Sri Rameshwara Swamy Temple Chamarajapete

Sri Rameshwara Swamy Temple Chamarajapete Temple established at 26/6/1905 which is more than 100 year very historical temple loacted at Chamrajpete

29/04/2022

Sri Rameshwara Swamy Temple

19/04/2022
ಸಕಲರ ಮೆಚ್ಚಿನ ರಾಜಾರಾಮ  ಸರ್ವಜನಪ್ರಿಯ ಸೀತಾರಾಮಚಾಮರಾಜಪೇಟೆ ಶ್ರೀ ರಾಮೇಶ್ವರ ದೇವಾಲಯದ ಆವರಣದಲ್ಲಿ ನಡೆದ ಶ್ರೀ ರಾಮನವಮಿ ಹಬ್ಬದ ಅಂಗವಾಗಿ ಲೋಕಕ...
13/04/2022

ಸಕಲರ ಮೆಚ್ಚಿನ ರಾಜಾರಾಮ ಸರ್ವಜನಪ್ರಿಯ ಸೀತಾರಾಮ
ಚಾಮರಾಜಪೇಟೆ ಶ್ರೀ ರಾಮೇಶ್ವರ ದೇವಾಲಯದ ಆವರಣದಲ್ಲಿ ನಡೆದ ಶ್ರೀ ರಾಮನವಮಿ ಹಬ್ಬದ ಅಂಗವಾಗಿ ಲೋಕಕಲ್ಯಾಣಕ್ಕಾಗಿ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ವಾಸವಿ ಕ್ಲಬ್ ವನಿತಾ ಬೆಂಗಳೂರು ದಕ್ಷಿಣ ಇವರ ಸಹಕಾರದೊಂದಿಗೆ ಶ್ರೀ ರಾಮೇಶ್ವರ ದೇವಸ್ಥಾನ ಅಭಿವೃದ್ಧಿಯ ವತಿಯಿಂದ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ನೆರವೇರಿಸಲಾಯಿತು

ಸಮಸ್ತ ನಾಡಿನ ಜನತೆಗೆ ಶುಭಕೃತ್ ನಾಮ ಸಂವತ್ಸರದ ಶ್ರೀ ರಾಮ ನವಮಿ ಹಬ್ಬದ ಹಾರ್ದಿಕ ಶುಭಾಶಯಗಳು
10/04/2022

ಸಮಸ್ತ ನಾಡಿನ ಜನತೆಗೆ ಶುಭಕೃತ್ ನಾಮ ಸಂವತ್ಸರದ ಶ್ರೀ ರಾಮ ನವಮಿ ಹಬ್ಬದ ಹಾರ್ದಿಕ ಶುಭಾಶಯಗಳು

ಇಂದು ಬ್ರಹ್ಮರಥೋತ್ಸವ ಸಂಭ್ರಮದ ಅಂಗವಾಗಿ ಮೂಲದೇವರಿಗೆ ಅಭಿಷೇಕ ವಿಶೇಷ ಪೂಜೆ ಹಾಗೂ ಶಯನೋತ್ಸವ ಪ್ರಸಾದ ವಿತರಣೆ ಸಮಾರಂಭ
20/03/2022

ಇಂದು ಬ್ರಹ್ಮರಥೋತ್ಸವ ಸಂಭ್ರಮದ ಅಂಗವಾಗಿ ಮೂಲದೇವರಿಗೆ ಅಭಿಷೇಕ ವಿಶೇಷ ಪೂಜೆ ಹಾಗೂ ಶಯನೋತ್ಸವ ಪ್ರಸಾದ ವಿತರಣೆ ಸಮಾರಂಭ

ಇಂದು ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ಸಂಭ್ರಮದ ಅಂಗವಾಗಿ ಮೂಲದೇವರಿಗೆ ಅಭಿಷೇಕ
19/03/2022

ಇಂದು ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ಸಂಭ್ರಮದ ಅಂಗವಾಗಿ ಮೂಲದೇವರಿಗೆ ಅಭಿಷೇಕ

ಶ್ರೀ ರಾಮೇಶ್ವರ ದೇವಸ್ಥಾನ ಆವರಣದಲ್ಲಿ ಬ್ರಹ್ಮರಥೋತ್ಸವ ಅಂಗವಾಗಿ ಢೋಲೋತ್ಸವ ಪ್ರಸಾದ ವಿನಿಯೋಗ
19/03/2022

ಶ್ರೀ ರಾಮೇಶ್ವರ ದೇವಸ್ಥಾನ ಆವರಣದಲ್ಲಿ ಬ್ರಹ್ಮರಥೋತ್ಸವ ಅಂಗವಾಗಿ ಢೋಲೋತ್ಸವ ಪ್ರಸಾದ ವಿನಿಯೋಗ

ಶ್ರೀ ರಾಮೇಶ್ವರ ದೇವಾಲಯ ಬ್ರಹ್ಮರಥೋತ್ಸವ ಸಂಭ್ರಮ #ಚಾಮರಾಜಪೇಟೆ #ಬ್ರಹ್ಮರಥೋತ್ಸವ #ಜಾನಪದಕಲಾವಿದರು
19/03/2022

ಶ್ರೀ ರಾಮೇಶ್ವರ ದೇವಾಲಯ ಬ್ರಹ್ಮರಥೋತ್ಸವ ಸಂಭ್ರಮ #ಚಾಮರಾಜಪೇಟೆ #ಬ್ರಹ್ಮರಥೋತ್ಸವ #ಜಾನಪದಕಲಾವಿದರು

ಶ್ರೀ ರಾಮೇಶ್ವರ ದೇವಾಲಯ ಆವರಣದಲ್ಲಿ ಬ್ರಹ್ಮರಥೋತ್ಸವ ಸಂಭ್ರಮದ ಅಂಗವಾಗಿ ಗಿರಿಜಾ ಕಲ್ಯಾಣೋತ್ಸವ ಸಂಭ್ರಮ
18/03/2022

ಶ್ರೀ ರಾಮೇಶ್ವರ ದೇವಾಲಯ ಆವರಣದಲ್ಲಿ ಬ್ರಹ್ಮರಥೋತ್ಸವ ಸಂಭ್ರಮದ ಅಂಗವಾಗಿ ಗಿರಿಜಾ ಕಲ್ಯಾಣೋತ್ಸವ ಸಂಭ್ರಮ

Address

Bangalore
560018

Opening Hours

Monday 6am - 8pm
Tuesday 6am - 8pm
Wednesday 6am - 8pm
Thursday 6am - 8pm
Friday 6am - 8pm
Saturday 6am - 8pm
Sunday 6am - 8pm

Website

Alerts

Be the first to know and let us send you an email when Sri Rameshwara Swamy Temple Chamarajapete posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Rameshwara Swamy Temple Chamarajapete:

Share