1915. According to another source, the temple was constructed by Bopanna Shetty. According to a popular belief, once Goddess Banashankari came in the dream of Mr. Shetty and directed him to go to Badami and bring back an idol from that temple to establish an abode at the current location. At the same time, Goddess Banashankari appeared in the dream of Badami temple priest and guided him to hand over the idol to Mr. Shetty arranged for the consecration of Goddess Banashankari idol at the temple here.

ಈ ದೇವಾಲಯವು ಬಹುಷಃ ಸುಬ್ರಮಣ್ಯ ಶೆಟ್ಟಿಯoಬುವರಿಂದ 1915 ರಲ್ಲಿ ಕಟ್ಟಿಸಲಾಯಿತು ಎಂದು ಹೇಳಲಾಗುತ್ತದೆ. ಆದರೆ, ಮತ್ತೊಂದು ಮೂಲದ ಪ್ರಕಾರ, ಈ ದೇವಾಲಯವನ್ನು ಬೋಪಣ್ಣ ಶೆಟ್ಟಿ ಎಂಬುವರು ಕಟ್ಟಿಸಿದರೆಂದು ಹೇಳಲಾಗುತ್ತದೆ. ಪ್ರಚಲಿತ ನಂಬಿಕೆಯ ಪ್ರಕಾರ , ಒಮ್ಮೆ ದೇವಿಯು ಶೆಟ್ಟಿಯವರ ಕನಸಿನಲ್ಲಿ ಬಂದು ಬಾದಾಮಿಗೆ ಹೋಗಿ, ಅಲ್ಲಿಂದ ತನ್ನ ಪ್ರತಿಮೆಯನ್ನು ತಂದು ಈ ಸ್ಥಳದಲ್ಲೇ ಒಂದು ದೇವಾಲಯವನ್ನು ನಿರ್ಮಿಸುವಂತೆ ಸೂಚಿಸುತ್ತಾಳೆ. ಹಾಗೆಯೇ, ದೇವಿಯು ಬಾದಾಮಿಯ ಅರ್ಚಕರ ಕನಸಿನಲ್ಲೂ ಕಾಣಿಸಿಕೊಂಡು ಶೆಟ್ಟಿಯವರಿಗೆ ತನ್ನ ಪ್ರತಿಮೆಯನ್ನು ಹಸ್ತಾಂತರಿಸಬೇಕೆಂದು ಸೂಚಿಸುತ್ತಾಳೆ. ಹೀಗೆ, ಶೆಟ್ಟಿಯವರು ಬಾದಾಮಿಯಿಂದ ತಂದ ಆ ಪ್ರತಿಮೆಯ ಶುದ್ಧೀಕರಣವನ್ನು ನೆರವೇರಿಸುತ್ತಾರೆ. Puranic Background / ಪೌರಾಣಿಕ ಹಿನ್ನಲೆ

Once, three Pativratas visited the temple and asked the priest to perform puja during Rahukala. Though initially the pujari refused to worship, women insisted that the pujari offered the worship to the presiding deity. After completion of puja, the priest came out to give Prasada to the devotees, but to his dismay, they had all disappeared. This incident made the people believe that the visitors were Goddesses in the guise of ordinary women and that anyone offering prayers during Rahukala attracts the blessings of the Goddess, which in turn will ensure everlasting happiness, peace and prosperity in life. In the Banashankari Temple here, special pujas are performed on Tuesday, Friday and Sundays, which are considered to be very auspicious. A large number of devotees throng the temple to offer prayers on these days.

ಒಮ್ಮೆ, ಮೂರು ಪತಿವ್ರತೆಯರು ದೇವಾಲಯವನ್ನು ಸಂದರ್ಶಿಸಿ, ರಾಹುಕಾಲದ ಸಮಯದಲ್ಲಿ ಪೂಜೆ ಮಾಡುವಂತೆ ಅರ್ಚಕರನ್ನು ಪ್ರಾರ್ಥಿಸುತ್ತಾರೆ. ಮೊದಲಿಗೆ, ಅರ್ಚಕರು ಹಾಗೆ ಮಾಡಲು ನಿರಾಕರಿಸುತ್ತಾರಾದರು, ಈ ಮೂವರ ಒತ್ತಾಯದ ಮೇರೆಗೆ ಪೂಜೆ ಮಾಡಲು ಒಪ್ಪುತ್ತಾರೆ. ಪೂಜೆಯನ್ನು ಮುಗಿಸಿ ಅರ್ಚಕರು ಹೊರಬಂದು ನೋಡಿದಾಗ, ಆಶ್ಚರ್ಯಕರವಾಗಿ, ಆ ಮೂವರೂ ಪತಿವ್ರತೆಯರೂ ಅಲ್ಲಿಂದ ಮಾಯವಾಗಿರುತ್ತಾರೆ. ಈ ಘಟನೆಯಿಂದ, ಅಲ್ಲಿಗೆ ಬಂದ ಆ ಮೂವರು ಪತಿವ್ರತೆಯರು ಮಾರುವೇಷದಲ್ಲಿದ್ದ ದೇವಿಯರೇ ಇದ್ದಿರಬೇಕೆಂದು ಮತ್ತು ರಾಹುಕಾಲದಲ್ಲಿ ದೇವಿಯನ್ನು ಪೂಜಿಸುವವರು ದೇವಿಯ ಆಶೀರ್ವಾದಕ್ಕೆ ಪಾತ್ರರಾಗಿ ಕ್ರಮೇಣವಾಗಿ ಶಾಶ್ವತವಾದ ಸಂತೋಷ, ನೆಮ್ಮದಿ ಮತ್ತು ಅಭ್ಯುದಯಗಳನ್ನು ಹೊಂದುತ್ತಾರೆ ಎಂದು ನಂಬಲಾಗಿದೆ. ಇಲ್ಲಿ, ಮಂಗಳವಾರ, ಶುಕ್ರವಾರ ಹಾಗು ಭಾನುವಾರಗಳಂದು ವಿಶೇಷ ಪೂಜೆಗಳು ನಡೆಯುತ್ತವೆ. ಈ ಪೂಜೆಗಳನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಿ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಈ ದಿವಸಗಳಲ್ಲಿ ದೇವಾಲಯಕ್ಕೆ ಭೇಟಿ ನೀಡಿ ಪೂಜಾದಿಗಳನ್ನು ನೆರವೇರಿಸುತ್ತಾರೆ.

ಶ್ರೀಮಾತ್ರೇ ನಮಃSri Banashankari Amma Alankaram Pooja Darshanam 🙏 May 28th , Thursday 2026ಶ್ರೀ ಬನಶಂಕರಿ ಅಮ್ಮನವರ ಅಲಂಕಾರ ಪೂಜೆ...
28/05/2026

ಶ್ರೀಮಾತ್ರೇ ನಮಃ
Sri Banashankari Amma Alankaram Pooja Darshanam 🙏
May 28th , Thursday 2026
ಶ್ರೀ ಬನಶಂಕರಿ ಅಮ್ಮನವರ ಅಲಂಕಾರ ಪೂಜೆ ದರ್ಶನ 🙏🏼
ಶ್ರೀ ಬನಶಂಕರಿ ಅಮ್ಮನವರ ಸನ್ನಿಧಿ, ಬೆಂಗಳೂರು
శ్రీ బనశంకరి అమ్మవారి అలంకారం పూజ దర్శనం 🙏🏼 🙏🏼🛕
శ్రీ బనశంకరి అమ్మవారి సన్నిధి, బెంగళూరు
Sri Banashankari Temple, Banashankari,Bengaluru
✅All Photos and Videos Copyrights©️ Reserved by **
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*’ಸಮಸ್ತ ಲೋಕ ಸುಖಿನೋಭವಂತು ಸರ್ವೇ ಸನ್ಮಂಗಳಾನಿ ಭವಂತು’*
*ಧಮೋ೯ ರಕ್ಷತಿ ರಕ್ಷಿತ:*
*ಕೃಷ್ಣಾರ್ಪಣಮಸ್ತು*
🕉️🕉️🕉️🕉️🕉️🕉️🕉️🕉️🕉️🕉️🕉️

ಶ್ರೀಮಾತ್ರೇ ನಮಃSri Banashankari Amma Alankaram Pooja Darshanam 🙏 May 27th , Wednesday 2026ಶ್ರೀ ಬನಶಂಕರಿ ಅಮ್ಮನವರ ಅಲಂಕಾರ ಪೂಜ...
27/05/2026

ಶ್ರೀಮಾತ್ರೇ ನಮಃ
Sri Banashankari Amma Alankaram Pooja Darshanam 🙏
May 27th , Wednesday 2026
ಶ್ರೀ ಬನಶಂಕರಿ ಅಮ್ಮನವರ ಅಲಂಕಾರ ಪೂಜೆ ದರ್ಶನ 🙏🏼
ಶ್ರೀ ಬನಶಂಕರಿ ಅಮ್ಮನವರ ಸನ್ನಿಧಿ, ಬೆಂಗಳೂರು
శ్రీ బనశంకరి అమ్మవారి అలంకారం పూజ దర్శనం 🙏🏼 🙏🏼🛕
శ్రీ బనశంకరి అమ్మవారి సన్నిధి, బెంగళూరు
Sri Banashankari Temple, Banashankari,Bengaluru
✅All Photos and Videos Copyrights©️ Reserved by **
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*’ಸಮಸ್ತ ಲೋಕ ಸುಖಿನೋಭವಂತು ಸರ್ವೇ ಸನ್ಮಂಗಳಾನಿ ಭವಂತು’*
*ಧಮೋ೯ ರಕ್ಷತಿ ರಕ್ಷಿತ:*
*ಕೃಷ್ಣಾರ್ಪಣಮಸ್ತು*
🕉️🕉️🕉️🕉️🕉️🕉️🕉️🕉️🕉️🕉️🕉️

Om Gam Ganapataye Namo Namah 🚩🙏
27/05/2026

Om Gam Ganapataye Namo Namah 🚩🙏

ಶ್ರೀಮಾತ್ರೇ ನಮಃSri Banashankari Amma Alankaram Pooja Darshanam 🙏 May 26th , Tuesday 2026ಶ್ರೀ ಬನಶಂಕರಿ ಅಮ್ಮನವರ ಅಲಂಕಾರ ಪೂಜೆ ...
26/05/2026

ಶ್ರೀಮಾತ್ರೇ ನಮಃ
Sri Banashankari Amma Alankaram Pooja Darshanam 🙏
May 26th , Tuesday 2026
ಶ್ರೀ ಬನಶಂಕರಿ ಅಮ್ಮನವರ ಅಲಂಕಾರ ಪೂಜೆ ದರ್ಶನ 🙏🏼
ಶ್ರೀ ಬನಶಂಕರಿ ಅಮ್ಮನವರ ಸನ್ನಿಧಿ, ಬೆಂಗಳೂರು
శ్రీ బనశంకరి అమ్మవారి అలంకారం పూజ దర్శనం 🙏🏼 🙏🏼🛕
శ్రీ బనశంకరి అమ్మవారి సన్నిధి, బెంగళూరు
Sri Banashankari Temple, Banashankari,Bengaluru
✅All Photos and Videos Copyrights©️ Reserved by **
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*’ಸಮಸ್ತ ಲೋಕ ಸುಖಿನೋಭವಂತು ಸರ್ವೇ ಸನ್ಮಂಗಳಾನಿ ಭವಂತು’*
*ಧಮೋ೯ ರಕ್ಷತಿ ರಕ್ಷಿತ:*
*ಕೃಷ್ಣಾರ್ಪಣಮಸ್ತು*
🕉️🕉️🕉️🕉️🕉️🕉️🕉️🕉️🕉️🕉️🕉️

ಶ್ರೀಮಾತ್ರೇ ನಮಃSri Banashankari Amma Alankaram Pooja Darshanam 🙏 May 25th , Monday 2026ಶ್ರೀ ಬನಶಂಕರಿ ಅಮ್ಮನವರ ಅಲಂಕಾರ ಪೂಜೆ ದ...
25/05/2026

ಶ್ರೀಮಾತ್ರೇ ನಮಃ
Sri Banashankari Amma Alankaram Pooja Darshanam 🙏
May 25th , Monday 2026
ಶ್ರೀ ಬನಶಂಕರಿ ಅಮ್ಮನವರ ಅಲಂಕಾರ ಪೂಜೆ ದರ್ಶನ 🙏🏼
ಶ್ರೀ ಬನಶಂಕರಿ ಅಮ್ಮನವರ ಸನ್ನಿಧಿ, ಬೆಂಗಳೂರು
శ్రీ బనశంకరి అమ్మవారి అలంకారం పూజ దర్శనం 🙏🏼 🙏🏼🛕
శ్రీ బనశంకరి అమ్మవారి సన్నిధి, బెంగళూరు
Sri Banashankari Temple, Banashankari,Bengaluru
✅All Photos and Videos Copyrights©️ Reserved by **
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*’ಸಮಸ್ತ ಲೋಕ ಸುಖಿನೋಭವಂತು ಸರ್ವೇ ಸನ್ಮಂಗಳಾನಿ ಭವಂತು’*
*ಧಮೋ೯ ರಕ್ಷತಿ ರಕ್ಷಿತ:*
*ಕೃಷ್ಣಾರ್ಪಣಮಸ್ತು*
🕉️🕉️🕉️🕉️🕉️🕉️🕉️🕉️🕉️🕉️🕉️

ಶ್ರೀ ಶಾಕಾಂಬರಿ ಅಮ್ಮನವರು 🙏🚩ಮೇ 24, ಭಾನುವಾರ 2026
24/05/2026

ಶ್ರೀ ಶಾಕಾಂಬರಿ ಅಮ್ಮನವರು 🙏🚩
ಮೇ 24, ಭಾನುವಾರ 2026

ಶ್ರೀಮಾತ್ರೇ ನಮಃSri Banashankari Amma Alankaram Pooja Darshanam 🙏 May 24th , Sunday 2026ಶ್ರೀ ಬನಶಂಕರಿ ಅಮ್ಮನವರ ಅಲಂಕಾರ ಪೂಜೆ ದ...
24/05/2026

ಶ್ರೀಮಾತ್ರೇ ನಮಃ
Sri Banashankari Amma Alankaram Pooja Darshanam 🙏
May 24th , Sunday 2026
ಶ್ರೀ ಬನಶಂಕರಿ ಅಮ್ಮನವರ ಅಲಂಕಾರ ಪೂಜೆ ದರ್ಶನ 🙏🏼
ಶ್ರೀ ಬನಶಂಕರಿ ಅಮ್ಮನವರ ಸನ್ನಿಧಿ, ಬೆಂಗಳೂರು
శ్రీ బనశంకరి అమ్మవారి అలంకారం పూజ దర్శనం 🙏🏼 🙏🏼🛕
శ్రీ బనశంకరి అమ్మవారి సన్నిధి, బెంగళూరు
Sri Banashankari Temple, Banashankari,Bengaluru
✅All Photos and Videos Copyrights©️ Reserved by **
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*’ಸಮಸ್ತ ಲೋಕ ಸುಖಿನೋಭವಂತು ಸರ್ವೇ ಸನ್ಮಂಗಳಾನಿ ಭವಂತು’*
*ಧಮೋ೯ ರಕ್ಷತಿ ರಕ್ಷಿತ:*
*ಕೃಷ್ಣಾರ್ಪಣಮಸ್ತು*
🕉️🕉️🕉️🕉️🕉️🕉️🕉️🕉️🕉️🕉️🕉️

ಶ್ರೀಮಾತ್ರೇ ನಮಃSri Banashankari Amma Alankaram Pooja Darshanam 🙏 May 23rd , Saturday 2026ಶ್ರೀ ಬನಶಂಕರಿ ಅಮ್ಮನವರ ಅಲಂಕಾರ ಪೂಜೆ...
23/05/2026

ಶ್ರೀಮಾತ್ರೇ ನಮಃ
Sri Banashankari Amma Alankaram Pooja Darshanam 🙏
May 23rd , Saturday 2026
ಶ್ರೀ ಬನಶಂಕರಿ ಅಮ್ಮನವರ ಅಲಂಕಾರ ಪೂಜೆ ದರ್ಶನ 🙏🏼
ಶ್ರೀ ಬನಶಂಕರಿ ಅಮ್ಮನವರ ಸನ್ನಿಧಿ, ಬೆಂಗಳೂರು
శ్రీ బనశంకరి అమ్మవారి అలంకారం పూజ దర్శనం 🙏🏼 🙏🏼🛕
శ్రీ బనశంకరి అమ్మవారి సన్నిధి, బెంగళూరు
Sri Banashankari Temple, Banashankari,Bengaluru
✅All Photos and Videos Copyrights©️ Reserved by **
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*’ಸಮಸ್ತ ಲೋಕ ಸುಖಿನೋಭವಂತು ಸರ್ವೇ ಸನ್ಮಂಗಳಾನಿ ಭವಂತು’*
*ಧಮೋ೯ ರಕ್ಷತಿ ರಕ್ಷಿತ:*
*ಕೃಷ್ಣಾರ್ಪಣಮಸ್ತು*
🕉️🕉️🕉️🕉️🕉️🕉️🕉️🕉️🕉️🕉️🕉️

ಶ್ರೀಮಾತ್ರೇ ನಮಃSri Banashankari Amma Alankaram Pooja Darshanam 🙏 May 22nd , Friday 2026ಶ್ರೀ ಬನಶಂಕರಿ ಅಮ್ಮನವರ ಅಲಂಕಾರ ಪೂಜೆ ದ...
23/05/2026

ಶ್ರೀಮಾತ್ರೇ ನಮಃ
Sri Banashankari Amma Alankaram Pooja Darshanam 🙏
May 22nd , Friday 2026
ಶ್ರೀ ಬನಶಂಕರಿ ಅಮ್ಮನವರ ಅಲಂಕಾರ ಪೂಜೆ ದರ್ಶನ 🙏🏼
ಶ್ರೀ ಬನಶಂಕರಿ ಅಮ್ಮನವರ ಸನ್ನಿಧಿ, ಬೆಂಗಳೂರು
శ్రీ బనశంకరి అమ్మవారి అలంకారం పూజ దర్శనం 🙏🏼 🙏🏼🛕
శ్రీ బనశంకరి అమ్మవారి సన్నిధి, బెంగళూరు
Sri Banashankari Temple, Banashankari,Bengaluru
✅All Photos and Videos Copyrights©️ Reserved by **
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*’ಸಮಸ್ತ ಲೋಕ ಸುಖಿನೋಭವಂತು ಸರ್ವೇ ಸನ್ಮಂಗಳಾನಿ ಭವಂತು’*
*ಧಮೋ೯ ರಕ್ಷತಿ ರಕ್ಷಿತ:*
*ಕೃಷ್ಣಾರ್ಪಣಮಸ್ತು*
🕉️🕉️🕉️🕉️🕉️🕉️🕉️🕉️🕉️🕉️🕉️

Address

Kanakapura Road, Sarbandapalya, Banashankari Temple Ward
Bangalore
560070

Alerts

Be the first to know and let us send you an email when Sri Banashankari Temple Bengaluru posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Banashankari Temple Bengaluru:

Share

Category