20/02/2026
#ವಹ್ನಿಕುಲ_ಕ್ಷತ್ರಿಯ ಗುರುಪೀಠವಾದ ಶ್ರೀ #ಆದಿಶಕ್ತಿ_ಮಹಾ_ಸಂಸ್ಥಾನ ಮಠದ
ಪೀಠಾಧಿಪತಿಗಳಾದ #ಪರಮಪೂಜ್ಯ ಜಗದ್ಗುರು
#ಶ್ರೀ_ಶ್ರೀ_ಶ್ರೀ_ಪ್ರಣವಾನಂದಪುರಿ ಮಹಾಸ್ವಾಮಿಗಳವರಿಗೆ ಹುಟ್ಟು ಹಬ್ಬದ ಶುಭಾಶಯಗಳು
ತಾಯಿ ಆದಿಶಕ್ತಿ ಅಮ್ಮನವರ ಆಶೀರ್ವಾದ ಶ್ರೀಗಳಿಗೆ
ಸದಾಕಾಲ ಇರಲಿ ಎಂದು ಆಶಿಸೋಣ
ಶ್ರೀ ಆದಿಶಕ್ತಿ ಮಹಾಸಂಸ್ಥಾನ ಮಠ.