Sree Durgaparameshwari Amma Mandir

Sree Durgaparameshwari Amma Mandir Contact information, map and directions, contact form, opening hours, services, ratings, photos, videos and announcements from Sree Durgaparameshwari Amma Mandir, Hindu temple, Kamath layout, Magadi Road, Machohalli, Bangalore.

13/10/2024

Navaratri Day 10 Vijayadashami morning Sree Nava Chandika Yaga, maha mangalarati and anna santarpane and evening Devi rathotsava, banni vruksha puja on 12th October at Sree Durgaparameshwari Amma Mandir, Kamath Layout, Machohalli, Bangalore

May Goddess Maa Nava Chandi bless everyone with health, wealth and prosperity😌🙏🙏

04/10/2024

Navaratri Day 2 Dwitiya Navadurge Brahmacharini Devi - Durga sapthashati parayana, abhisheka, archane, bhajane and Maha mangalarati held on 4th October at Sree Durgaparameshwari Amma mandir, kamath layout, machohalli, bangalore
May Goddess Sree Durgaparameshwari Amma bless everyone with health, wealth and prosperity🙏🙏😌

*ನವರಾತ್ರಿ  :-*    -      *ನವ   ದುರ್ಗೆಯರು   ದೇವಿಯನ್ನು   ನವರಾತ್ರಿಯಂದು    ನವದುರ್ಗೆಯಾಗಿ   ಒಂಭತ್ತು    ನಾಮ   ರೂಪಗಳಲ್ಲಿ   ಆರಾಧಿ...
02/10/2024

*ನವರಾತ್ರಿ :-* -
*ನವ ದುರ್ಗೆಯರು ದೇವಿಯನ್ನು ನವರಾತ್ರಿಯಂದು ನವದುರ್ಗೆಯಾಗಿ ಒಂಭತ್ತು ನಾಮ ರೂಪಗಳಲ್ಲಿ ಆರಾಧಿಸುತ್ತಾರೆ.*
*ಮೊದಲನೆಯ ದಿನದಿಂದ ಕೊನೆಯ ದಿನದವರೆಗೂ ಪಾಲಿಸುವ ಆರಾಧನೆಯ ಕ್ರಮವು ಹೀಗಿರುತ್ತದೆ.*

*೧. ಶೈಲಪುತ್ರಿ :-*
ಪರ್ವತರಾಜನ ಮಗಳಾದ ಶೈಲಪುತ್ರಿ ನಂದಿಯ ಮೇಲೆ ಕುಳಿತು ತ್ರಿಶೂಲ ಖಡ್ಗಗಳನ್ನು ಹಿಡಿದು ಆರಾಧಕರಿಗೆ ಸಕಲ ಮನೋರಥ ಅನುಗ್ರಹಿಸುತ್ತಾಳೆ.

*೨. ಬ್ರಹ್ಮಚಾರಿಣಿ :-*
ಶಿವನನ್ನು ಒಲಿಸಲು ಪಾರ್ವತಿ ತೀವ್ರ ತಪಸ್ಸನ್ನು ಕೈಗೊಂಡಳು. ಜಪಮಾಲಾ, ಕಮಂಡಲುಧಾರಿಯಾದ ಬ್ರಹ್ಮಚಾರಿಣಿ ಸಾಧಕರಿಗೆ ಬ್ರಹ್ಮಜ್ಞಾನವನ್ನು ಕರುಣಿಸುತ್ತಾಳೆ.

*೩. ಚಂದ್ರಘಂಟಾ :-*
ಶಿವನನ್ನು ವರಿಸಿದ ನಂತರ, ದುರ್ಗೆ ತಂಪಾದ ಚಂದ್ರನಂತೆ ಪ್ರಕಾಶಮಾನಳಾಗುತ್ತಾಳೆ. ದಶಾಭುಜಗಳುಳ್ಳ ಸಿಂಹವಾಹಿನಿ ಪರಮ ಶಾಂತಿ ಮತ್ತು ಕಲ್ಯಾಣಗಳನ್ನು ನೀಡುತ್ತಾಳೆ. ಸಾಧಕರ ಸಂಶಯ ನಿವಾರಣೆ, ಪಾಪವಿಮೋಚನೆ ಮತ್ತು ವಿಘ್ನ ನಿರ್ಮೂಲನೆ ಇವಳ ಪ್ರಥಮ ಕರ್ತವ್ಯಗಳು.

*೪. ಕುಷ್ಮಾಂಡಾ :-*
ಆನಂದಭರಿತ ದೇವಿಯ ಮಂದಸ್ಥಿತದಿಂದ ಸೃಜನಿಸಿತು. ದಶಾಭುಜಳಾದ ಕುಷ್ಮಾಂಡಾ ರೋಗ ದುಃಖಗಳನ್ನು ನಿವಾರಿಸಿ, ಆರೋಗ್ಯ, ಬಾಗ್ಯ, ದೀರ್ಘಾಯಸ್ಸು, ಸರ್ವ ಖ್ಯಾತಿಗಳನ್ನು ಪ್ರಸಾದಿಸುತ್ತಾಳೆ.

*೫. ಸ್ಕಂದಮಾತಾ :-*
ಸುಬ್ರಹ್ಮಣ್ಯನ ತಾಯಿ. ಚತುರ್ಭುಜ ಸಿಂಹವಾಹಿನಿ ಯಾದ ದೇವಿಯ ಮಡಿಲಲ್ಲಿ ಸ್ಕಂದ ವಿರಾಜಿಸುತ್ತಿದ್ದಾನೆ. ಈ ರೂಪವನ್ನು ಆರಾಧಿಸಿದರೆ, ನಮ್ಮಲ್ಲಿರುವ ದೈವತ್ವವನ್ನು ವೃದ್ಧಿಸುತ್ತಾಳೆ.

*೬. ಕಾತ್ಯಾಯನಿ ನಿಷ್ಕಳಂಕಳು :-* ಮಹಿಷಾಸುರನನ್ನು ವಧಿಸಿದ ಚತುರ್ಭುಜ ಕಾತ್ಯಾಯನಿ ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಕರುಣಿಸಿ ಕಾಪಾಡುತ್ತಾಳೆ.

*೭. ಕಾಲರಾತ್ರಿ :-*
ಕಾಲವನ್ನು ಜಯಿಸಿದವಳು. ಈ ರೂಪದಲ್ಲಿ ನೋಡಲು ಭಯಂಕರವಾದ ದೇವಿಯು ನಮ್ಮನ್ನು ಕಾಲಚಕ್ರದಿಂದ ಬಿಡುಗಡೆ ಮಾಡುತ್ತಾಳೆ.

*೮. ಮಹಾಗೌರಿ :-*
ಶಿವನ ಒಲವಿಂದ ಕಾಂತಿಯುತವಾದ ದೇವಿ. ನಂದಿಯ ಮೇಲೆ ಕುಳಿತು ನಮ್ಮ ಗೊಂದಲವನ್ನು ನಿವಾರಿಸುತ್ತಾಳೆ.

*೯. ಸಿದ್ಧಿಧಾತ್ರಿ :-*
ಶಿವನ ಅರ್ಧಾಂಗಿಯಾದ ದೇವಿಯು ಭಕ್ತರಿಗೆ ಪರಿಪೂರ್ಣತೆಯನ್ನು ಕರುಣಿಸುತ್ತಾಳೆ.

*ಶೈಲಪುತ್ರಿ:-*
ವಂದೇ ವಾಂಛಿತ ಲಾಭಾಯ ಚಂದ್ರಾರ್ಧಕೃ ತಶೇಖರಂ |
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ ||

*ಬ್ರಮ್ಹಚಾರಿಣೀ:-*
ದಧಾನಾಂ ಕರಪದ್ಮಬ್ಯಾಂ ಅಕ್ಷಮಾಲಾ ಕಮಂಡಲೂ |
ದೇವಿ ಪ್ರಸೀದತು ಮಯಿ ಬ್ರಮ್ಹಚಾರಿಣ್ಯನುತ್ತಮಾ ||

*ಚಂದ್ರಘಂಟಾ:-*
ಪಿಣಡಜಪ್ರವರಾರೂಢಾ ಚಂದಕೋಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೆ ಮಹ್ಯಾಂ ಚಂದ್ರಘಂಟೆತಿ ವಿಶ್ರುತಾ ||

*ಕೂಷ್ಮಾಂಡಾ:-*
ಸುರಾಸಂಪೂರ್ಣ ಕಲಶಂ ರುಧಿರಾಪ್ಲುತಮೇವಚ |
ದಧಾನಾ ಹಸ್ತಪದ್ಮಾಭ್ಯಾಂ ಮೂಷ್ಮಾಂಡಾ ಶುಭದಾಸ್ತುಮೆ ||

*ಸ್ಕಂದಮಾತಾ:-*
ಸಿಂಹಾಸನಗತಾ ನಿತ್ಯಂ ಪದ್ಮಾಂಚಿತಕರಾದ್ವಯಾ |
ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನೀ ||

*ಕಾತ್ಯಾಯನೀ:-*
ಚಂದ್ರಹಾಸೊಜ್ವಲಕರಾ ಶಾರರ್ದೂಲವರವಾಹನಾ |
ಕಾತ್ಯಾಯನೀ ಶುಭಂ ದದ್ಯಾತ್ ದೇವಿ ದಾನವಘಾತಿನೀ ||

*ಕಾಲರಾತ್ರಿ:-*
ಎಕವೇಣೀ ಜಪಾಕರ್ಣಪೂರಾ ನಗ್ನಾ ಸ್ವರಾಸ್ಥಿತಾ |
ಲಂಬೋಷ್ಠೀ ಕರ್ಣಿಕಾಕರ್ಣಿ ತೈಲಾಭ್ಯಕ್ತಶರಿರಿಣೀ ||
ವಾಮಪಾದೋಲ್ಲಸಲ್ಲೀಹಲತಾಕಂಟಕಭೂಷಣಾ |
ವರ್ಧನ್ಮೂರ್ಧಧ್ವಜಾ ಕೃಷ್ಣ ಕಾಲರಾತ್ರೀ ಭಯಂಕರೀ ||

*ಮಹಾಗೌರಿ:-*
ಶ್ವೆತೆ ವೃಶೆ ಸಮಾರೂಢಾ ಶ್ವೆತಾಂಬರಧರಾ ಶುಚಿಃ |
ಮಹಾಗೌರೀ ಶುಭಂ ದದ್ಯಾತ್ ಮಹಾದೇವ ಪ್ರಮೋದದಾ ||

*ಸಿದ್ಧಿದಾಯಿನೀ*
ಸಿದ್ಧಗಂಧರ್ವಯಕ್ಷಾದ್ಯೈಃ ಅಸುರೈರಮರೈರಪಿ |
ಸೆವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ ||
*ಸಂಗ್ರಹ:-*
🙏🙏😌

16/09/2024
23/08/2024

Sankashtahara Mahaganapathi Chauthi, bhajane, abhisheka, archane, katha shravana,maha mangalarati, and prasada vitarane on 22nd August at Sree
Durgaparameshwari Amma Mandir, kamath layout, machohalli, Bangalore
May Lord Sree Mahaganapathi and Goddess Sree Durga Maa bless everyone with health, wealth and prosperity 😌🙏

08/08/2024

Chamundi Janumadinotsava - Nava durga homa, abhisheka, archane, Maha mangalarati and Anna prasada held on 27th July at Sree Durgaparameshwari Amma mandir, kamath layout, machohalli, Bangalore
May Goddess Chamundeshwari Amma and Goddess Durgaparameshwari Amma bless everyone with health, wealth, and prosperity

ಶುಭೋದಯ ಎಲ್ಲರಿಗೂ ನಮಸ್ಕಾರಗಳು
23/07/2024

ಶುಭೋದಯ ಎಲ್ಲರಿಗೂ ನಮಸ್ಕಾರಗಳು

Shubhoday
21/07/2024

Shubhoday

27/06/2024

Angaraka Sankashtahara Mahaganapathi Chauthi, abhisheka, archane, katha shravana and maha mangalarati held on 25th June at Sree Durgaparameshwari Amma Mandir, kamath layout, machohalli, Bangalore
May Lord Sree Mahaganapathi and Goddess Sree Durga Maa bless everyone with health, wealth and prosperity🙏😌

Address

Kamath Layout, Magadi Road, Machohalli
Bangalore
560091

Website

Alerts

Be the first to know and let us send you an email when Sree Durgaparameshwari Amma Mandir posts news and promotions. Your email address will not be used for any other purpose, and you can unsubscribe at any time.

Share

Category