03/12/2025
ಅತ್ಮೀಯ ಓಂ ಶಕ್ತಿಗಳೇ
2025/2026 ನೆ ವರ್ಷದ ಇರುಮುಡಿ ಮಹೋತ್ಸವವು ದಿನಾಂಕ 15/12/2025 ಪ್ರಾರಂಭವಾಗಿ ದಿನಾಂಕ 31/01/2026 ರ ವರಗೆ ನೀಡಲಾಗಿದೆ ಎಲ್ಲಾ ನನ್ನ
ಓಂ ಶಕ್ತಿ ಸಮಸ್ತರು ಅಮ್ಮನ ಶಕ್ತಿ ಮಾಲೆ ಧರಿಸಿ ನಿಮ್ಮ ಮನಸಿನ ಕೊರತೆಯನ್ನು ನೀಗಿಸಿಕೊಳ್ಳಿ
ಓಂ ಶಕ್ತಿ ಪರಾಶಕ್ತಿ 🔥