ವೀರಶೈವ ಐಕ್ಯತಾ ಮಂಡಳಿ- ರಿ

ಮಕರ ಸಂಕ್ರಾಂತಿ :ಮಕರ ಸಂಕ್ರಾಂತಿಯು ಹಿಂದೂ ಧರ್ಮದ ಅತ್ಯಂತ ಪ್ರಮುಖ ಮತ್ತು ಪ್ರಾಚೀನ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವು ಖಗೋಳ ಘಟನೆಗಳು, ಪೌರಾಣ...
14/01/2026

ಮಕರ ಸಂಕ್ರಾಂತಿ :
ಮಕರ ಸಂಕ್ರಾಂತಿಯು ಹಿಂದೂ ಧರ್ಮದ ಅತ್ಯಂತ ಪ್ರಮುಖ ಮತ್ತು ಪ್ರಾಚೀನ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವು ಖಗೋಳ ಘಟನೆಗಳು, ಪೌರಾಣಿಕ ಕಥೆಗಳು ಮತ್ತು ಕೃಷಿ ಸಂಸ್ಕೃತಿಯ ಸುಂದರ ಸಂಗಮವಾಗಿದೆ.

ಮಕರ ಸಂಕ್ರಾಂತಿ: ಇತಿಹಾಸ ಮತ್ತು ಮಹತ್ವ

ಖಗೋಳಶಾಸ್ತ್ರೀಯ ಮತ್ತು ಭೌಗೋಳಿಕ ಮಹತ್ವ

'ಮಕರ' ಎಂದರೆ ಮಕರ ರಾಶಿ ಮತ್ತು 'ಸಂಕ್ರಾಂತಿ' ಎಂದರೆ ಸಂಕ್ರಮಣ ಅಥವಾ ಪ್ರವೇಶ ಎಂದರ್ಥ.

ಉತ್ತರಾಯಣ: ಈ ದಿನ ಸೂರ್ಯನು ಧನು ರಾಶಿಯಿಂದ ಹೊರಬಂದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇಲ್ಲಿಂದ ಸೂರ್ಯನ ಉತ್ತರ ದಿಕ್ಕಿನ ಪ್ರಯಾಣ ಪ್ರಾರಂಭವಾಗುತ್ತದೆ, ಇದನ್ನು 'ಉತ್ತರಾಯಣ' ಎಂದು ಕರೆಯಲಾಗುತ್ತದೆ.

ಹಗಲು ದೊಡ್ಡದಾಗುವುದು: ಮಕರ ಸಂಕ್ರಾಂತಿಯ ನಂತರ ಹಗಲುಗಳು ಕ್ರಮೇಣ ದೊಡ್ಡದಾಗುತ್ತಾ ಹೋಗುತ್ತವೆ ಮತ್ತು ಚಳಿಯ ಪ್ರಭಾವ ಕಡಿಮೆಯಾಗಿ ವಾತಾವರಣದಲ್ಲಿ ಬೆಚ್ಚಗಿನ ಅನುಭವವಾಗತೊಡಗುತ್ತದೆ.

ಪೌರಾಣಿಕ ಇತಿಹಾಸ ಮತ್ತು ಕಥೆಗಳು -
ಭೀಷ್ಮ ಪಿತಾಮಹರ ದೇಹತ್ಯಾಗ:
ಮಹಾಭಾರತದ ಕಥೆಯ ಪ್ರಕಾರ, ಭೀಷ್ಮ ಪಿತಾಮಹರಿಗೆ 'ಇಚ್ಛಾ ಮರಣ'ದ ವರವಿತ್ತು. ಅವರು ತಮ್ಮ ದೇಹವನ್ನು ತ್ಯಜಿಸಲು ಉತ್ತರಾಯಣದ (ಮಕರ ಸಂಕ್ರಾಂತಿ) ಪುಣ್ಯಕಾಲದವರೆಗೆ ಕಾದಿದ್ದರು. ಏಕೆಂದರೆ ಉತ್ತರಾಯಣದಲ್ಲಿ ಮರಣ ಹೊಂದಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು!
ಈ ಶುಭ ದಿನದಂದು ಸೂರ್ಯನ ಕಿರಣಗಳು ನಿಮ್ಮ ಜೀವನವನ್ನು ಬೆಳಗಿಸಲಿ, ಶಾಂತಿ, ಸಂಭ್ರಮ, ಆರೋಗ್ಯ ಮತ್ತು ಆನಂದವನ್ನು ಕರುಣಿಸಲಿ.

ಎಳ್ಳು ಬೆಲ್ಲ ತಿಂದು, ಒಳ್ಳೆ ಮಾತಾಡಿ!

Warm Wishes for a Happy Makara Sankranti! 🌞🌾

May this auspicious day bring the radiant blessings of the sun, filling your life with peace, prosperity, joy, and vibrant health.*ಮಕರ ಸಂಕ್ರಾಂತಿ ಕುರಿತು ಭಕ್ತಿಗೀತೆ ರಚನೆ*

*ಶೀರ್ಷಿಕೆ: ಪುಣ್ಯಕಾಲ*

ಮಕರ ಸಂಕ್ರಾಂತಿಯ ಪುಣ್ಯಕಾಲ
ಸಕಲರ ಪಾಪಗಳ ತೊಳೆವ ಕಾಲ//

ರವಿಯು ಪಥವ ಬದಲಿಸುವ ದಿನ
ಸವಿಯಾದ ಪಾಕವ ಮೆಲ್ಲುವ ದಿನ//

ಎಳ್ಳು ಬೆಲ್ಲ ಕಬ್ಬುಗಳ ಸವಿಯುತಲಿ
ಒಳ್ಳೊಳ್ಳೆ ಮಾತುಗಳ ಆಡುತಲಿ//

ಪುಣ್ಯ ಪವಿತ್ರ ಸ್ನಾನವ ಮಾಡುತ
ಧನ್ಯರಾಗಿ ದೇವರನು ಪ್ರಾರ್ಥಿಸುತ//

ದನಗಳ ಓಡಿಸುವ ಹಿಗ್ಗಿನ ಹಬ್ಬ
ರೈತರು ಸಿಹಿ ಉಂಡು ನಲಿವ ಹಬ್ಬ//

ಅಯ್ಯಪ್ಪಸ್ವಾಮಿಯ ದರ್ಶಿಸುವ ಸುದಿನ
ಮಕರ ಜ್ಯೋತಿಯನು ಕಾಣುವ ಸುದಿನ//

ಸುಗ್ಗಿ ಹಬ್ಬವು ಸುಖ ಸಮೃದ್ಧಿ ತರುತ
ಹಿಗ್ಗಿನಿಂದ ರೈತರು ಕುಣಿಕುಣಿದಾಡುತ//

ಭಕ್ತಿಯಿಂದ ದೇವರನು ಭಜಿಸೋಣ
ಶಿವಪ್ರಿಯೆಯ ಹರಸೆಂದು ಕೇಳೋಣ//

*ದಿನಾಂಕ: 11/01/2026*ಮಕರ ಸಂಕ್ರಾಂತಿ ಬುಧವಾರ, ಜನವರಿ 14, /15 ಆಚರಣೆ ಬಗ್ಗೆ ಮಾಹಿತಿ
ಮಕರ ಸಂಕ್ರಾಂತಿ ಪುಣ್ಯ ಕಾಲ - 03:13 PM ನಿಂದ 05:45 PM

ಅವಧಿ - 02 ಗಂಟೆಗಳು 32 ನಿಮಿಷಗಳು

ಮಕರ ಸಂಕ್ರಾಂತಿ ಮಹಾ ಪುಣ್ಯ ಕಾಲ - 03:13 PM ನಿಂದ 04:58 PM

ಅವಧಿ - 01 ಗಂಟೆ 45 ನಿಮಿಷಗಳು

ಮಕರ ಸಂಕ್ರಾಂತಿ ಕ್ಷಣ - 03:13 PM

ಸಂಜೆ ಮಕರ ಸಂಕ್ರಾಂತಿ ಪ್ರಾರಂಭ ಆಗುವುದರಿಂದ ಹದಿನಾಲ್ಕು ನೇ ತಾರೀಖು ಸಂಜೆ ಮಾಡುವಂತಿಲ್ಲ
ಹದಿನೈದು ಮುಂಜಾನೆ ಎದ್ದು ಸಂಕ್ರಾಂತಿ ಹಬ್ಬ ಆಚರಣೆ ಮಾಡುವುದು ಸೂಕ್ತ

ವೈಜ್ಞಾನಿಕ & ಧಾರ್ಮಿಕ ಮಹತ್ವ:
ಈ ದಿನದಿಂದ ಉತ್ತರಾಯಣ ಸಂಜೆ ಆರಂಭವಾಗುತ್ತದೆ.
ಹದಿನಾಲ್ಕನೇ ತಾರೀಖಿನಂದು ಮುಂಜಾನೆ ಸ್ನಾನ ಮಾಡಿದರೆ ಅದು ಧನುರ್ಮಾಸದ ಸ್ನಾನ ಆಗಿರುತ್ತದೆ

ಮಕರ ಸಂಕ್ರಾಂತಿ ಹಬ್ಬವನ್ನು ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನ ಆಚರಿಸಲಾಗುತ್ತದೆ.

ಸೂರ್ಯನ ಮಕರ ಪ್ರವೇಶ ಮದ್ಯಾಹ್ನದ ನಂತರ, ಸಂಜೆ ಅಥವಾ ರಾತ್ರಿ ಆಗಿದ್ದರೆ, ಶಾಸ್ತ್ರಾನುಸಾರವಾಗಿ ಮುಂದಿನ ದಿನ (ಜನವರಿ 15) ಹಬ್ಬವನ್ನು ಆಚರಿಸಬೇಕು

ಹದಿನೈದು ಮುಂಜಾನೆ
ಸೂರ್ಯನ ಕಿರಣಗಳು ಭೂಮಿಯ ಮೇಲೆ ಹೆಚ್ಚು ಅನುಕೂಲಕರವಾಗುತ್ತವೆ.
ಕೃಷಿ, ಆರೋಗ್ಯ, ಶಕ್ತಿ ಮತ್ತು ಸಮೃದ್ಧಿಗೆ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

*ಸರೋಜಿನಿ. ಅ. ಹಿರೇಮಠ*

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಬುಕ್ಕಾಂಬುಧಿ ತಪೋ ಕ್ಷೇತ್ರದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಏಕಾಂತ ಮತ್ತು ಸಾರ್ವತ್ರಿಕ ಪೂಜಾ ಪ...
04/01/2026

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಬುಕ್ಕಾಂಬುಧಿ ತಪೋ ಕ್ಷೇತ್ರದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಏಕಾಂತ ಮತ್ತು ಸಾರ್ವತ್ರಿಕ ಪೂಜಾ ಪೂರೈಸಿ ಶ್ರೀ ಉಜ್ಜಯಿನಿ ಜಗದ್ಗುರುಗಳೊಂದಿಗೆ ಪರಮ ತಪಸ್ವಿ ಯುಗಪುರುಷ ಲಿಂ. ಶ್ರೀ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳ ಮಂಗಳಮೂರ್ತಿಗೆ ಪೂಜೆ ಸಲ್ಲಿಸಿದ ಅಪೂರ್ವ ಚಿತ್ರಗಳು.

21/09/2025

ಶ್ರೀಮದ್ ರಂಭಾಪುರಿ ವೀರ ಸಿಂಹಾಸನಾಧೀಶ್ವರ
ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಶ್ರೀ ಪ್ರಸನ್ನ ರೇಣುಕ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರ **
ಜಾತಿ ಗಣತಿ

1) ಹಿಂದೂ
2) ವೀರಶೈವ ಲಿಂಗಾಯತ
3) ಉಪಜಾತಿ

ಬರೆಸಿ

20/09/2025
ಸರ್ವರಿಗೂ ಸುಸ್ವಾಗತ
18/09/2025

ಸರ್ವರಿಗೂ ಸುಸ್ವಾಗತ

14/09/2025
09/09/2025

''ಶ್ರೀ ಜಗದ್ಗುರು ಪಂಚಾಚಾರ್ಯ ಪ್ರಸಿದಂತು''
ವೀರಶೈವ ಲಿಂಗಾಯತ ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳು

ವೀರಶೈವ ಧರ್ಮದ ಸಂಸ್ಥಾಪಕರು:ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರು
ವೀರಶೈವ ಧರ್ಮೋದ್ಧಾರಕರು: ಶ್ರೀ ಜಗಜ್ಯೋತಿ ಬಸವಣ್ಣನವರು.

ವೀರಶೈವಲಿಂಗಾಯತ ಒಂದೇ

Address

Bangalore
560072

Website

Alerts

Be the first to know and let us send you an email when ವೀರಶೈವ ಐಕ್ಯತಾ ಮಂಡಳಿ- ರಿ posts news and promotions. Your email address will not be used for any other purpose, and you can unsubscribe at any time.

Share